logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಆರ್ಟಿಕಲ್ 370 ಬ್ಯಾನರ್ ಹಿಡಿದ ಶಾಸಕರು ; ಜಮ್ಮು-ಕಾಶ್ಮೀರ ಅಸ್ಲೆಂಬಿಯೊಳಗೆ ಶಾಸಕರ ಕಿತ್ತಾಟ, Video

ಆರ್ಟಿಕಲ್ 370 ಬ್ಯಾನರ್ ಹಿಡಿದ ಶಾಸಕರು ; ಜಮ್ಮು-ಕಾಶ್ಮೀರ ಅಸ್ಲೆಂಬಿಯೊಳಗೆ ಶಾಸಕರ ಕಿತ್ತಾಟ, VIDEO

Nov 08, 2024 11:33 AM IST

  • ಜಮ್ಮುಕಾಶ್ಮೀರ ಅಸೆಂಬ್ಲಿಯಲ್ಲಿ ಶಾಸಕರ ನಡುವೆ ಮಾರಾಮಾರಿ ನಡೆದಿದೆ. ಕಲಾಪ ನಡೆಯುವ ವೇಳೆ ಕಾಂಗ್ರೆಸ್ ನ ಎಂಎಲ್ಎ ಖುರ್ಷೀದ್ ಅಹಮ್ಮದ್ ಶೇಖ್ ಆರ್ಟಿಕಲ್ 370ಗೆ ಸಂಬಂಧಿಸಿದ ಬ್ಯಾನರ್ ತೋರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಇತರೆ ಎಂಎಲ್ಎಗಳು ಬ್ಯಾನರ್ ಕಿತ್ತುಕೊಳ್ಳಲು ಯತ್ನಿಸಿ ಸದನದಲ್ಲಿ ಕೋಲಾಹಲವಾಗಿದೆ.