Aryan Raaj Photo Gallery: ಮರ್ಡರ್ ಮಿಸ್ಟ್ರಿ ಭೇದಿಸಲು ಹೊರಟ 'ಉಘೇ ಉಘೇ ಮಾದೇಶ್ವರ' ಖ್ಯಾತಿಯ ಆರ್ಯನ್
Dec 05, 2022 04:19 PM IST
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಉಘೇ ಉಘೇ ಮಾದೇಶ್ವರ' ವೀಕ್ಷಕರಿಗೆ ಈ ನಟ ಪರಿಚಯವಿರುಬಹುದು. ಧಾರಾವಾಹಿಯಲ್ಲಿ ಮಾದೇಶ್ವರನಾಗಿ ನಟಿಸಿದ್ದ ಆರ್ಯನ್ ಈಗ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
- ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಉಘೇ ಉಘೇ ಮಾದೇಶ್ವರ' ವೀಕ್ಷಕರಿಗೆ ಈ ನಟ ಪರಿಚಯವಿರುಬಹುದು. ಧಾರಾವಾಹಿಯಲ್ಲಿ ಮಾದೇಶ್ವರನಾಗಿ ನಟಿಸಿದ್ದ ಆರ್ಯನ್ ಈಗ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.