logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lakshmi Baramma: ಲಕ್ಷ್ಮೀ ಇಲ್ಲದೆ ಬದುಕಲು ಆಗ್ತಿಲ್ಲ ಎಂದ ವೈಷ್ಣವ್; ಅತ್ತೆ ಮಾತು ನಿಜವಾಗುತ್ತೆ ಎಂಬ ಭಯದಲ್ಲಿ ಕಾವೇರಿ

Lakshmi Baramma: ಲಕ್ಷ್ಮೀ ಇಲ್ಲದೆ ಬದುಕಲು ಆಗ್ತಿಲ್ಲ ಎಂದ ವೈಷ್ಣವ್; ಅತ್ತೆ ಮಾತು ನಿಜವಾಗುತ್ತೆ ಎಂಬ ಭಯದಲ್ಲಿ ಕಾವೇರಿ

Nov 13, 2024 01:15 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಎಲ್ಲವೂ ಕಾವೇರಿ ಅಂದುಕೊಂಡಂತೆ ನಡೆಯುತ್ತಿದೆ ಎಂದುಕೊಳ್ಳುವಷ್ಟರಲ್ಲಿ ಮತ್ತೆ ಕಥೆ ತಿರುಗಿದೆ. ಕಾವೇರಿ ಮಾಡಿದ ಉಪಾಯ ಸಫಲವಾಗಿಲ್ಲ. ಈಗ ವೈಷ್ಣವ್‌ಗೆ ಅದು ನೋವು ಕೊಡುತ್ತಿದೆ. 

  • ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಎಲ್ಲವೂ ಕಾವೇರಿ ಅಂದುಕೊಂಡಂತೆ ನಡೆಯುತ್ತಿದೆ ಎಂದುಕೊಳ್ಳುವಷ್ಟರಲ್ಲಿ ಮತ್ತೆ ಕಥೆ ತಿರುಗಿದೆ. ಕಾವೇರಿ ಮಾಡಿದ ಉಪಾಯ ಸಫಲವಾಗಿಲ್ಲ. ಈಗ ವೈಷ್ಣವ್‌ಗೆ ಅದು ನೋವು ಕೊಡುತ್ತಿದೆ. 
ಲಕ್ಷ್ಮೀಯನ್ನು ಹುಚ್ಚಾಸ್ಪತ್ರೆಗೆ ಸೇರಿಸಿ ತಾನು ಹಾಯಾಗಿರಬಹುದು ಎಂದು ಕಾವೇರಿ ಅಂದುಕೊಳ್ಳುತ್ತಾಳೆ. ಆದರೆ ಅದು ಸಾಧ್ಯವಿಲ್ಲ.
(1 / 8)
ಲಕ್ಷ್ಮೀಯನ್ನು ಹುಚ್ಚಾಸ್ಪತ್ರೆಗೆ ಸೇರಿಸಿ ತಾನು ಹಾಯಾಗಿರಬಹುದು ಎಂದು ಕಾವೇರಿ ಅಂದುಕೊಳ್ಳುತ್ತಾಳೆ. ಆದರೆ ಅದು ಸಾಧ್ಯವಿಲ್ಲ.(ಕಲರ್ಸ್‌ ಕನ್ನಡ)
ಇನ್ನು ಕಾವೇರಿಗೆ ಹೊಸದೊಂದು ಭ್ರಮೆ ಆರಂಭವಾಗಿದೆ. ತಾನೇ ಕೊಂದ ಅತ್ತೆ ತನ್ನೆದುರು ಬಂದು ಲಕ್ಷ್ಮೀ ಪರವಾಗಿ ಮಾತನಾಡಿದಂತೆ ಭಾಸವಾಗುತ್ತಿದೆ. 
(2 / 8)
ಇನ್ನು ಕಾವೇರಿಗೆ ಹೊಸದೊಂದು ಭ್ರಮೆ ಆರಂಭವಾಗಿದೆ. ತಾನೇ ಕೊಂದ ಅತ್ತೆ ತನ್ನೆದುರು ಬಂದು ಲಕ್ಷ್ಮೀ ಪರವಾಗಿ ಮಾತನಾಡಿದಂತೆ ಭಾಸವಾಗುತ್ತಿದೆ. (ಕಲರ್ಸ್‌ ಕನ್ನಡ)
ಇನ್ನು ವೈಷ್ಣವ್ ಅತ್ತೆ ಹೇಳಿದ ಹಾಗೇ ವರ್ತಿಸುತ್ತಿದ್ದಾನೆ. ಕಾವೇರಿ ಎದುರಿಗೆ ಬಂದು ಅವನು ಅಳಲು ಆರಂಭಿಸಿದ್ದಾನೆ. 
(3 / 8)
ಇನ್ನು ವೈಷ್ಣವ್ ಅತ್ತೆ ಹೇಳಿದ ಹಾಗೇ ವರ್ತಿಸುತ್ತಿದ್ದಾನೆ. ಕಾವೇರಿ ಎದುರಿಗೆ ಬಂದು ಅವನು ಅಳಲು ಆರಂಭಿಸಿದ್ದಾನೆ. (ಕಲರ್ಸ್‌ ಕನ್ನಡ)
ಲಕ್ಷ್ಮೀ ಇಲ್ಲದೆ ನನಗೆ ಈ ಮನೆಯಲ್ಲಿ ಇರಲು ಆಗ್ತಾ ಇಲ್ಲ. ಅವರು ಈ ಮನೆಗೆ ಬಂದಮೇಲೆ ಮಾತ್ರ ನಾನು ಈ ಮನೆಗೆ ಬರೋದು ಎಂದು ಹೇಳಿದ್ದಾನೆ.  
(4 / 8)
ಲಕ್ಷ್ಮೀ ಇಲ್ಲದೆ ನನಗೆ ಈ ಮನೆಯಲ್ಲಿ ಇರಲು ಆಗ್ತಾ ಇಲ್ಲ. ಅವರು ಈ ಮನೆಗೆ ಬಂದಮೇಲೆ ಮಾತ್ರ ನಾನು ಈ ಮನೆಗೆ ಬರೋದು ಎಂದು ಹೇಳಿದ್ದಾನೆ.  (ಕಲರ್ಸ್‌ ಕನ್ನಡ)
ಲಕ್ಷ್ಮೀ ಒಬ್ಬಳೇ ಎಲ್ಲ ನೋವನ್ನು ಸಹಿಸಿಕೊಂಡು ಇರುವುದು ನನಗೆ ಇಷ್ಟ ಇಲ್ಲ. ಇದನ್ನೆಲ್ಲ ಸಹಿಸಿಕೊಂಡು ನನ್ನ ಬಳಿ ಇರಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ. 
(5 / 8)
ಲಕ್ಷ್ಮೀ ಒಬ್ಬಳೇ ಎಲ್ಲ ನೋವನ್ನು ಸಹಿಸಿಕೊಂಡು ಇರುವುದು ನನಗೆ ಇಷ್ಟ ಇಲ್ಲ. ಇದನ್ನೆಲ್ಲ ಸಹಿಸಿಕೊಂಡು ನನ್ನ ಬಳಿ ಇರಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ. (ಕಲರ್ಸ್‌ ಕನ್ನಡ)
ಕನ್ನಡಿ ಮುಂದೆ ನಿಂತು ಅಲಂಕಾರ ಮಾಡಿಕೊಳ್ಳುತ್ತಿದ್ದ ಕಾವೇರಿಗೆ ವೈಷ್ಣವ್ ಮಾತನ್ನು ಕೇಳಿ ಶಾಕ್ ಆಗುತ್ತದೆ, ಏನು ಮಾಡಬೇಕು ಎಂದು ತಿಳಿಯುವುದಿಲ್ಲ. 
(6 / 8)
ಕನ್ನಡಿ ಮುಂದೆ ನಿಂತು ಅಲಂಕಾರ ಮಾಡಿಕೊಳ್ಳುತ್ತಿದ್ದ ಕಾವೇರಿಗೆ ವೈಷ್ಣವ್ ಮಾತನ್ನು ಕೇಳಿ ಶಾಕ್ ಆಗುತ್ತದೆ, ಏನು ಮಾಡಬೇಕು ಎಂದು ತಿಳಿಯುವುದಿಲ್ಲ. (ಕಲರ್ಸ್‌ ಕನ್ನಡ)
ಕೊನೆಗೂ ನನ್ನ ಅತ್ತೆ ಹೇಳಿದ ಹಾಗೇ ಎಲ್ಲ ಆಗುತ್ತಾ ಇದೆಯಲ್ಲ. ನನ್ನ ಮಗ ನನ್ನ ಕೈತಪ್ಪಿ ಹೋಗ್ತಾನಾ? ಎಂದು ಅವಳಿಗೆ ಅನುಮಾನ ಆರಂಭವಾಗಿದೆ. 
(7 / 8)
ಕೊನೆಗೂ ನನ್ನ ಅತ್ತೆ ಹೇಳಿದ ಹಾಗೇ ಎಲ್ಲ ಆಗುತ್ತಾ ಇದೆಯಲ್ಲ. ನನ್ನ ಮಗ ನನ್ನ ಕೈತಪ್ಪಿ ಹೋಗ್ತಾನಾ? ಎಂದು ಅವಳಿಗೆ ಅನುಮಾನ ಆರಂಭವಾಗಿದೆ. (ಕಲರ್ಸ್‌ ಕನ್ನಡ)
ತನ್ನ ಅತ್ತೆ ಮತ್ತೆ, ಮತ್ತೆ ಕನ್ನಡಿಯಲ್ಲಿ ಪ್ರತ್ಯಕ್ಷವಾಗಿ, ನೀನೂ ನಿನ್ನ ಮಗನನ್ನು ಕಳೆದುಕೊಳ್ಳುತ್ತೀಯಾ ಎಂದು ದೊಡ್ಡದಾಗಿ ಹೇಳಿದ ರೀತಿ ಅವಳಿಗನಿಸುತ್ತದೆ. 
(8 / 8)
ತನ್ನ ಅತ್ತೆ ಮತ್ತೆ, ಮತ್ತೆ ಕನ್ನಡಿಯಲ್ಲಿ ಪ್ರತ್ಯಕ್ಷವಾಗಿ, ನೀನೂ ನಿನ್ನ ಮಗನನ್ನು ಕಳೆದುಕೊಳ್ಳುತ್ತೀಯಾ ಎಂದು ದೊಡ್ಡದಾಗಿ ಹೇಳಿದ ರೀತಿ ಅವಳಿಗನಿಸುತ್ತದೆ. (ಕಲರ್ಸ್‌ ಕನ್ನಡ)

    ಹಂಚಿಕೊಳ್ಳಲು ಲೇಖನಗಳು