Types of Rotis । ರೊಟ್ಟಿ ಬೇಕಾ ರೊಟ್ಟಿ, ಬಗೆಬಗೆ ರೊಟ್ಟಿ, ಯಮ್ಮಿ ಎನಿಸುವ ರೊಟ್ಟಿ, ಚಿತ್ರ ಮಾಹಿತಿ
Nov 27, 2022 08:31 PM IST
Types of Rotis: ಅನ್ನದ ಬದಲು ರೋಟಿ ತಿನ್ನಲು ಬಯಸುವಿರಾ. ನಮಗೆ ಗೋದಿ ಚಪಾತಿ, ಬೇಳೆ ರೊಟ್ಟಿಗಳು ಹೆಚ್ಚು ಪರಿಚಿತ. ಇವುಗಳ ಹೊರತಾಗಿಯೂ ಆರೋಗ್ಯಕಾರವಾದ ರೋಟಿಗಳಿವೆ. ಅಂತಹ ರೋಟಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.
- Types of Rotis: ಅನ್ನದ ಬದಲು ರೋಟಿ ತಿನ್ನಲು ಬಯಸುವಿರಾ. ನಮಗೆ ಗೋದಿ ಚಪಾತಿ, ಬೇಳೆ ರೊಟ್ಟಿಗಳು ಹೆಚ್ಚು ಪರಿಚಿತ. ಇವುಗಳ ಹೊರತಾಗಿಯೂ ಆರೋಗ್ಯಕಾರವಾದ ರೋಟಿಗಳಿವೆ. ಅಂತಹ ರೋಟಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.