logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bad Manners: ಅಭಿಷೇಕ್ ಅಂಬರೀಶ್ ಬ್ಯಾಡ್ ಮ್ಯಾನರ್ಸ್‌ಗೆ ಗುಡ್ ರೆಸ್ಪಾನ್ಸ್; ಮಂಡ್ಯ, ತುಮಕೂರಿನಲ್ಲಿ ವಿಜಯಯಾತ್ರೆ

Bad Manners: ಅಭಿಷೇಕ್ ಅಂಬರೀಶ್ ಬ್ಯಾಡ್ ಮ್ಯಾನರ್ಸ್‌ಗೆ ಗುಡ್ ರೆಸ್ಪಾನ್ಸ್; ಮಂಡ್ಯ, ತುಮಕೂರಿನಲ್ಲಿ ವಿಜಯಯಾತ್ರೆ

Nov 27, 2023 06:10 PM IST

  • ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ನಿರ್ದೇಶಕ ಸೂರಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ರುದ್ರನಾಗಿ ಅಬ್ಬರಿಸಿದ್ದಾರೆ ಜೂ. ಅಂಬಿ. ಇದೀಗ ಸಿನಿಮಾಕ್ಕೆ ಪಾಸಿಟಿವ್‌ ರೆಸ್ಪಾನ್ಸ್‌ ಸಿಕ್ಕ ಬೆನ್ನಲ್ಲೇ, ವಿಜಯ ಯಾತ್ರೆಗೆ ಮುಂದಾಗಿದೆ ಚಿತ್ರತಂಡ. ಅದರಂತೆ, ಮಂಡ್ಯ ಮತ್ತು ತುಮಕೂರಿನಲ್ಲಿ ಚಿತ್ರಮಂದಿರ ವಿಸಿಟ್‌ ಮಾಡಿದೆ.