ಚಳಿ ಜೋರಾಗಿದ್ದು ತುಟಿ ಒಡೆದು ಸಿಪ್ಪೆ ಏಳೋಕೆ ಶುರುವಾಗಿದ್ಯಾ; ಚಳಿಗಾಲದಲ್ಲಿ ತುಟಿಯ ಅಂದ ಕಾಪಾಡಿಕೊಳ್ಳಲು ಇಲ್ಲಿದೆ ಮನೆಮದ್ದು
Nov 22, 2024 04:06 PM IST
ಭಾರತದ ವಿವಿಧೆಡೆ ತಾಪಮಾನ ಕುಸಿಯುತ್ತಿದ್ದು ಚಳಿ ಜೋರಾಗಿದೆ. ಚಳಿ ಹೆಚ್ಚಾದಂತೆ ಒಂದಿಲ್ಲೊಂದು ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಈ ಸಮಯದಲ್ಲಿ ಬೇಡವೆಂದರೂ ತುಟಿ ಬಿರುಕಾಗಿ ಸಿಪ್ಪೆ ಏಳುತ್ತದೆ. ಇದರಿಂದ ಅಂದ ಕೆಡುತ್ತದೆ. ಜೊತೆಗೆ ನೋವು ಕೂಡ ಕಾಣಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ತುಟಿ ಆರೈಕೆಗೆ ಹೆಚ್ಚು ಗಮನ ನೀಡಬೇಕು.
- ಭಾರತದ ವಿವಿಧೆಡೆ ತಾಪಮಾನ ಕುಸಿಯುತ್ತಿದ್ದು ಚಳಿ ಜೋರಾಗಿದೆ. ಚಳಿ ಹೆಚ್ಚಾದಂತೆ ಒಂದಿಲ್ಲೊಂದು ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಈ ಸಮಯದಲ್ಲಿ ಬೇಡವೆಂದರೂ ತುಟಿ ಬಿರುಕಾಗಿ ಸಿಪ್ಪೆ ಏಳುತ್ತದೆ. ಇದರಿಂದ ಅಂದ ಕೆಡುತ್ತದೆ. ಜೊತೆಗೆ ನೋವು ಕೂಡ ಕಾಣಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ತುಟಿ ಆರೈಕೆಗೆ ಹೆಚ್ಚು ಗಮನ ನೀಡಬೇಕು.