logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Healthy Breakfast: ದಿನವಿಡೀ ಎನರ್ಜೆಟಿಕ್​ ಆಗಿರಲು ಈ ಉಪಹಾರ ಪದ್ಧತಿ ನಿಮ್ಮದಾಗಿರಲಿ

Healthy Breakfast: ದಿನವಿಡೀ ಎನರ್ಜೆಟಿಕ್​ ಆಗಿರಲು ಈ ಉಪಹಾರ ಪದ್ಧತಿ ನಿಮ್ಮದಾಗಿರಲಿ

Oct 25, 2022 10:21 PM IST

ಆರೋಗ್ಯಕರ ಉಪಹಾರವು ದಿನದ ಉತ್ತಮ ಆರಂಭಕ್ಕೆ ಬಹಳ ಮುಖ್ಯವಾಗಿದೆ, ಇದು ನಿಮ್ಮನ್ನು ಸಕ್ರಿಯವಾಗಿ, ಶಕ್ತಿಯುತವಾಗಿ ಮತ್ತು ದಿನವಿಡೀ ನಿಮ್ಮ ಮೂಡ್​ ಚೆನ್ನಾಗಿರಲು ಕಾರಣವಾಗುತ್ತದೆ.

  • ಆರೋಗ್ಯಕರ ಉಪಹಾರವು ದಿನದ ಉತ್ತಮ ಆರಂಭಕ್ಕೆ ಬಹಳ ಮುಖ್ಯವಾಗಿದೆ, ಇದು ನಿಮ್ಮನ್ನು ಸಕ್ರಿಯವಾಗಿ, ಶಕ್ತಿಯುತವಾಗಿ ಮತ್ತು ದಿನವಿಡೀ ನಿಮ್ಮ ಮೂಡ್​ ಚೆನ್ನಾಗಿರಲು ಕಾರಣವಾಗುತ್ತದೆ.
ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವ ಆಹಾರಗಳನ್ನು ಬೆಳಗಿನ ಉಪಹಾರವಾಗಿ ಸೇವಿಸಬೇಕು. ಆದರೆ ಈ ಆಹಾರವು ಕಡಿಮೆ ಕೊಬ್ಬಿನಾಂಶ ಹೊಂದಿರುವ ಹಾಗೂ ಪ್ರೋಟೀನ್ ಭರಿತ ಆಹಾರಗಳಾಗಿರಬೇಕು.
(1 / 6)

ಮೊಟ್ಟೆ ಮತ್ತು ಬ್ರೆಡ್​ ಉತ್ತಮ ಉಪಹಾರವಾಗಿದೆ. ಇದನ್ನು ಪುದೀನ ಅಥವಾ ಕೊತ್ತಂಬರಿ ಚಟ್ನಿಯೊಂದಿಗೆ ತಿನ್ನಬಹುದು.
(2 / 6)

ದೋಸೆ ಅನೇಕರ ನೆಚ್ಚಿನ ಉಪಹಾರವಾಗಿದೆ. ದೋಸೆ ದಕ್ಷಿಣ ಭಾರತದಲ್ಲಿ ಪ್ರಸಿದ್ಧ ಬ್ರೇಕ್​ಫಾಸ್ಟ್​ ಆಗಿದೆ. ಉದ್ದಿನ ಹಾಗೂ ಕಡಲೆಬೇಳೆ ದೋಸೆ ಹೆಚ್ಚು ಶಕ್ತಿ ನೀಡುತ್ತದೆ. ಇದನ್ನು ಕಾಯಿ ಚಟ್ನಿ ಅಥವಾ ಟೊಮೆಟೊ-ಕ್ಯಾರೆಟ್ ಚಟ್ನಿಯೊಂದಿಗೆ ತಿನ್ನಿರಿ.
(3 / 6)

ಎಲೆಕೋಸು ಪರೋಟಾ ಫೈಬರ್‌ನಲ್ಲಿ ಸಮೃದ್ಧವಾಗಿದೆ, ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ದಿನವನ್ನು ಪ್ರಾರಂಭಿಸಲು ಇದನ್ನು ಬೆಣ್ಣೆಯೊಂದಿಗೆ ತಿನ್ನಬೇಕು.
(4 / 6)

ಬೆಳಗ್ಗೆ ಬೇರೆ ತಿಂಡಿಗಳನ್ನು ತಿನ್ನಲು ಬಯಸದ ಜನರು ಬೇಯಿಸಿದ ಮೊಟ್ಟೆ, ಸ್ವಲ್ಪ ಬಾದಾಮಿಯನ್ನು ತಿನ್ನಬಹುದು.
(5 / 6)

ಹಣ್ಣುಗಳು ಅನೇಕ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುತ್ತದೆ. ಬೆಳಗ್ಗೆ ಹಣ್ಣುಗಳನ್ನು ತಿನ್ನುವುದು ಸಹ ಆರೋಗ್ಯಕ್ಕೆ ಒಳ್ಳೆಯದು.
(6 / 6)

    ಹಂಚಿಕೊಳ್ಳಲು ಲೇಖನಗಳು