logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Imsha Rehman Viral Video: ಫಾಲೋವರ್ಸ್‌ ಹೆಚ್ಚಿಸಲು ರಂಗಿನಾಟದ ಖಾಸಗಿ ಅಶ್ಲೀಲ ವಿಡಿಯೋ ವೈರಲ್‌; ಇಮ್ಶಾ, ಮಿನಾಹಿಲ್‌, ಮತಿರಾ ಟ್ರೆಂಡಿಂಗ್‌

Imsha Rehman viral video: ಫಾಲೋವರ್ಸ್‌ ಹೆಚ್ಚಿಸಲು ರಂಗಿನಾಟದ ಖಾಸಗಿ ಅಶ್ಲೀಲ ವಿಡಿಯೋ ವೈರಲ್‌; ಇಮ್ಶಾ, ಮಿನಾಹಿಲ್‌, ಮತಿರಾ ಟ್ರೆಂಡಿಂಗ್‌

Nov 21, 2024 06:43 PM IST

TikTok Imsha Rehman viral video leaked: ಪಾಕಿಸ್ತಾನದ ಟಿಕ್‌ಟಾಕ್‌ ಸ್ಟಾರ್‌ ಇಮ್ಶಾ ರೆಹಮಾನ್ ಅವರ ಅಶ್ಲೀಲ ರಂಗಿನಾಟದ ವಿಡಿಯೋವೊಂದು ಇತ್ತೀಚೆಗೆ ವೈರಲ್‌ ಆಗಿತ್ತು. ಜನಪ್ರಿಯತೆ, ಫಾಲೋವರ್ಸ್‌ ಹೆಚ್ಚಿಸಿಕೊಳ್ಳಲು ತಮ್ಮದೇ ವಿಡಿಯೋ ಕ್ಲಿಪ್‌ ಹರಿಯಬಿಟ್ಟಿದ್ದಾರೆ ಎಂಬ ಆರೋಪ ಈಗ ಇಮ್ಶಾ ಮೇಲಿದೆ.

TikTok Imsha Rehman viral video leaked:  ಟಿಕ್ ಟಾಕ್  ಸ್ಟಾರ್‌ ಇಮ್ಶಾ ರೆಹಮಾನ್ ವೈರಲ್ ವಿಡಿಯೋ ಹಲವು ದಿನಗಳಿಂದ ಗೂಗಲ್ ಸರ್ಚ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಭಾರತದಲ್ಲಿ ಟಿಕ್‌ಟಾಕ್‌ಗೆ ನಿಷೇಧವಿದ್ದರೂ ಈಕೆ ಭಾರತದಲ್ಲಿಯೂ ಜನಪ್ರಿಯತೆ ಗಳಿಸಿದ್ದಾರೆ. ಈಕೆಯ ಅಶ್ಲೀಲ ವಿಡಿಯೋ ಇರುವ ಸೋಷಿಯಲ್‌ ಮೀಡಿಯಾ ಖಾತೆಯನ್ನು ನಿಷ್ಕ್ರೀಯಗೊಳಿಸಲಾಗಿದೆ. ಹೀಗಿದ್ದರೂ ಜನರು ಈಗಲೂ ಆನ್‌ಲೈನ್‌ನಲ್ಲಿ ಈಕೆಯ ವಿಡಿಯೋ ಹುಡುಕುತ್ತಿದ್ದಾರೆ. ವಾಟ್ಸಪ್‌, ಸೋಷಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಈಕೆಯ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
(1 / 5)

ಸೋಷಿಯಲ್‌ ಮೀಡಿಯಾದಲ್ಲಿ ತನ್ನ ಫಾಲೋವರ್ಸ್‌ಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು  ಉದ್ದೇಶಪೂರ್ವಕವಾಗಿ ವೀಡಿಯೊವನ್ನು ಸೋರಿಕೆ ಮಾಡಿದ ಆರೋಪವನ್ನು ರೆಹಮಾನ್ ಈಗ ಎದುರಿಸುತ್ತಿದ್ದಾರೆ. ಪಾಕಿಸ್ತಾನದ ಮತ್ತೊಬ್ಬ ಟಿಕ್‌ಟಾಕ್‌ ಸ್ಟಾರ್‌ ಮಿನಾಹಿಲ್ ಮಲಿಕ್ ತಂತ್ರದಂತೆಯೇ ಇದೆ. ಇವರ ವಿಡಿಯೋವನ್ನು ಮೊದಲು ಸೋರಿಕೆ ಮಾಡಿದ್ದು ಯಾರು ಎನ್ನುವುದು ಸ್ಪಷ್ಟವಾಗಿಲ್ಲ. 
(2 / 5)

ತಮ್ಮ ಕುರಿತು ವಿವಾದ ಹೆಚ್ಚುತ್ತಿರುವದರಿಂದ ಇಮ್ಶಾ ರೆಹಮಾನ್‌ ಅವರು ತಮ್ಮ ಟಿಕ್‌ಟಾಕ್‌ ಮತ್ತು ಇನ್‌ಸ್ಟಾಗ್ರಾಂ ಖಾತೆಗಳನ್ನು ನಿಷ್ಕ್ರೀಯಗೊಳಿಸಿದ್ದಾರೆ. 
(3 / 5)

ರೆಹಮಾನ್ ಮತ್ತು ಮಲಿಕ್ ನಂತರ ಪಾಕಿಸ್ತಾನದ ಟಿವಿ ನಿರೂಪಕಿ ಮತಿರಾ ಅವರ ಅಶ್ಲೀಲ ವಿಡಿಯೋಗಳು ಕೂಡ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಇದಕ್ಕೆ ಮತಿರಾ ಪ್ರತಿಕ್ರಿಯೆ ನೀಡಿದ್ದಾರೆ. "ಜನರು ನನ್ನ ಹೆಸರು ಮತ್ತು ಫೋಟೋಶೂಟ್‌ ಚಿತ್ರಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಕಲಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಾಚಿಕೆಯಾಗಬೇಕು. ನನ್ನನ್ನು ಈ ಅಸಹ್ಯದಿಂದ ದೂರವಿಡಿ" ಎಂದು ಮತಿರಾ ಪ್ರತಿಕ್ರಿಯೆ ನೀಡಿದ್ದಾರೆ.
(4 / 5)

ಈ ಘಟನೆಗಳು ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳ ವರ್ತನೆಯ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿವೆ. ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಫಾಲೋವರ್ಸ್‌ ಹೆಚ್ಚಿಸಿಕೊಳ್ಳಲು ಈ ರೀತಿ ಬೇಕೆಂದೇ ತಮ್ಮದೇ ವಿಡಿಯೋ ಕ್ಲಿಪ್‌ ಹರಿಯಬಿಡುತ್ತಾರೆ ಎಂಬ ಗಂಭೀರ ದೂರು ಇವರುಗಳ ಮೇಲೆ ಇದೆ. ಆದರೆ, ಇವರೆಲ್ಲ, ಇದಕ್ಕೂ ತಮಗೂ ಸಂಬಂಧವಿಲ್ಲ ಎನ್ನುವ ರೀತಿ ಮಾತನಾಡುತ್ತಿದ್ದಾರೆ. "ಇದು ಸ್ವಯಂ ಪ್ರಚಾರಕ್ಕಾಗಿ ಖಾಸಗಿ ಕ್ಷಣಗಳನ್ನು ಬಹಿರಂಗಮಾಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿದೆ" ಎಂದು ಸಾಕಷ್ಟು ಜನರು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ. 
(5 / 5)

    ಹಂಚಿಕೊಳ್ಳಲು ಲೇಖನಗಳು