logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Budget 2023 Memes: ಬಜೆಟ್​ ಕುರಿತ ಮೀಮ್ಸ್ ನೋಡಿದ್ರೆ ನಕ್ಕು ನಕ್ಕು ಸುಸ್ತಾಗ್ತೀರ.. Photos

Budget 2023 memes: ಬಜೆಟ್​ ಕುರಿತ ಮೀಮ್ಸ್ ನೋಡಿದ್ರೆ ನಕ್ಕು ನಕ್ಕು ಸುಸ್ತಾಗ್ತೀರ.. PHOTOS

Feb 01, 2023 07:05 PM IST

ಇಂದು ಲೋಕಸಭೆಯಲ್ಲಿ 2023-24ನೇ ಸಾಲಿನ ಕೇಂದ್ರ ಬಜೆಟ್​​ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಮಂಡಿಸಿದ್ದಾರೆ. ಬಜೆಟ್​​ ಕುರಿತ, ಅದರಲ್ಲಿಯೂ ಆದಾಯ ತೆರಿಗೆಗೆ ಸಂಬಂಧಿಸಿದ ಮೀಮ್​ಗಳು ಸಿಕ್ಕಾಪಟ್ಟೆ ವೈರಲ್​ ಆಗಿವೆ.

  • ಇಂದು ಲೋಕಸಭೆಯಲ್ಲಿ 2023-24ನೇ ಸಾಲಿನ ಕೇಂದ್ರ ಬಜೆಟ್​​ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಮಂಡಿಸಿದ್ದಾರೆ. ಬಜೆಟ್​​ ಕುರಿತ, ಅದರಲ್ಲಿಯೂ ಆದಾಯ ತೆರಿಗೆಗೆ ಸಂಬಂಧಿಸಿದ ಮೀಮ್​ಗಳು ಸಿಕ್ಕಾಪಟ್ಟೆ ವೈರಲ್​ ಆಗಿವೆ.
ಆದಾಯ ತೆರಿಗೆ ವಿನಾಯತಿಯನ್ನು ಗುರಿಯಾಗಿರಿಸಿಕೊಂಡು ಈ ಮೀಮ್​ ತಯಾರಾಗಿದೆ. ಕೇಂದ್ರ ಸರ್ಕಾರದ ಇಂದಿನ ಬಜೆಟ್​​ನಲ್ಲಿ ಹೊಸ ತೆರಿಗೆ ಪದ್ದತಿಯಲ್ಲಿ ವಾರ್ಷಿಕ 7 ಲಕ್ಷ ರೂಪಾಯಿವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. ಈವರೆಗೆ 5 ಲಕ್ಷ ರೂಪಾಯಿ ವರೆಗೆ ಇದ್ದ ಮಿತಿಯನ್ನು 7 ಲಕ್ಷ ರೂಪಾಯಿ ವರೆಗೆ ವಿಸ್ತರಿಸಲಾಗಿದೆ. ಆದರೆ ಇದು ಹಳೆಯ ತೆರಿಗೆ ಪದ್ದತಿಗೆ ಅನ್ವಯಿಸಲುವುದಿಲ್ಲ. ಹೊಸ ತೆರಿಗೆ ಪದ್ಧತಿಗೆ ಮಾತ್ರ ಅನ್ವಯಿಸಲಿದೆ.
(1 / 7)
ಆದಾಯ ತೆರಿಗೆ ವಿನಾಯತಿಯನ್ನು ಗುರಿಯಾಗಿರಿಸಿಕೊಂಡು ಈ ಮೀಮ್​ ತಯಾರಾಗಿದೆ. ಕೇಂದ್ರ ಸರ್ಕಾರದ ಇಂದಿನ ಬಜೆಟ್​​ನಲ್ಲಿ ಹೊಸ ತೆರಿಗೆ ಪದ್ದತಿಯಲ್ಲಿ ವಾರ್ಷಿಕ 7 ಲಕ್ಷ ರೂಪಾಯಿವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. ಈವರೆಗೆ 5 ಲಕ್ಷ ರೂಪಾಯಿ ವರೆಗೆ ಇದ್ದ ಮಿತಿಯನ್ನು 7 ಲಕ್ಷ ರೂಪಾಯಿ ವರೆಗೆ ವಿಸ್ತರಿಸಲಾಗಿದೆ. ಆದರೆ ಇದು ಹಳೆಯ ತೆರಿಗೆ ಪದ್ದತಿಗೆ ಅನ್ವಯಿಸಲುವುದಿಲ್ಲ. ಹೊಸ ತೆರಿಗೆ ಪದ್ಧತಿಗೆ ಮಾತ್ರ ಅನ್ವಯಿಸಲಿದೆ.(Twitter)
ಸಿಗರೇಟ್ ಮೇಲಿನ ತೆರಿಗೆ ಹೆಚ್ಚಿಸಲಾಗುತ್ತಿದೆ ಎಂದು ನಿರ್ಮಲಾ ಘೋಷಿಸಿದರು. ಇದಕ್ಕೆ ಸಂಬಂಧಿಸಿದ ಒಂದು ಮೀಮ್. 
(2 / 7)
ಸಿಗರೇಟ್ ಮೇಲಿನ ತೆರಿಗೆ ಹೆಚ್ಚಿಸಲಾಗುತ್ತಿದೆ ಎಂದು ನಿರ್ಮಲಾ ಘೋಷಿಸಿದರು. ಇದಕ್ಕೆ ಸಂಬಂಧಿಸಿದ ಒಂದು ಮೀಮ್. (TWITTER)
ಆದಾಯ ತೆರಿಗೆ ವಿನಾಯತಿಯನ್ನು ಕೋರಿ ವೇತನ ಪಡೆಯುವ ನೌಕರರು ಬಜೆಟ್​ ದಿನ ದೇವರ ಮೊರೆ ಹೋಗುತ್ತಾರೆ ಎಂಬ ಮೀಮ್​.. 
(3 / 7)
ಆದಾಯ ತೆರಿಗೆ ವಿನಾಯತಿಯನ್ನು ಕೋರಿ ವೇತನ ಪಡೆಯುವ ನೌಕರರು ಬಜೆಟ್​ ದಿನ ದೇವರ ಮೊರೆ ಹೋಗುತ್ತಾರೆ ಎಂಬ ಮೀಮ್​.. (Twitter)
ಮಧ್ಯಮ ವರ್ಗದ ಜನರು ಮತ್ತು ಕೂಲಿ ಕಾರ್ಮಿಕರು ನಿರ್ಮಲಾ ಸೀತಾರಾಮನ್​ ಅವರ ಬಜೆಟ್ ಭಾಷಣವನ್ನು ಹೀಗೆ ಕೇಳುತ್ತಿದ್ದಾರೆ ಎಂಬ ಮೀಮ್. 
(4 / 7)
ಮಧ್ಯಮ ವರ್ಗದ ಜನರು ಮತ್ತು ಕೂಲಿ ಕಾರ್ಮಿಕರು ನಿರ್ಮಲಾ ಸೀತಾರಾಮನ್​ ಅವರ ಬಜೆಟ್ ಭಾಷಣವನ್ನು ಹೀಗೆ ಕೇಳುತ್ತಿದ್ದಾರೆ ಎಂಬ ಮೀಮ್. (Twitter)
ಹಳೆಯ ಮತ್ತು ಹೊಸ ಪದ್ಧತಿಯಲ್ಲಿ ಆದಾಯ ತೆರಿಗೆ ಪಾವತಿಸುವ ಆಯ್ಕೆಯ ಕುರಿತ ಮೀಮ್​. 
(5 / 7)
ಹಳೆಯ ಮತ್ತು ಹೊಸ ಪದ್ಧತಿಯಲ್ಲಿ ಆದಾಯ ತೆರಿಗೆ ಪಾವತಿಸುವ ಆಯ್ಕೆಯ ಕುರಿತ ಮೀಮ್​. (Twitter)
ಹೊಸ ತೆರಿಗೆ ಸ್ಲ್ಯಾಬ್​ನತ್ತ ಜನರು ಹೀಗೆ ನೋಡುತ್ತಿದ್ದಾರೆ ಎಂಬ ಮೀಮ್​. 
(6 / 7)
ಹೊಸ ತೆರಿಗೆ ಸ್ಲ್ಯಾಬ್​ನತ್ತ ಜನರು ಹೀಗೆ ನೋಡುತ್ತಿದ್ದಾರೆ ಎಂಬ ಮೀಮ್​. (Twitter)
ಬಜೆಟ್‌ನ ಹಲವು ಅಂಶಗಳು ಸಾಮಾನ್ಯ ಜನರಿಗೆ ಅರ್ಥವಾಗುತ್ತಿಲ್ಲ. 'ನಿನಗೆ ಗೊತ್ತಾದಾಗ ನಂಗೆ ಹೇಳು' ಎಂದು ಕಾಮರ್ಸ್​ ಓದುತ್ತಿರುವ ಗೆಳೆಯನಿಗೆ ಹೇಳುತ್ತಿರುವ ಮೀಮ್​ ಇದಾಗಿದೆ.   
(7 / 7)
ಬಜೆಟ್‌ನ ಹಲವು ಅಂಶಗಳು ಸಾಮಾನ್ಯ ಜನರಿಗೆ ಅರ್ಥವಾಗುತ್ತಿಲ್ಲ. 'ನಿನಗೆ ಗೊತ್ತಾದಾಗ ನಂಗೆ ಹೇಳು' ಎಂದು ಕಾಮರ್ಸ್​ ಓದುತ್ತಿರುವ ಗೆಳೆಯನಿಗೆ ಹೇಳುತ್ತಿರುವ ಮೀಮ್​ ಇದಾಗಿದೆ.   (Twitter)

    ಹಂಚಿಕೊಳ್ಳಲು ಲೇಖನಗಳು