Kavya Gowda: ಅದ್ಧೂರಿಯಾಗಿ ನೆರವೇರಿತು ಕಾವ್ಯಾ ಗೌಡ ಸೀಮಂತ; ಇಲ್ಲಿವೆ ನಟಿಯ ಖುಷಿ ಕ್ಷಣದ ಕಲರ್‌ಫುಲ್ ಫೋಟೋ ಆಲ್ಬಂ
Jan 16, 2024 06:30 AM IST
Kavya Gowda Seemantha: ಕಿರುತೆರೆ ಜತೆಗೆ ಸ್ಯಾಂಡಲ್‌ವುಡ್‌ನಲ್ಲೂ ಗುರುತಿಸಿಕೊಂಡ ನಟಿ ಕಾವ್ಯಾ ಗೌಡ, ಕಳೆದ ತಿಂಗಳಷ್ಟೇ ಇಬ್ಬರಿದ್ದವರು ಮೂವರಾಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಬೇಬಿ ಬಂಪ್ ಫೋಟೋಶೂಟ್ ಸಹ ಹಂಚಿಕೊಂಡಿದ್ದರು. ಇದೀಗ ಇದೇ ನಟಿಯ ಅದ್ಧೂರಿ ಸೀಮಂತ ನೆರವೇರಿದೆ. ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಸೀಮಂತ ನಡೆದಿದೆ. ಇಲ್ಲಿದೆ ಅದರ ಫೋಟೋ ಝಲಕ್.
- Kavya Gowda Seemantha: ಕಿರುತೆರೆ ಜತೆಗೆ ಸ್ಯಾಂಡಲ್‌ವುಡ್‌ನಲ್ಲೂ ಗುರುತಿಸಿಕೊಂಡ ನಟಿ ಕಾವ್ಯಾ ಗೌಡ, ಕಳೆದ ತಿಂಗಳಷ್ಟೇ ಇಬ್ಬರಿದ್ದವರು ಮೂವರಾಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಬೇಬಿ ಬಂಪ್ ಫೋಟೋಶೂಟ್ ಸಹ ಹಂಚಿಕೊಂಡಿದ್ದರು. ಇದೀಗ ಇದೇ ನಟಿಯ ಅದ್ಧೂರಿ ಸೀಮಂತ ನೆರವೇರಿದೆ. ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಸೀಮಂತ ನಡೆದಿದೆ. ಇಲ್ಲಿದೆ ಅದರ ಫೋಟೋ ಝಲಕ್.