Geetha Serial: ಮದುವೆ ಆಗೋ ಹುಡುಗಿ ಜತೆಗಿನ ಮತ್ತಷ್ಟು ಫೋಟೋ ಹಂಚಿಕೊಂಡ ‘ಗೀತಾ’ ಧಾರಾವಾಹಿ ನಟ ಧನುಷ್
Dec 17, 2023 05:08 PM IST
Geetha Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ ಸೀರಿಯಲ್ ನಟ ಧನುಷ್ ಕಳೆದ ಎರಡು ದಿನಗಳ ಹಿಂದಷ್ಟೇ ಸಂಜನಾ ಎಂಬುವವರ ಜತೆಗೆ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದರು. ಇದೀಗ ಇದೇ ಜೋಡಿಯ ಮತ್ತಷ್ಟು ಕಲರ್‌ಫುಲ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
- Geetha Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ ಸೀರಿಯಲ್ ನಟ ಧನುಷ್ ಕಳೆದ ಎರಡು ದಿನಗಳ ಹಿಂದಷ್ಟೇ ಸಂಜನಾ ಎಂಬುವವರ ಜತೆಗೆ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದರು. ಇದೀಗ ಇದೇ ಜೋಡಿಯ ಮತ್ತಷ್ಟು ಕಲರ್‌ಫುಲ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.