Channapatna Election : ಅನಾರೋಗ್ಯ ಇದ್ದರೂ ಆಸ್ಪತ್ರೆಯಿಂದಲೇ ನೇರವಾಗಿ ಚನ್ನಪಟ್ಟಣಕ್ಕೆ ಬಂದ ಹೆಚ್ ಡಿ ದೇವೇಗೌಡರು
Nov 06, 2024 10:37 AM IST
- ಚನ್ನಪಟ್ಟಣ ಉಪಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಪ್ರಚಾರದ ಬಿರುಸು ಹೆಚ್ಚಾಗಿದೆ. ಇದೀಗ ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರವಾಗಿ ಹೆಚ್ಡಿ ದೇವೇಗೌಡರು ಪ್ರಚಾರ ಕಾರ್ಯಕ್ಕೆ ಇಳಿದಿದ್ದಾರೆ. ಅನಾರೋಗ್ಯದಿಂದ ಕೈಗೆ ಸೂಜಿ ಚುಚ್ಚಿದರೂ ಅದನ್ನು ತೆಗೆಯದೆ ಪ್ರಚಾರ ಸಭೆಗೆ ಆಗಮಿಸಿದ ದೇವೇಗೌಡರು ಮತಯಾಚಿಸಿದ್ದಾರೆ.