logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮತ್ತೆ ಒಂದಾಗ್ತಿದ್ದಾರೆ ಪುಟ್ಟಕ್ಕನ ಮಕ್ಕಳು; ಕುಟುಂಬದವರು ಒಂದಾಗೋ ಈ ಘಳಿಗೆಯನ್ನು ನೋಡಿ ಇಂದಿನ ಮಹಾಸಂಚಿಕೆಯಲ್ಲಿ

ಮತ್ತೆ ಒಂದಾಗ್ತಿದ್ದಾರೆ ಪುಟ್ಟಕ್ಕನ ಮಕ್ಕಳು; ಕುಟುಂಬದವರು ಒಂದಾಗೋ ಈ ಘಳಿಗೆಯನ್ನು ನೋಡಿ ಇಂದಿನ ಮಹಾಸಂಚಿಕೆಯಲ್ಲಿ

Oct 16, 2024 05:14 PM IST

Puttakkana Makkalu Serial: ಸಹನಾ ತನ್ನ ಕುಟುಂಬದಿಂದ ದೂರಾಗಿದ್ದಾಳೆ. ಆದರೆ ಅವಳು ಬದುಕಿದ್ದಾಳೆ ಎಂಬ ಸತ್ಯ ಸ್ನೇಹಾಗೆ ಮಾತ್ರ ಗೊತ್ತಾಗಿದೆ. ಅದನ್ನು ಮನೆಯವರಿಗೂ ತಿಳಿಸಬೇಕು ಎಂದು ಕಷ್ಟಪಡುತ್ತಿದ್ದಾಳೆ. ಹೇಗಾದರೂ ಮಾಡಿ ಸಹನಾಳನ್ನು ಒಪ್ಪಿಸಲು ಯತ್ನಿಸುತ್ತಿದ್ದಾಳೆ. 

  • Puttakkana Makkalu Serial: ಸಹನಾ ತನ್ನ ಕುಟುಂಬದಿಂದ ದೂರಾಗಿದ್ದಾಳೆ. ಆದರೆ ಅವಳು ಬದುಕಿದ್ದಾಳೆ ಎಂಬ ಸತ್ಯ ಸ್ನೇಹಾಗೆ ಮಾತ್ರ ಗೊತ್ತಾಗಿದೆ. ಅದನ್ನು ಮನೆಯವರಿಗೂ ತಿಳಿಸಬೇಕು ಎಂದು ಕಷ್ಟಪಡುತ್ತಿದ್ದಾಳೆ. ಹೇಗಾದರೂ ಮಾಡಿ ಸಹನಾಳನ್ನು ಒಪ್ಪಿಸಲು ಯತ್ನಿಸುತ್ತಿದ್ದಾಳೆ. 
ಸಹನಾಳನ್ನು ನೋಡಿ ಸ್ನೇಹಾಗೆ ಎಷ್ಟು ಖುಷಿಯಾಗಿದೆ ಎಂದರೆ ಅದನ್ನು ವರ್ಣನೆ ಮಾಡಲು ಸಾಧ್ಯವಿಲ್ಲ. ಅಷ್ಟು ಸಂತಸವಾಗಿದೆ. 
(1 / 8)
ಸಹನಾಳನ್ನು ನೋಡಿ ಸ್ನೇಹಾಗೆ ಎಷ್ಟು ಖುಷಿಯಾಗಿದೆ ಎಂದರೆ ಅದನ್ನು ವರ್ಣನೆ ಮಾಡಲು ಸಾಧ್ಯವಿಲ್ಲ. ಅಷ್ಟು ಸಂತಸವಾಗಿದೆ. (ಝೀ ಕನ್ನಡ)
ಯಾಕೆ ಸಹನಾ ಸುಳ್ಳು ಹೇಳಿಕೊಂಡು ದೂರದ ಊರಿನಲ್ಲಿ ಬದುಕುತ್ತಿದ್ದಾಳೆ ಎಂದು ಅವಳಿಗೆ ಅರ್ಥ ಆಗುತ್ತಿಲ್ಲ. ತಮ್ಮ ಜೊತೆ ಬಂದಿರು ಎಂದರೆ ಅವಳು ಅದಕ್ಕೂ ಒಪ್ಪುತ್ತಿಲ್ಲ. 
(2 / 8)
ಯಾಕೆ ಸಹನಾ ಸುಳ್ಳು ಹೇಳಿಕೊಂಡು ದೂರದ ಊರಿನಲ್ಲಿ ಬದುಕುತ್ತಿದ್ದಾಳೆ ಎಂದು ಅವಳಿಗೆ ಅರ್ಥ ಆಗುತ್ತಿಲ್ಲ. ತಮ್ಮ ಜೊತೆ ಬಂದಿರು ಎಂದರೆ ಅವಳು ಅದಕ್ಕೂ ಒಪ್ಪುತ್ತಿಲ್ಲ. (ಝೀ ಕನ್ನಡ)
ಹೋಗಿ ಮಾತನಾಡಿಸಿದಾಗ ಅವಳು ಈ ಹಿಂದೆ ನಡೆದ ಎಲ್ಲ ಘಟನೆಯನ್ನು ವಿವರಿಸುತ್ತಾಳೆ. ನಾನು ಬದುಕಿರುವ ವಿಚಾರ ಯಾರಿಗೂ ಹೇಳಬೇಡ ದಯವಿಟ್ಟು ಎಂದು ಬೇಡಿಕೊಳ್ಳುತ್ತಾಳೆ. 
(3 / 8)
ಹೋಗಿ ಮಾತನಾಡಿಸಿದಾಗ ಅವಳು ಈ ಹಿಂದೆ ನಡೆದ ಎಲ್ಲ ಘಟನೆಯನ್ನು ವಿವರಿಸುತ್ತಾಳೆ. ನಾನು ಬದುಕಿರುವ ವಿಚಾರ ಯಾರಿಗೂ ಹೇಳಬೇಡ ದಯವಿಟ್ಟು ಎಂದು ಬೇಡಿಕೊಳ್ಳುತ್ತಾಳೆ. (ಝೀ ಕನ್ನಡ)
ಆದರೆ ಅದನ್ನು ಸ್ನೇಹಾ ಒಪ್ಪುವುದಿಲ್ಲ. ಯಾಕೆ ಬದುಕಿಯೂ ಸತ್ತಂತೆ ಇರಬೇಕು ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಅವಳು ತಾನು ಸಾಧನೆ ಮಾಡಬೇಕು ಎಂದು ಹೇಳುತ್ತಾಳೆ. 
(4 / 8)
ಆದರೆ ಅದನ್ನು ಸ್ನೇಹಾ ಒಪ್ಪುವುದಿಲ್ಲ. ಯಾಕೆ ಬದುಕಿಯೂ ಸತ್ತಂತೆ ಇರಬೇಕು ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಅವಳು ತಾನು ಸಾಧನೆ ಮಾಡಬೇಕು ಎಂದು ಹೇಳುತ್ತಾಳೆ. (ಝೀ ಕನ್ನಡ)
ನೀನು ಸಾಧನೆ ಮಾಡು ನಾನು ನಿನ್ನ ಸಾಧನೆಗೆ ಅಡ್ಡಿ ಆಗೋದಿಲ್ಲ. ಆದರೆ ಒಮ್ಮೆ ನೀನು ಮನೆಗೆ ಬಮದು ಹೋಗು. ಅಲ್ಲೇ ಉಳಿದುಕೋ ಎಂದು ನಾನು ಹೇಳೊದಿಲ್ಲ ಎಂದು ಸ್ನೇಹಾ ಹೇಳುತ್ತಾಳೆ. 
(5 / 8)
ನೀನು ಸಾಧನೆ ಮಾಡು ನಾನು ನಿನ್ನ ಸಾಧನೆಗೆ ಅಡ್ಡಿ ಆಗೋದಿಲ್ಲ. ಆದರೆ ಒಮ್ಮೆ ನೀನು ಮನೆಗೆ ಬಮದು ಹೋಗು. ಅಲ್ಲೇ ಉಳಿದುಕೋ ಎಂದು ನಾನು ಹೇಳೊದಿಲ್ಲ ಎಂದು ಸ್ನೇಹಾ ಹೇಳುತ್ತಾಳೆ. (ಝೀ ಕನ್ನಡ)
ಇಲ್ಲಾ ಅಲ್ಲಿಗೆ ಬಂದು ನನ್ನ ಮನಸು ಬದಲಾದರೆ ನನಗೆ ಕಷ್ಟ ಆಗುತ್ತದೆ ಎಂದು ಹೇಳಿದ್ದಾಳೆ. ಆಗ ಸ್ನೇಹಾ ಮಾತು ಕೊಡುತ್ತಾಳೆ. ನಾನೇ ನಿನ್ನನ್ನು ಮತ್ತೆ ಇಲ್ಲಿಗೆ ತಂದು ಬಿಡುತ್ತೇನೆ ಎಂದು ಹೇಳುತ್ತಾಳೆ. 
(6 / 8)
ಇಲ್ಲಾ ಅಲ್ಲಿಗೆ ಬಂದು ನನ್ನ ಮನಸು ಬದಲಾದರೆ ನನಗೆ ಕಷ್ಟ ಆಗುತ್ತದೆ ಎಂದು ಹೇಳಿದ್ದಾಳೆ. ಆಗ ಸ್ನೇಹಾ ಮಾತು ಕೊಡುತ್ತಾಳೆ. ನಾನೇ ನಿನ್ನನ್ನು ಮತ್ತೆ ಇಲ್ಲಿಗೆ ತಂದು ಬಿಡುತ್ತೇನೆ ಎಂದು ಹೇಳುತ್ತಾಳೆ. (ಝೀ ಕನ್ನಡ)
ಇನ್ನು ಮನೆಯಲ್ಲಿ ಎಲ್ಲ ಸೇರಿಕೊಂಡು ಪುಟ್ಟಕ್ಕನ ಬರ್ತಡೆಗೆ ಎಲ್ಲ ತಯಾರಿ ಮಾಡಿಕೊಳ್ಳುತ್ತಾ ಇರುತ್ತಾರೆ. ಆದರೆ ಇತ್ತ ಸ್ನೇಹಾ ಬೇರೆ ಪ್ಲ್ಯಾನ್ ಮಾಡಿಕೊಂಡಿದ್ದಾಳೆ. 
(7 / 8)
ಇನ್ನು ಮನೆಯಲ್ಲಿ ಎಲ್ಲ ಸೇರಿಕೊಂಡು ಪುಟ್ಟಕ್ಕನ ಬರ್ತಡೆಗೆ ಎಲ್ಲ ತಯಾರಿ ಮಾಡಿಕೊಳ್ಳುತ್ತಾ ಇರುತ್ತಾರೆ. ಆದರೆ ಇತ್ತ ಸ್ನೇಹಾ ಬೇರೆ ಪ್ಲ್ಯಾನ್ ಮಾಡಿಕೊಂಡಿದ್ದಾಳೆ. (ಝೀ ಕನ್ನಡ)
ಪುಟ್ಟಕ್ಕನಿಗೆ ಅವಳ ಹುಟ್ಟು ಹಬ್ಬವನ್ನು ಈ ವರ್ಷ ಯಾಕೆ ಇಷ್ಟೆಲ್ಲ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ ಎಂದು ತಿಳಿಯುವುದಿಲ್ಲ. ಪುಟ್ಟಕ್ಕ ಹಾಗೂ ಸಹನಾ ಮತ್ತು ಇಡೀ ಕುಟುಂಬ ಒಂದಾಗುವುದನ್ನು ಇಂದಿನ ಮಹಾ ಸಂಚಿಕೆಯಲ್ಲಿ ನೀವು ನೋಡಬಹುದು. 
(8 / 8)
ಪುಟ್ಟಕ್ಕನಿಗೆ ಅವಳ ಹುಟ್ಟು ಹಬ್ಬವನ್ನು ಈ ವರ್ಷ ಯಾಕೆ ಇಷ್ಟೆಲ್ಲ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ ಎಂದು ತಿಳಿಯುವುದಿಲ್ಲ. ಪುಟ್ಟಕ್ಕ ಹಾಗೂ ಸಹನಾ ಮತ್ತು ಇಡೀ ಕುಟುಂಬ ಒಂದಾಗುವುದನ್ನು ಇಂದಿನ ಮಹಾ ಸಂಚಿಕೆಯಲ್ಲಿ ನೀವು ನೋಡಬಹುದು. (ಝೀ ಕನ್ನಡ)

    ಹಂಚಿಕೊಳ್ಳಲು ಲೇಖನಗಳು