logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Kiara Advani: ಬೋಲ್ಡ್‌ ಅವತಾರದಲ್ಲಿ ಬಿಂಕ ಬಿನ್ನಾಣ ಪ್ರದರ್ಶಿಸಿದ ಕಿಯಾರಾ ಅಡ್ವಾಣಿ Video

Kiara Advani: ಬೋಲ್ಡ್‌ ಅವತಾರದಲ್ಲಿ ಬಿಂಕ ಬಿನ್ನಾಣ ಪ್ರದರ್ಶಿಸಿದ ಕಿಯಾರಾ ಅಡ್ವಾಣಿ VIDEO

Oct 17, 2023 01:27 PM IST

  • Kiara Advani Hot photos: ಕಿಯಾರಾ ಅಡ್ವಾಣಿ ಮಾದಕ ನೋಟದಿಂದ ಅಭಿಮಾನಿಗಳ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ. ಫೆಮಿನಾ ಮ್ಯಾಗಜಿನ್‌ಗಾಗಿ ಈ ಬಾಲಿವುಡ್ ಬೆಡಗಿ ನೀಡಿರುವ ಹಾಟ್ ಪೋಸ್‌ಗಳು ಈಗ ಎಲ್ಲೆಡೆ ವೈರಲ್ ಆಗುತ್ತಿವೆ. ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ಮದುವೆಯಾದ ನಂತರವೂ ಕಿಯಾರಾ ಬೆಳ್ಳಿತೆರೆಯಲ್ಲಿ ಮತ್ತು ಫ್ಯಾಷನ್ ಶೋಗಳಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಫ್ಯಾಷನ್‌ ಶೋಗಳಲ್ಲೂ ಮಿನುಗುತ್ತಿರುತ್ತಾರೆ ಈ ಚೆಲುವೆ. ಇದೀಗ ಫೆಮಿನಾ ಮ್ಯಾಗಜೀನ್‌ಗೆ ನೀಡಿದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದಂತೆ, ಫ್ಯಾನ್ಸ್‌ ಕಡೆಯಿಂದ ಹೃದಯ ಮತ್ತು ಬೆಂಕಿಯ ಎಮೋಜಿಗಳು ಸಂದಾಯವಾಗಿವೆ. ಬಗೆಬಗೆ ಕಾಮೆಂಟ್‌ಗಳ ಮೂಲಕ ನೆಚ್ಚಿನ ನಟಿಯನ್ನು ವರ್ಣನೆ ಮಾಡುತ್ತಿದ್ದಾರೆ ಫ್ಯಾನ್ಸ್‌.