ಫೆಂಗಲ್ ಚಂಡಮಾರುತ; ಅದೃಷ್ಟ ಚೆನ್ನಾಗಿತ್ತು, ಚೆನ್ನೈನಲ್ಲಿ ಸಂಭಾವ್ಯ ದುರಂತದಿಂದ ಇಂಡಿಗೋ ವಿಮಾನ ಜಸ್ಟ್ ಮಿಸ್- ವೈರಲ್ ವಿಡಿಯೋ
Dec 03, 2024 05:05 PM IST
Cyclone Fengal: ಇಂಡಿಗೋ ಏರ್‌ಲೈನ್ಸ್‌ನ ಏರ್‌ಬಸ್ ಎ320 ನಿಯೋ ವಿಮಾನವು ಶನಿವಾರ ಸಂಜೆ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದಾಗ ಅಲ್ಲಿನ ಪ್ರತಿಕೂಲ ಹವಾಮಾನದಲ್ಲಿ ನಿಯಂತ್ರಣ ಕಳೆದುಕೊಂಡಂತೆ ಭಾಸವಾಯಿತು. ಆದರೂ ಪೈಲಟ್ ಅದನ್ನು ಅಲ್ಲಿಂದ ವಾಪಸ್ ಸುರಕ್ಷಿತವಾಗಿ ಹಿಂದಿರುಗಿಸುವಲ್ಲಿ ಯಶಸ್ವಿಯಾದ ವಿಡಿಯೋ ವೈರಲ್ ಆಘಿದೆ. ಇದಕ್ಕೂ ಮೊದಲು ಪುದಚೇರಿಯಲ್ಲಿ ಭೂಕುಸಿತ ಸಂಭವಿಸಿತ್ತು. ವೈರಲ್ ವಿಡಿಯೋ ಇಲ್ಲಿದೆ ನೋಡಿ.