Actress Shobhitha: ದಾರುಣ ಅಂತ್ಯಕಂಡ ನಟಿ ಶೋಭಿತ ಅಂತ್ಯ ಸಂಸ್ಕಾರ; ಭಾವುಕರಾದ ಹುಟ್ಟೂರ ಜನ
Dec 04, 2024 12:36 PM IST
- ಹೈದರಾಬಾದಿನಲ್ಲಿ ಸಾವಿಗೆ ಶರಣಾಗಿದ್ದ ನಟಿ ಶೋಭಿತಾ ಶಿವಣ್ಣ ಅವರ ಅಂತ್ಯ ಸಂಸ್ಕಾರ ಹುಟ್ಟೂರಾದ ಸಕಲೇಶಪುರದಲ್ಲಿ ನಡೆದಿದೆ. ಬ್ರಹ್ಮಗಂಟು, ನೀನಾದೆನಾ ಧಾರವಾಹಿಗಳ ಮೂಲಕ ಜನಪ್ರಿಯತೆ ಪಡೆದಿದ್ದ ಶೋಭಿತಾ ಜೀವನದಲ್ಲಿನ ಜಿಗುಪ್ಸೆಯಿಂದ ತಮ್ಮ ಬದುಕನ್ನು ತಾವೇ ಅಂತ್ಯಗೊಳಿಸಿಕೊಂಡಿದ್ದಾರೆ.