logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Karnataka Budget Session 2023 ; ಸಿದ್ದರಾಮಯ್ಯ ಬಜೆಟ್ ನಲ್ಲಿ ಯೋಜನೆಗಿಂತ ಕೇಂದ್ರವನ್ನ ಬೈದಿದ್ದೇ ಹೆಚ್ಚು; B Y ವಿಜಯೇಂದ್ರ

Karnataka Budget session 2023 ; ಸಿದ್ದರಾಮಯ್ಯ ಬಜೆಟ್ ನಲ್ಲಿ ಯೋಜನೆಗಿಂತ ಕೇಂದ್ರವನ್ನ ಬೈದಿದ್ದೇ ಹೆಚ್ಚು; B Y ವಿಜಯೇಂದ್ರ

Jul 07, 2023 05:45 PM IST

  • ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಪ್ಲಾನ್ ಗಿಂತ ಕೇಂದ್ರವನ್ನ ಬಯ್ದಿದ್ದೇ ಹೆಚ್ಚು ಎಂದು ಶಾಸಕ ಬಿವೈ ವಿಜಯೇಂದ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಬಜೆಟ್ ನಲ್ಲಿ ಯಾವುದೇ ದೂದದೃಷ್ಟಿ ಇಲ್ಲ, ಬದಲಾಗಿ ಒಂದು ವರ್ಗವನ್ನ ಓಲೈಸಲು ಮುಂದಾಗಿದೆ. ಕಾಂಗ್ರೆಸ್ ಬಜೆಟ್ ನೋಡಿದರೆ ಯೋಜನೆಗಳನ್ನ ಜಾರಿಗೆ ತರೋದಿಕ್ಕೆ ವರ್ಷವಾದರೂ ಸಾಧ್ಯವಾಗೋದಿಲ್ಲ ಎಂದು ವಿಜಯೇಂದ್ರ ಟೀಕಿಸಿದ್ದಾರೆ. ಅಲ್ಲದೆ ಅಧಿಕಾರಕ್ಕೆ ಬಂದ ಕೂಡ್ಲೆ ಯೋಜನೆಗಳನ್ನ ಜಾರಿಗೆ ತರುವುದಾಗಿ ಹೇಳಿದ್ದ ಕಾಂಗ್ರೆಸ್ ಈಗ ಮಾತಿಗೆ ತಪ್ಪಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.