logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ವಿನ್ಯಾಸವನ್ನು ಬಿಡುಗಡೆ ಮಾಡಿದ ವಾಟ್ಸಾಪ್; ಫೋಟೊಸ್

ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ವಿನ್ಯಾಸವನ್ನು ಬಿಡುಗಡೆ ಮಾಡಿದ ವಾಟ್ಸಾಪ್; ಫೋಟೊಸ್

Mar 21, 2024 12:01 PM IST

ತನ್ನ ಬಳಕೆದಾರರಿಗೆ ಹೊಸ ಅನುಭವಗಳನ್ನು ನೀಡುತ್ತಿರುವ ವಾಟ್ಸಾಪ್ ಇದೀಗ ಹೊಸ ವಿನ್ಯಾಸದೊಂದಿಗೆ ಆಂಡ್ರಾಯ್ಡ್ ಬಳಕೆದಾರರಿಗೆ ಆ್ಯಪ್ ಅನ್ನು ಅಪ್ಡೇಟ್ ಮಾಡಿದೆ. ಅದರ ವಿವರಗಳನ್ನ ತಿಳಿಯೋಣ.

  • ತನ್ನ ಬಳಕೆದಾರರಿಗೆ ಹೊಸ ಅನುಭವಗಳನ್ನು ನೀಡುತ್ತಿರುವ ವಾಟ್ಸಾಪ್ ಇದೀಗ ಹೊಸ ವಿನ್ಯಾಸದೊಂದಿಗೆ ಆಂಡ್ರಾಯ್ಡ್ ಬಳಕೆದಾರರಿಗೆ ಆ್ಯಪ್ ಅನ್ನು ಅಪ್ಡೇಟ್ ಮಾಡಿದೆ. ಅದರ ವಿವರಗಳನ್ನ ತಿಳಿಯೋಣ.
ಬಳಕೆದಾರರಿಗೆ ರಿಫ್ರೆಶ್ ಅನುಭವವನ್ನು ನೀಡಲು ಅಪ್ಡೇಟ್‌ಗಳಿಗೆ ಹೆಸರುವಾಸಿಯಾಗಿರುವ ಸಾಮಾಜಿಕ ಮಾಧ್ಯಮದ ಪ್ರಮುಖ ತಾಣ ವಾಟ್ಸಾಪ್ ತನ್ನ ಫ್ಲಾಟ್‌ಫಾರ್ಮ್ ಆವಿಷ್ಕಾರವನ್ನ ಮುಂದುವರೆಸಿದೆ. 
(1 / 5)

ವಾಟ್ಸಾಪ್ ಆಂಡ್ರಾಯ್ಡ್ ಬಳಕೆದಾರರಿಗೆ ಗಮನಾರ್ಹವಾದ ಬದಲಾವಣೆಗಳನ್ನು ತಂದಿದೆ. ಪ್ರಸ್ತುತ ವಾಟ್ಸಾಪ್ ಇಂಟರ್‌ಫೇಸ್‌ನ ಸಂಪೂರ್ಣ ನೋಟವನ್ನು ಪರಿಷ್ಕರಿಸಿದೆ. 
(2 / 5)

ವಾಟ್ಸಾಪ್ ಆಪ್‌ನಲ್ಲಿ ಲೇಔಟ್ ಅನ್ನು ಪರಿಷ್ಕರಿಸಲಾಗಿದೆ. ಹೊಸ ನೋಟ, ಚಾಟ್‌ಗಳು, ಕಮ್ಯೂನಿಟಿ, ಕರೆ ಸ್ವೀಕರಿಸುವ ಸ್ಥಳದ ವರ್ಗಾವಣೆ ಸೇರಿ ಹಲವು ಬದಲಾವಣೆಗಳನ್ನು ಮಾಡಿಲಾಗಿದೆ. 
(3 / 5)

ನಿಮ್ಮ ವಾಟ್ಸಾಪ್‌ನಲ್ಲಿ ಈ ಹೊಸ ಅಪ್ಡೇಟ್‌ ಕಾಣಿಸಲಿದ್ದರೆ ಆ್ಯಪ್‌ಅನ್ನು ಅಪ್ಡೇಟ್ ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ವಾಟ್ಸಾಪ್ ಆಪ್ ಹುಡುಕು ಅಪ್ಡೇಟ್ ಮಾಡಬೇಕು. ಆ ಬಳಿಕ ನವೀಕರಿಸಲಾಗಿರುವ ಹೊಸ ವಿನ್ಯಾಸವನ್ನು ಅನುಭವಿಸಿ. 
(4 / 5)

ವಾಟ್ಸಪ್‌ನಲ್ಲಿ ಅಪ್‌ಡೇಟ್ ಮಾಡಿಕೊಂಡ ಬಳಕೆದಾರರು ಒಂದು ನಿಮಿಷದ ಅವಧಿಯ ವಿಡಿಯೊವನ್ನು ಸುಲಭವಾಗಿ ರೆಕಾರ್ಡ್ ಮಾಡಲು ಹಾಗೂ ಅದರನ್ನು ಕಳಿಸುವ ಸೌಲಭ್ಯವಿದೆ. ವ್ಯೂ ಒನ್ಸ್ ಮೋಡ್‌ನಲ್ಲಿ ಧ್ವನಿ ಸಂದೇಶಗಳನ್ನು ಕಳುಹಿಸಬಹುದು. ಪ್ರಮುಖವಾಗಿ ಗೌಪ್ಯತೆಯನ್ನ ಹೆಚ್ಚಿಸಬಹುದು. ಆಡಿಯೋ ವಿಷಯದಲ್ಲೂ ನಿಯಂತ್ರಣ ಸೇರಿದಂತೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. 
(5 / 5)

    ಹಂಚಿಕೊಳ್ಳಲು ಲೇಖನಗಳು