ವಕ್ಭ್ ಬೋರ್ಡ್ ರೈತರಿಗೆ ಸೇರಿದ ಆಸ್ತಿಯನ್ನು ವಶಕ್ಕೆ ಪಡೆದಿಲ್ಲ; ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ
Oct 28, 2024 04:21 PM IST
- ಕರ್ನಾಟಕದಲ್ಲಿ ಈಗ ವಕ್ಫ್ ಬೋರ್ಡ್ ಆಸ್ತಿಗೆ ಸಂಬಂಧಪಟ್ಟಂತೆ ಭಾರಿ ವಿವಾದಗಳು ಸೃಷ್ಠಿಯಾಗಿವೆ. ಇತ್ತೀಚೆಗಷ್ಟೇ ರೈತನ ಆಸ್ತಿಯನ್ನು ವಕ್ಫ್ ಬೋರ್ಡ್ ಮುಟ್ಟುಗೋಲು ಹಾಕಿದೆ ಎಂಬ ಆರೋಪದ ಬೆನ್ನಲ್ಲೇ ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ. ವಕ್ಫ್ ರೈತರ ಜಮೀನು ಮುಟ್ಟಿಲ್ಲ. ವಕ್ಫ್‌ಗೆ ಸೇರಿದ ಆಸ್ತಿಯನ್ನು ಮಾತ್ರ ಕಾನೂನು ಪ್ರಕಾರ ಹಿಂಪಡೆಯುತ್ತಿದೆ ಎಂದಿದ್ದಾರೆ.