ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಜಿ20 ಗೆಸ್ಟ್ ಗಳಿಗೆ ಬೆಳ್ಳಿ - ಬಂಗಾರದ ತಟ್ಟೆ ಲೋಟಗಳಲ್ಲಿ ಊಟೋಪಚಾರ..!

ಜಿ20 ಗೆಸ್ಟ್ ಗಳಿಗೆ ಬೆಳ್ಳಿ - ಬಂಗಾರದ ತಟ್ಟೆ ಲೋಟಗಳಲ್ಲಿ ಊಟೋಪಚಾರ..!

Sep 07, 2023 05:21 PM IST

  • ಭಾರತ ಆತಿಥ್ಯದಲ್ಲಿ ನಡೆಯಲಿರುವ ಜಿ20 ಶೃಂಗ ಸಭೆ ಕೌಂಟ್ ಡೌನ್ ಶುರುವಾಗಿದೆ. ಸುಮಾರು 20 ರಾಷ್ಟ್ರಗಳು ಈ ಪ್ರತಿಷ್ಠಿತ ಸಭೆಯಲ್ಲಿ ಭಾಗವಹಿಸಲಿದ್ದು, ಭಾರತದಲ್ಲಿ ಹಲವು ವರ್ಷಗಳ ಬಳಿಕ ಈ ಸಮಿತ್ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕಾಗೇ ಭಾರತ ವಿಶೇಷ ತಯಾರಿಗಳನ್ನ ನಡೆಸಿದ್ದು, ಬರುವ ಅತಿಥಿಗಳ ಸತ್ಕಾರ ವಿಶೇಷ ಕಾಳಜಿವಹಿಸಿದೆ. ವಿವಿಧ ದೇಶಗಳಿಂದ ಆಗಮಿಸುವ ಅತಿಥಿಗಳಿಗೆ ಬೆಳ್ಳಿ - ಬಂಗಾರದ ತಟ್ಟೆಲೋಟಗಳಲ್ಲಿ ಭೋಜನ ವ್ಯವಸ್ಥೆ ಕಲ್ಪಿಸಲು ತಯಾರಿ ನಡೆಸಲಾದೆ. ಇದಕ್ಕಾಗೇ ವಿಶೇಷ ಮಾದರಿಯ ತಟ್ಟೆ ಲೋಟಗಳನ್ನ ಡಿಸೈನ್ ಮಾಡಿ ಸಿದ್ಧಪಡಿಸಲಾಗಿದೆ.