Homemade Shampoo: ಕೂದಲು ಉದುರುವುದು ನಿಂತಿಲ್ವೇ? ಮನೆಯಲ್ಲಿಯೇ ಶಾಂಪೂ ಮಾಡಿ ಬಳಸಿ
Nov 28, 2022 02:28 PM IST
DIY Homemade Shampoo: ನೀವು ದುಬಾರಿ ಹಣ ಕೊಟ್ಟು ಖರೀದಿಸಿದ ಶಾಂಪೂ ಹಾಕಿದರೂ, ನಿಮ್ಮ ಕೂದಲು ಉದುರುತ್ತಿವೆಯೇ? ತಿಂಗಳಿಗೊಂದು ಶಾಂಪೂ ಬದಲಾಯಿಸಿದರೂ ನಿಮಗೆ ಯಾವುದರಿಂದಲೂ ಉತ್ತಮ ಫಲಿತಾಂಶ ಸಿಕ್ಕಿಲ್ಲವೇ? ಹಾಗಾದರೆ, ಯಾವುದೇ ರಾಸಾಯನಿಕಗಳಿಲ್ಲದೆ ನೀವೇ ಶಾಂಪೂ ತಯಾರಿಸಬಹುದು.
- DIY Homemade Shampoo: ನೀವು ದುಬಾರಿ ಹಣ ಕೊಟ್ಟು ಖರೀದಿಸಿದ ಶಾಂಪೂ ಹಾಕಿದರೂ, ನಿಮ್ಮ ಕೂದಲು ಉದುರುತ್ತಿವೆಯೇ? ತಿಂಗಳಿಗೊಂದು ಶಾಂಪೂ ಬದಲಾಯಿಸಿದರೂ ನಿಮಗೆ ಯಾವುದರಿಂದಲೂ ಉತ್ತಮ ಫಲಿತಾಂಶ ಸಿಕ್ಕಿಲ್ಲವೇ? ಹಾಗಾದರೆ, ಯಾವುದೇ ರಾಸಾಯನಿಕಗಳಿಲ್ಲದೆ ನೀವೇ ಶಾಂಪೂ ತಯಾರಿಸಬಹುದು.