ಬಳ್ಳಾರಿ ಜೈಲಿನಲ್ಲಿರುವ ದರ್ಶನ್ಗೆ ತೀವ್ರ ಬೆನ್ನು ನೋವು ; ನಡೆದಾಡಲೂ ಪರದಾಡುತ್ತಿರುವ ಆರೋಪಿ, ವಿಡಿಯೋ ನೋಡಿ
Oct 20, 2024 01:37 PM IST
- ಬಳ್ಳಾರಿ ಜೈಲಿನಲ್ಲಿ ಆರೋಪಿ ದರ್ಶನ್ ಬೆನ್ನು ನೋವಿನಿಂದ ಒದ್ದಾಡುತ್ತಿದ್ದು ಚಿಕಿತ್ಸೆ ಮುಂದುವರೆದಿದೆ. ತೀವ್ರ ಬೆನ್ನು ನೋವಿನ ಹಿನ್ನೆಲೆ 80 ಮೀಟರ್ ನಡೆಯೊದಕ್ಕೂ ದರ್ಶನ್ ನರಳಾಡುತ್ತಿದ್ದು, ನಡೆಯುವಾಗ ಬಗ್ಗಿ, ಎದ್ದು ಬೆನ್ನು ನೋವು ಸರಿ ಮಾಡಿಕೊಳ್ಳಲು ದರ್ಶನ್ ಹರಸಾಹಸ ಪಡುತ್ತಿರುವ ವಿಡಿಯೋ ವೈರಲ್ ಆಗಿದೆ. ನಿನ್ನೆ ಸಂಜೆ ದರ್ಶನ್ ಪರ ವಕೀಲರಾದ ರಾಮ್ ಸಿಂಗ್ ಬಳ್ಳಾರಿ ಜೈಲಿಗೆ ಬಂದಿದ್ದು ವಕೀಲರನ್ನ ಮೀಟ್ ಮಾಡಲು ಸಂದರ್ಶಕರ ಕೊಠಡಿಗೆ ಬಂದು ಹೋಗುವಾಗ ದರ್ಶನ್ ನರಳಾಟ ಕಂಡು ಬಂದಿದೆ.