logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Harshika Poonacha :ಕೊಡವ ಸಂಪ್ರದಾಯದಂತೆ ಭುವನ್ ಪೊನ್ನಣ್ಣ - ಹರ್ಷಿಕಾ ಪುಣಚ ಮದುವೆ ; ಆಗಮಿಸಿದ ಗಣ್ಯರ ದಂಡು

Harshika poonacha :ಕೊಡವ ಸಂಪ್ರದಾಯದಂತೆ ಭುವನ್ ಪೊನ್ನಣ್ಣ - ಹರ್ಷಿಕಾ ಪುಣಚ ಮದುವೆ ; ಆಗಮಿಸಿದ ಗಣ್ಯರ ದಂಡು

Aug 24, 2023 04:31 PM IST

  • ಸ್ಯಾಂಡಲ್‌ವುಡ್‌ ಕಲಾವಿದರಾದ ಭುವನ್‌ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಜೋಡಿಯ ಕಲ್ಯಾಣ ನೆರವೇರಿದೆ. ಎರಡೂ ಕುಟುಂಬಗಳ ಆಪ್ತರು, ಸ್ನೇಹಿತರು, ಸಿನಿಮಾ ಮಂದಿಯ ಸಮ್ಮುಖದಲ್ಲಿ ಕೊಡಗಿನ ವಿರಾಜಪೇಟೆಯ ಅಮ್ಮತ್ತಿಯ ಕೊಡವ ಸಮಾಜದಲ್ಲಿ ಕೊಡವ ಸಂಪ್ರದಾಯದಂತೆ ವಿವಾಹ ಕಾರ್ಯ ನೆರವೇರಿದೆ. ಮೆಹೆಂದಿ, ಅರಿಶಿಣ, ಸಂಗೀತ ಹೀಗೆ ಹಲವು ಕಾರ್ಯಕ್ರಮಗಳನ್ನು ಮುಗಿಸಿಕೊಂಡ ಬಳಿಕ ಇಂದು ಕೊಡವ ಶೈಲಿಯಲ್ಲಿಯೇ ಸೀರೆಯುಟ್ಟು, ಅಲಂಕಾರ ಮಾಡಿಕೊಂಡು ಮದುಮಗಳಾಗಿ ಮಿಂಚಿದ್ದಾರೆ. ಈ ಜೋಡಿಯ ಮದುವೆಗೆ ಸ್ಯಾಂಡಲ್‌ವುಡ್‌ನ ಹಲವು ಕಲಾವಿದರು ಆಗಮಿಸಿದ್ದಾರೆ. ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಸಹ ಆಗಮಿಸಿ ಆಶೀರ್ವಾದ ಮಾಡಿದ್ದಾರೆ.