ಯೂ ಟರ್ನ್ ಹೊಡೆದ ಮಹಿಳೆ; ಪ್ರಹ್ಲಾದ್ ಜೋಷಿ ಸಹೋದರನ ವಿರುದ್ಧ ದಾಖಲಾಗಿದ್ದ 2 ಕೋಟಿ ವಂಚನೆ ಪ್ರಕರಣ ವಾಪಸ್
Oct 21, 2024 12:28 PM IST
- ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಹೋದರನ ವಿರುದ್ಧ ದಾಖಲಾಗಿದ್ದ 2 ಕೋಟಿ ವಂಚನೆ ಪ್ರಕರಣ ದಾಖಲಿಸಿದ್ದ ಮಹಿಳೆ ಇದೀಗ ಪ್ರಕರಣವನ್ನ ಹಿಂಪಡೆದಿದ್ದಾರೆ. ಉಪಚುನಾವಣೆಗೆ ಟಿಕೆಟ್ ಕೊಡಿಸುವ ಆಮಿಷ ತೋರಿ ನನ್ನಿಂದ 2 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಆರೋಪಿಸಿ ಮಹಿಳೆ ಸುನೀತಾ ಚವ್ಹಾಣ್ ಎಂಬ ಮಹಿಳೆ ದೂರು ದಾಖಲಿಸಿದ್ದರು. ದೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಹೋದರ ಗೋಪಾಲ್ ಜೋಷಿ, ಗೋಪಾಲ್ ಅವರ ಪುತ್ರ ಅಜಯ್ ಹೆಸರು ದಾಖಲಾಗಿತ್ತು. ಆದರೆ ಇದೀಗ ದಿಢೀರ್ ಯೂ ಟರ್ನ್ ಪಡೆದಿರುವ ಮಹಿಳೆ ಕೇಸ್ ವಾಪಸ್ ಪಡೆದಿದ್ದಾರೆ.