logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tibet Youth Congress Protest: ಚೀನಾದ ವಿದೇಶಾಂಗ ಸಚಿವ ಭಾರತ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸಿದ ಟಿಬೆಟ್‌ ಯುವ ಕಾಂಗ್ರೆಸ್‌ | ಚಿತ್ರಗಳು

Tibet Youth Congress protest: ಚೀನಾದ ವಿದೇಶಾಂಗ ಸಚಿವ ಭಾರತ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸಿದ ಟಿಬೆಟ್‌ ಯುವ ಕಾಂಗ್ರೆಸ್‌ | ಚಿತ್ರಗಳು

Mar 01, 2023 10:15 PM IST

ದೆಹಲಿಯ ಶಾಂತಿಪಥ್‌ನಲ್ಲಿರುವ ಚೀನಾ ರಾಯಭಾರ ಕಚೇರಿಯಲ್ಲಿ ಮಾರ್ಚ್ 2 ರಂದು ನಡೆಯಲಿರುವ ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಚೀನಾದ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಬರುತ್ತಿದ್ದಾರೆ. ಇವರ ಭೇಟಿಯನ್ನು ವಿರೋಧಿಸಿ ಟಿಬೆಟ್ ಯುವ ಕಾಂಗ್ರೆಸ್ ಬುಧವಾರ ಪ್ರತಿಭಟನೆ ನಡೆಸಿದೆ.

ದೆಹಲಿಯ ಶಾಂತಿಪಥ್‌ನಲ್ಲಿರುವ ಚೀನಾ ರಾಯಭಾರ ಕಚೇರಿಯಲ್ಲಿ ಮಾರ್ಚ್ 2 ರಂದು ನಡೆಯಲಿರುವ ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಚೀನಾದ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಬರುತ್ತಿದ್ದಾರೆ. ಇವರ ಭೇಟಿಯನ್ನು ವಿರೋಧಿಸಿ ಟಿಬೆಟ್ ಯುವ ಕಾಂಗ್ರೆಸ್ ಬುಧವಾರ ಪ್ರತಿಭಟನೆ ನಡೆಸಿದೆ.
ಪ್ರತಿಭಟನಾಕಾರರು "ಜಿ20, ಟಿಬೆಟಿನ ಮಕ್ಕಳನ್ನು ಉಳಿಸಿ" ಎಂಬ ಪೋಸ್ಟರ್‌ಗಳನ್ನು ಹಿಡಿದುಕೊಂಡಿದ್ದರು. ಪ್ರತಿಭಟನಾಕಾರರನ್ನು ಭದ್ರತಾ ಪಡೆಗಳು ಬಂಧಿಸಿದ್ದಾರೆ. 
(1 / 5)
ಪ್ರತಿಭಟನಾಕಾರರು "ಜಿ20, ಟಿಬೆಟಿನ ಮಕ್ಕಳನ್ನು ಉಳಿಸಿ" ಎಂಬ ಪೋಸ್ಟರ್‌ಗಳನ್ನು ಹಿಡಿದುಕೊಂಡಿದ್ದರು. ಪ್ರತಿಭಟನಾಕಾರರನ್ನು ಭದ್ರತಾ ಪಡೆಗಳು ಬಂಧಿಸಿದ್ದಾರೆ. (Vipin Kumar/ Hindustan Times)
ಚೀನಾ ವಿರೋಧಿ ಭಿತ್ತಿಫಲಕಗಳನ್ನು ಹಿಡಿದುಕೊಂಡಿರುವ ಪ್ರತಿಭಟನಾಕಾರರನ್ನು ಹಿಡಿಯಲು ಪ್ರಯತ್ನಿಸುತ್ತಿರುವ ಪೊಲೀಸರು.
(2 / 5)
ಚೀನಾ ವಿರೋಧಿ ಭಿತ್ತಿಫಲಕಗಳನ್ನು ಹಿಡಿದುಕೊಂಡಿರುವ ಪ್ರತಿಭಟನಾಕಾರರನ್ನು ಹಿಡಿಯಲು ಪ್ರಯತ್ನಿಸುತ್ತಿರುವ ಪೊಲೀಸರು.(Vipin Kumar/ Hindustan Times)
ಪರಿಸ್ಥಿತಿ ನಿಯಂತ್ರಣಕ್ಕಾಗಿ ಪ್ರತಿಭಟನಕಾರರೊಬ್ಬರನ್ನು ಪೊಲೀಸರು ಗಟ್ಟಿಯಾಗಿ ಹಿಡಿದುಕೊಂಡಿರುವುದು.
(3 / 5)
ಪರಿಸ್ಥಿತಿ ನಿಯಂತ್ರಣಕ್ಕಾಗಿ ಪ್ರತಿಭಟನಕಾರರೊಬ್ಬರನ್ನು ಪೊಲೀಸರು ಗಟ್ಟಿಯಾಗಿ ಹಿಡಿದುಕೊಂಡಿರುವುದು.(Vipin Kumar/ Hindustan Times)
ಟಿಬೆಟಿಯನ್‌ ಧ್ವಜ ಹಿಡಿದುಕೊಂಡಿರುವ ಪ್ರತಿಭಟನಾಕಾರನನ್ನು ಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿರುವುದು. 
(4 / 5)
ಟಿಬೆಟಿಯನ್‌ ಧ್ವಜ ಹಿಡಿದುಕೊಂಡಿರುವ ಪ್ರತಿಭಟನಾಕಾರನನ್ನು ಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿರುವುದು. (Vipin Kumar/ Hindustan Times)
ದೆಹಲಿ ಪೊಲೀಸ್‌ ಅಧಿಕಾರಿಗಳು ಪ್ರತಿಭಟನಾಕಾರರೊಬ್ಬರನ್ನು ಹಿಡಿಯಲು ಪ್ರಯತ್ನಿಸುತ್ತಿರುವುದು.
(5 / 5)
ದೆಹಲಿ ಪೊಲೀಸ್‌ ಅಧಿಕಾರಿಗಳು ಪ್ರತಿಭಟನಾಕಾರರೊಬ್ಬರನ್ನು ಹಿಡಿಯಲು ಪ್ರಯತ್ನಿಸುತ್ತಿರುವುದು.(Vipin Kumar/ Hindustan Times)

    ಹಂಚಿಕೊಳ್ಳಲು ಲೇಖನಗಳು