logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Upsc Ias Toppers: ಐಎಎಸ್‌ ಟಾಪರ್‌ಗಳ ಅಂಕಪಟ್ಟಿ, ಕಳೆದ ಏಳು ವರ್ಷಗಳಲ್ಲಿ ಯಾರು ಎಷ್ಟು ಅಂಕ ಪಡೆದಿದ್ದಾರೆ? ಇಲ್ಲಿದೆ ಮಾಹಿತಿ

UPSC IAS Toppers: ಐಎಎಸ್‌ ಟಾಪರ್‌ಗಳ ಅಂಕಪಟ್ಟಿ, ಕಳೆದ ಏಳು ವರ್ಷಗಳಲ್ಲಿ ಯಾರು ಎಷ್ಟು ಅಂಕ ಪಡೆದಿದ್ದಾರೆ? ಇಲ್ಲಿದೆ ಮಾಹಿತಿ

Dec 25, 2022 01:10 PM IST

ಯುಪಿಎಸ್‌ಸಿ ಐಎಎಸ್‌ ಫಲಿತಾಂಶ ಮತ್ತು ಅಂಕಪಟ್ಟಿಗೂ ನಮ್ಮ ಎಸ್‌ಎಸ್‌ಎಲ್‌ಸಿ ಪಿಯುಸಿ ಅಂಕಪಟ್ಟಿಗೂ ಸಾಕಷ್ಟು ವ್ಯತ್ಯಾಸವಿದೆ. ನೂರಕ್ಕೆ ನೂರು ಅಂಕ ಪಡೆಯುವುದು ಇಲ್ಲಿ ಕನಸಿನ ಮಾತು. ಉತ್ತಮ ರಾಂಕ್‌ ಪಡೆದ ಸಾವಿರಾರು ಜನರ ಅಂಕಪಟ್ಟಿಯಲ್ಲಿ ಗರಿಷ್ಠ ಅಂಕ ಪಡೆದವರು ಟಾಪರ್‌ ಆಗುತ್ತಾರೆ. ಕಳೆದ ಏಳು ವರ್ಷಗಳಲ್ಲಿ ಐಎಎಸ್‌ ಟಾಪರ್‌ಗಳು ಎಷ್ಟು ಅಂಕ ಪಡೆದಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

  • ಯುಪಿಎಸ್‌ಸಿ ಐಎಎಸ್‌ ಫಲಿತಾಂಶ ಮತ್ತು ಅಂಕಪಟ್ಟಿಗೂ ನಮ್ಮ ಎಸ್‌ಎಸ್‌ಎಲ್‌ಸಿ ಪಿಯುಸಿ ಅಂಕಪಟ್ಟಿಗೂ ಸಾಕಷ್ಟು ವ್ಯತ್ಯಾಸವಿದೆ. ನೂರಕ್ಕೆ ನೂರು ಅಂಕ ಪಡೆಯುವುದು ಇಲ್ಲಿ ಕನಸಿನ ಮಾತು. ಉತ್ತಮ ರಾಂಕ್‌ ಪಡೆದ ಸಾವಿರಾರು ಜನರ ಅಂಕಪಟ್ಟಿಯಲ್ಲಿ ಗರಿಷ್ಠ ಅಂಕ ಪಡೆದವರು ಟಾಪರ್‌ ಆಗುತ್ತಾರೆ. ಕಳೆದ ಏಳು ವರ್ಷಗಳಲ್ಲಿ ಐಎಎಸ್‌ ಟಾಪರ್‌ಗಳು ಎಷ್ಟು ಅಂಕ ಪಡೆದಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಯುಪಿಎಸ್‌ಸಿ ಐಎಎಸ್‌ ಫಲಿತಾಂಶ ಮತ್ತು ಅಂಕಪಟ್ಟಿಗೂ ನಮ್ಮ ಎಸ್‌ಎಸ್‌ಎಲ್‌ಸಿ ಪಿಯುಸಿ ಅಂಕಪಟ್ಟಿಗೂ ಸಾಕಷ್ಟು ವ್ಯತ್ಯಾಸವಿದೆ. ನೂರಕ್ಕೆ ನೂರು ಅಂಕ ಪಡೆಯುವುದು ಇಲ್ಲಿ ಕನಸಿನ ಮಾತು. ಉತ್ತಮ ರಾಂಕ್‌ ಪಡೆದ ಸಾವಿರಾರು ಜನರ ಅಂಕಪಟ್ಟಿಯಲ್ಲಿ ಗರಿಷ್ಠ ಅಂಕ ಪಡೆದವರು ಟಾಪರ್‌ ಆಗುತ್ತಾರೆ. 
(1 / 8)

ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆ 2021ರಲ್ಲಿ ಶ್ರುತಿ ಶರ್ಮಾ - ಟಾಪರ್‌ ಆಗಿದ್ದರು. ಇವರು  ಪ್ರಬಂಧ - (ಪೇಪರ್-1)- 132 ಅಂಕ ಪಡೆದಿದ್ದಾರೆ. ಸಾಮಾನ್ಯ ಅಧ್ಯಯನಗಳು-I (ಪೇಪರ್ 2)- 119 ಅಂಕ, ಸಾಮಾನ್ಯ ಅಧ್ಯಯನಗಳು-II (ಪೇಪರ್ 3)- 128 ಅಂಕ, ಸಾಮಾನ್ಯ ಅಧ್ಯಯನಗಳು-III (ಪೇಪರ್ 4)- 108 ಅಂಕ, ಸ್ಟಡೀಸ್ ಪೇಪರ್ IV (ಪೇಪರ್ 5) - 139 ಅಂಕ, ಐಚ್ಛಿಕ - I (ಇತಿಹಾಸ) (ಪೇಪರ್ 6) - 150  ಅಂಕ ಪಡೆದಿದ್ದಾರೆ. ಐಚ್ಛಿಕ - II (ಇತಿಹಾಸ) (ಪೇಪರ್ 7) - 156 ಅಂಕ ಪಡೆದಿದ್ದಾರೆ. ಲಿಖಿತ ಪರೀಕ್ಷೆಯ ಒಟ್ಟು ಅಂಕಗಳು - 932. ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) - 173 ಅಂಕ. ಒಟ್ಟು 1105 ಅಂಕಗಳನ್ನು ಪಡೆದಿದ್ದಾರೆ.
(2 / 8)

 ಶುಭಂ ಕುಮಾರ್: ಇವರು UPSC ನಾಗರಿಕ ಸೇವೆಗಳ ಪರೀಕ್ಷೆ 2020ರ ಟಾಪರ್‌. ಇವರು ಪಡೆದ ಅಂಕಗಳು ಈ ಮುಂದಿನಂತೆ ಇದೆ.  ಪ್ರಬಂಧ 134, ಸಾಮಾನ್ಯ ಅಧ್ಯಯನಗಳು-I 115, ಸಾಮಾನ್ಯ ಅಧ್ಯಯನಗಳು-II 111, ಸಾಮಾನ್ಯ ಅಧ್ಯಯನಗಳು-III 092, ಸಾಮಾನ್ಯ ಅಧ್ಯಯನಗಳು-IV 166,  ಐಚ್ಛಿಕ-I (ಮಾನವಶಾಸ್ತ್ರ) - 170,  ಒಟ್ಟು ಅಂಕಗಳು - 876. ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) - 176.  ಒಟ್ಟು ಅಂಕಗಳು 1054.
(3 / 8)

ಪ್ರದೀಪ್ ಸಿಂಗ್ : ಇವರು  UPSC ಸಿವಿಲ್ ಸರ್ವೀಸಸ್ ಪರೀಕ್ಷೆ 2019 ರ ಟಾಪರ್‌. ಇವರು ಗಳಿಸಿದ ಗರಿಷ್ಠ ಅಂಕಗಳು ಈ ಮುಂದಿನಂತೆ ಇವೆ. ಪ್ರಬಂಧ - 140 ಅಂಕ, ಜನರಲ್ ಸ್ಟಡೀಸ್ ಪೇಪರ್-1 108 ಅಂಕ, ಜನರಲ್ ಸ್ಟಡೀಸ್ ಪೇಪರ್-2ರಲ್ಲಿ 115 ಅಂಕ ಪಡೆದಿದ್ದಾರೆ. ಜನರಲ್ ಸ್ಟಡೀಸ್ ಪೇಪರ್-3ರಲ್ಲಿ 101 ಅಂಕ ಪಡೆದಿದ್ದಾರೆ. ಜನರಲ್ ಸ್ಟಡೀಸ್ ಪೇಪರ್-4ರಲ್ಲಿ 157 ಅಂಕ ಪಡೆದಿದ್ದಾರೆ. ಐಚ್ಛಿಕ ಪರೀಕ್ಷೆ - 148 ಮತ್ತು  ಐಚ್ಛಿಕ ಪತ್ರಿಕೆ-2 (ಸಾರ್ವಜನಿಕ ಆಡಳಿತ) - 145 ಅಂಕ ಪಡೆದಿದ್ದಾರೆ. ಲಿಖಿತ ಪರೀಕ್ಷೆಯ ಒಟ್ಟು ಅಂಕಗಳು - 914. ಸಂದರ್ಶನ ಅಂಕ 158.  ಒಟ್ಟು ಅಂಕಗಳು 1072.
(4 / 8)

ಕಾನಿಷ್ಕ್‌ ಕಟಾರಿಯಾ: ಇವರು  UPSC ನಾಗರಿಕ ಸೇವೆಗಳ ಪರೀಕ್ಷೆ 2018 ರಲ್ಲಿ ಟಾಪರ್‌ ಆಗಿದ್ದರು. ಇವರು ಪಡೆದ ಅಂಕಗಳು ಈ ಮುಂದಿನಂತೆ ಇವೆ. ಪ್ರಬಂಧ ಪತ್ರಿಕೆ - 133,  ಸಾಮಾನ್ಯ ಅಧ್ಯಯನ ಪತ್ರಿಕೆ 1 - 98,  ಸಾಮಾನ್ಯ ಅಧ್ಯಯನ ಪತ್ರಿಕೆ 2 - 117, ಸಾಮಾನ್ಯ ಅಧ್ಯಯನ ಪತ್ರಿಕೆ 3 - 117, ಸಾಮಾನ್ಯ ಅಧ್ಯಯನ ಪತ್ರಿಕೆ 4 - 116, ಐಚ್ಛಿಕ - 191. ಲಿಖಿತ ಪರೀಕ್ಷೆಯಲ್ಲಿ ಒಟ್ಟು - 942 ಅಂಕ ಪಡೆದಿದ್ದರು. ಸಂದರ್ಶನ - 179  ಅಂಕಗಳು. ಒಟ್ಟು ಅಂಕಗಳು: 1121
(5 / 8)

ಅನುದೀಪ್ ದುರಿಶೆಟ್ಟಿ: ಇವರು UPSC ನಾಗರಿಕ ಸೇವಾ ಪರೀಕ್ಷೆ 2017ರ  ಟಾಪರ್‌ .ಇವರು ಪಡೆದ ಅಂಕಗಳು. ಪ್ರಬಂಧ ಪತ್ರಿಕೆ - 155, ಸಾಮಾನ್ಯ ಅಧ್ಯಯನ ಪತ್ರಿಕೆ 1 - 123, ಸಾಮಾನ್ಯ ಅಧ್ಯಯನ ಪತ್ರಿಕೆ 2 - 123, ಸಾಮಾನ್ಯ ಅಧ್ಯಯನ ಪತ್ರಿಕೆ 3 - 136, ಸಾಮಾನ್ಯ ಅಧ್ಯಯನ ಪತ್ರಿಕೆ 4 - 95 ,ಐಚ್ಛಿಕ 1 ನೇ ಆಯ್ಕೆ  - 147  ಅಂಕ. ಲಿಖಿತ ಪರೀಕ್ಷೆಯಲ್ಲಿ ಒಟ್ಟು ಅಂಕಗಳು- 950. ಸಂದರ್ಶನ ಅಂಕ- 176. ಒಟ್ಟು ಪಡೆದ ಅಂಕಗಳು - 1126
(6 / 8)

ನಂದಿನಿ ಕೆಆರ್: ಇವರು ಕರ್ನಾಟಕದ ಟಾಪರ್‌.  UPSC ಸಿವಿಲ್ ಸರ್ವೀಸಸ್ ಪರೀಕ್ಷೆ 2016ರಲ್ಲಿ ದೇಶಕ್ಕೆ ಟಾಪರ್‌ ಆಗಿ ಕರ್ನಾಟಕದ ಕೀರ್ತಿ ಬೆಳಗಿದ್ದರು. ಇವರು ಪಡೆದ ಅಂಕಗಳು.  ಪ್ರಬಂಧ ಪತ್ರಿಕೆ - 142, ಸಾಮಾನ್ಯ ಅಧ್ಯಯನ ಪತ್ರಿಕೆ 1 - 131, ಸಾಮಾನ್ಯ ಅಧ್ಯಯನ ಪತ್ರಿಕೆ 2 - 103, ಸಾಮಾನ್ಯ ಅಧ್ಯಯನ ಪತ್ರಿಕೆ 3 - 116, ಸಾಮಾನ್ಯ ಅಧ್ಯಯನ ಪತ್ರಿಕೆ 4 - 104,  ಐಚ್ಛಿಕ 1 ಸಾಹಿತ್ಯ 1 (ಕನ್ನಡ ಆಯ್ಕೆ ಮಾಡಿಕೊಂಡಿದ್ದರು) - 167 ಅಂಕಗಳು. ಲಿಖಿತ  ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳು - 927. ಸಂದರ್ಶನ - 193.  ಅಂತಿಮ ಒಟ್ಟು ಅಂಕಗಳು- 1120.
(7 / 8)

ಟೀನಾ ದಾಬಿ:  UPSC ಸಿವಿಲ್ ಸರ್ವೀಸಸ್ ಪರೀಕ್ಷೆ 2015ರ ಟಾಪರ್‌. ಇವರು ಪಡೆದ ಅಂಕಗಳು- ಪ್ರಬಂಧ ಪತ್ರಿಕೆ - 145 , ಸಾಮಾನ್ಯ ಅಧ್ಯಯನ ಪತ್ರಿಕೆ 1 - 119,  ಸಾಮಾನ್ಯ ಅಧ್ಯಯನ ಪತ್ರಿಕೆ 2 - 84, ಸಾಮಾನ್ಯ ಅಧ್ಯಯನ ಪತ್ರಿಕೆ 3 - 111, ಸಾಮಾನ್ಯ ಅಧ್ಯಯನ ಪತ್ರಿಕೆ 4 - 110, ಐಚ್ಛಿಕ 1 (ರಾಜಕೀಯ ವಿಜ್ಞಾನ 1 -228, ಐಚ್ಛಿಕ (ವಿಜ್ಞಾನ) - 171 ಅಂಕಗಳು. ಲಿಖಿತ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳು - 868 ಅಂಕಗಳು. ಸಂದರ್ಶನ - 195 ಅಂಕಗಳು.  ಅಂತಿಮವಾಗಿ ಪಡೆದ ಒಟ್ಟು  ಅಂಕಗಳು- 1063
(8 / 8)

    ಹಂಚಿಕೊಳ್ಳಲು ಲೇಖನಗಳು