ಆಸ್ಟ್ರೇಲಿಯಾ ಓಪನ್ ಐತಿಹಾಸಿಕ ಗೆಲುವು; 80 ಸಾವಿರದಿಂದ 98 ಲಕ್ಷ ರೂಪಾಯಿಗೇರಿದ ಸುಮಿತ್ ಬ್ಯಾಂಕ್ ಬ್ಯಾಲೆನ್ಸ್
Jan 16, 2024 04:33 PM IST
Australian Open 2024: ಕೆಲವೇ ತಿಂಗಳುಗಳ ಹಿಂದೆ ಭಾರತದ ನಂಬರ್ ವನ್ ಟೆನಿಸ್ ಆಟಗಾರ ಸುಮಿತ್ ನಗಾಲ್ ಅವರ ಆರ್ಥಿಕ ಸ್ಥಿತಿಯ ಕತೆಯು ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡಿತ್ತು. ಭಾರತದ ನಂ.1 ಶ್ರೇಯಾಂಕದ ಆಟಗಾರನಾಗಿದ್ದರೂ, ತನ್ನ ಕೋಚ್ಗೆ ಹಣ ನೀಡಿ ತರಬೇತಿ ಮುಂದುವರಿಸಲು ಹೆಣಗಾಡುತ್ತಿದ್ದ ಆಟಗಾರ, ಒಂದು ಗೆಲುವಿನೊಂದಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
- Australian Open 2024: ಕೆಲವೇ ತಿಂಗಳುಗಳ ಹಿಂದೆ ಭಾರತದ ನಂಬರ್ ವನ್ ಟೆನಿಸ್ ಆಟಗಾರ ಸುಮಿತ್ ನಗಾಲ್ ಅವರ ಆರ್ಥಿಕ ಸ್ಥಿತಿಯ ಕತೆಯು ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡಿತ್ತು. ಭಾರತದ ನಂ.1 ಶ್ರೇಯಾಂಕದ ಆಟಗಾರನಾಗಿದ್ದರೂ, ತನ್ನ ಕೋಚ್ಗೆ ಹಣ ನೀಡಿ ತರಬೇತಿ ಮುಂದುವರಿಸಲು ಹೆಣಗಾಡುತ್ತಿದ್ದ ಆಟಗಾರ, ಒಂದು ಗೆಲುವಿನೊಂದಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.