logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Karnataka Budget 2023: ಬಜೆಟ್ ನಲ್ಲಿ ದೂರದೃಷ್ಠಿ ಇದ್ದರೂ ಸಾಲದ ಹೊರೆ ಕಾಡಲಿದೆ; ಬಜೆಟ್ ಬಗ್ಗೆ ತಜ್ಞರ ವಿಶ್ಲೇಷಣೆ

Karnataka Budget 2023: ಬಜೆಟ್ ನಲ್ಲಿ ದೂರದೃಷ್ಠಿ ಇದ್ದರೂ ಸಾಲದ ಹೊರೆ ಕಾಡಲಿದೆ; ಬಜೆಟ್ ಬಗ್ಗೆ ತಜ್ಞರ ವಿಶ್ಲೇಷಣೆ

Jul 08, 2023 07:00 AM IST

  • Karnataka Budget 2023: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳು ವ್ಯಕ್ತವಾಗುತ್ತಿದೆ. ಚುನಾವಣೆಗೂ ಮೊದಲು ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಗ್ಯಾರಂಟಿಗಳ ಕೇಂದ್ರಿಕೃತವಾಗಿದ್ದ ಈ ಬಜೆಟ್ ನಲ್ಲಿ ದೂರದೃಷ್ಠಿ ಇದ್ದರೂ, ಸಾಲದ ಭೀತಿ ಕಾಡುತ್ತಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.