ಕಾರ್ತಿಕ್‌ಗೆ ಆರ್ಥಿಕ ಕಷ್ಟ ಇರಲಿಲ್ಲ; ಅಪ್ಪ ಅಮ್ಮನಿಂದಲೇ ಕಿರುಕುಳ ಇತ್ತು -ಪ್ರಿಯಾಂಕಾ ಅಮ್ಮ ಸಾವಿತ್ರಿ
Nov 11, 2024 06:42 PM IST
- ಮುಲ್ಕಿಯ ಪಕ್ಷಿಕೆರೆ ಕಾರ್ತಿಕ್ ಸಾವಿನ ಬಗ್ಗೆ ಕುಟುಂಬಸ್ಥರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ತಾಯಿ ಸಾವಿತ್ರಿ, ಅಳಿಯ ಕಾರ್ತಿಕ್ ಒಳ್ಳೆ ಹುಡುಗ. ಮನೆಯಲ್ಲಿ ತಂದೆ-ತಾಯಿ ಕಿರುಕುಳ ನೀಡುತ್ತಾರೆಂದು ಹೇಳಿಕೊಂಡಿದ್ದ. ಮದುವೆ ನಂತರವೂ ಕೆಲಸಕ್ಕೆ ವಿದೇಶಕ್ಕೆ ಹೋಗುವಂತೆ ಒತ್ತಾಯ ಮಾಡುತ್ತಿದ್ದರು ಎಂದಿದ್ದಾರೆ.