logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vastu Tips For Home: ಮನೆಯಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ. ಇದು ಸಾಲಕ್ಕೆ ಕಾರಣವಾಗಬಹುದು

Vastu tips for home: ಮನೆಯಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ. ಇದು ಸಾಲಕ್ಕೆ ಕಾರಣವಾಗಬಹುದು

Feb 23, 2023 06:11 PM IST

Vastu tips for home: ವಾಸ್ತುಶಾಸ್ತ್ರವನ್ನು ಹಲವರು ನಂಬುತ್ತಾರೆ. ಇನ್ನು ಕೆಲವರಿಗೆ ಇದರ ಮೇಲೆ ನಂಬಿಕೆ ಇಲ್ಲ. ಅದೇನೆ ಇರಲಿ ಮನೆಯಲ್ಲಿ ನಾವು ಮಾಡುವ ಈ ಕೆಲವು ತಪ್ಪುಗಳು ಇಡೀ ಸಂಸಾರಕ್ಕೆ ಹಾನಿಯುಂಟು ಮಾಡಬಹುದು. ಅಲ್ಲದೆ ನಷ್ಟಕ್ಕೂ ದಾರಿ ಮಾಡಿಕೊಡಬಹುದು ಎನ್ನುತ್ತಾರೆ ವಾಸ್ತು ತಜ್ಞರು.

  • Vastu tips for home: ವಾಸ್ತುಶಾಸ್ತ್ರವನ್ನು ಹಲವರು ನಂಬುತ್ತಾರೆ. ಇನ್ನು ಕೆಲವರಿಗೆ ಇದರ ಮೇಲೆ ನಂಬಿಕೆ ಇಲ್ಲ. ಅದೇನೆ ಇರಲಿ ಮನೆಯಲ್ಲಿ ನಾವು ಮಾಡುವ ಈ ಕೆಲವು ತಪ್ಪುಗಳು ಇಡೀ ಸಂಸಾರಕ್ಕೆ ಹಾನಿಯುಂಟು ಮಾಡಬಹುದು. ಅಲ್ಲದೆ ನಷ್ಟಕ್ಕೂ ದಾರಿ ಮಾಡಿಕೊಡಬಹುದು ಎನ್ನುತ್ತಾರೆ ವಾಸ್ತು ತಜ್ಞರು.
ವಾಸ್ತುಶಾಸ್ತ್ರದ ಪ್ರಕಾರ ನಾವು ಮನೆಯಲ್ಲಿ ಮಾಡುವ ಕೆಲಸಗಳು ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಆದರೆ ಕೆಲವು ವಾಸ್ತು ನಿಯಮಗಳನ್ನು ಅನುಸರಿಸುವುದರಿಂದ ಜೀವನದಲ್ಲಿ ಸಕಾರಾತ್ಮಕವಾಗಿರಬಹುದು. ಆದರೆ ಕೆಲವೊಮ್ಮೆ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತೇವೆ. ಅದರಿಂದ ಪಾರಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಹಾಗೆಯೇ ಸಾಲದಲ್ಲಿರುವ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ಸಾಲ ತೀರಿಸುವುದರಲ್ಲೇ ಜೀವನ ಮುಗಿಸುತ್ತಾನೆ. ಆದರೆ ವಾಸ್ತುಶಾಸ್ತ್ರದ ಪ್ರಕಾರ ಈ ಕೆಲವು ತಪ್ಪುಗಳು ಸಾಲದ ಸುಳಿಗೆ ಸಿಕ್ಕುವಂತೆ ಮಾಡಬಹುದು. ಹಾಗಾದರೆ ಅಂತಹ ತಪ್ಪುಗಳು ಯಾವುವು? ಇಲ್ಲಿವೆ ನೋಡಿ. 
(1 / 5)

ಖಾಲಿ ಬಕೆಟ್ ಇಡಬೇಡಿ: ಬಾತ್‌ರೂಂನಲ್ಲಿ ಖಾಲಿ ಬಕೆಟ್‌ಗಳನ್ನು ಇಡಬೇಡಿ. ಬಕೆಟ್‌ನಲ್ಲಿ ನೀರು ತುಂಬಿಸಿ ಇಡಿ. ನೀರು ತುಂಬಿಸಿ ಇಡಲು ಸಾಧ್ಯವಾಗದಿದ್ದರೆ, ತಲೆಕೆಳಗಾಗಿ ಇರಿಸಿ. ಇದರಿಂದ ಮನೆಯೊಳಗಿನ ನಕಾರಾತ್ಮಕ ಶಕ್ತಿಯನ್ನು ಹೊರಹಾಕಬಹುದು.   
(2 / 5)

ಇಲ್ಲಿ ಕಸದ ಬುಟ್ಟಿ ಇಡಬೇಡಿ: ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ದಿಕ್ಕು ಇರುತ್ತದೆ. ಕಸದಬುಟ್ಟಿಗಳನ್ನು ಮನೆಯ ಹೊರಗೆ ಅಥವಾ ಪ್ರವೇಶದ್ವಾರ ಬಳಿ ಇಡಬೇಡಿ.  ಇದರಿಂದ ಲಕ್ಷ್ಮಿಯ ಕೃಪೆ ಲಭಿಸುವುದಿಲ್ಲ. ಇದರ ಜೊತೆಗೆ ಸಮಾಜದಲ್ಲಿ ಗೌರವವೂ ಕಡಿಮೆಯಾಗುತ್ತದೆ. 
(3 / 5)

ಹಾಸಿಗೆಯಲ್ಲಿ ತಿನ್ನಬೇಡಿ: ಹಲವರಿಗೆ ಹಾಸಿಗೆಯ ಮೇಲೆ ಕುಳಿತು ತಿನ್ನುವ ಅಭ್ಯಾಸ ಇರುತ್ತದೆ. ಆದರೆ  ಹೀಗೆ ಮಾಡುವುದರಿಂದ ಲಕ್ಷ್ಮಿ ದೇವತೆ ಕೋಪಗೊಂಡಿದ್ದಾಳೆ ಎನ್ನುತ್ತದೆ ವಾಸ್ತುಶಾಸ್ತ್ರ.   
(4 / 5)

ಭಾರವಾದ ಪಾತ್ರೆಗಳನ್ನು ಇಡಬೇಡಿ: ವಾಸ್ತುಶಾಸ್ತ್ರದ ಪ್ರಕಾರ ರಾತ್ರಿ ಸಮಯದಲ್ಲಿ ಅಡುಗೆಮನೆಯಲ್ಲಿ ಭಾರವಾದ ಪಾತ್ರೆಗಳನ್ನು ಇಡಬಾರದು. ರಾತ್ರಿ ಮಲಗುವ ಮುನ್ನ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ಅನ್ನಪೂರ್ಣ ಮತ್ತು ಲಕ್ಷ್ಮಿಯ ಕೃಪೆ ನಿಲ್ಲುತ್ತದೆ. 
(5 / 5)

    ಹಂಚಿಕೊಳ್ಳಲು ಲೇಖನಗಳು