New ITPO complex : ನೂತನ ITPO ಕಾಂಪ್ಲೆಕ್ಸ್ ಲೋಕಾರ್ಪಣೆ ; ಪೂಜೆಗಳನ್ನ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ
Jul 26, 2023 03:35 PM IST
- ಸೆಪ್ಟೆಂಬರ್ ನಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ20 ಶೃಂಗ ಸಭೆಯ ಆತಿಥ್ಯಕ್ಕೆ ವಹಿಸಿರುವ ದೆಹಲಿಯ ನೂತನ ITPO ಕಾಂಪ್ಲೆಕ್ಸ್ ಲೋಕಾರ್ಪಣೆಯಾಗಿದೆ. ಅತ್ಯಂತ ವಿಶೇಷಗಳನ್ನ ಹೊಂದಿರುವ ಈ ಸೆಂಟರನ್ನ ಪ್ರಧಾನಿ ಮೋದಿ ನೃತ್ವತ್ವದಲ್ಲಿ ವಿಶೇಷ ಪೂಜೆಗಳನ್ನ ಮಾಡುವ ಮೂಲಕ ಉದ್ಘಾಟನೆ ಮಾಡಲಾಗಿದೆ. ಈ ಐಇಸಿಸಿ ಸುಮಾರು 123 ಎಕರೆಯಷ್ಟು ವಿಸ್ತೀರ್ಣ ಹೊಂದಿದೆ. ಅಂತರಾಷ್ಟ್ರೀಯ ಸಭೆಗಳು, ಕಾನ್ಫರೆನ್ಸ್ಗಳು, ಪ್ರದರ್ಶನಗಳನ್ನು ನಡೆಸಲು ಅತಿದೊಡ್ಡ ಕಾಂಪ್ಲೆಕ್ಸ್ ನಿರ್ಮಿಸಲಾಗಿದೆ. ವಿಶ್ವದ 10 ಅಗ್ರಮಾನ್ಯ ಪ್ರದರ್ಶನ ಸ್ಥಳಗಳಲ್ಲಿ ಐಇಸಿಸಿ ಕೂಡ ಇದೆ. ಜರ್ಮನಿಯ ಐತಿಹಾಸಿಕ ಹಾನೋವರ್ ಎಕ್ಸಿಬಿಶನ್ ಸೆಂಟರ್, ಚೀನಾದ ಶಾಂಘೈನಲ್ಲಿರುವ ನ್ಯಾಷನಲ್ ಎಕ್ಸಿಬಿಶನ್ ಅಂಡ್ ಕನ್ವೆನ್ಷನ್ ಸೆಂಟರ್ ನಂತೆ ಭಾರತದ ಇಂಟರ್ನ್ಯಾಷನ್ ಎಕ್ಸಿಬಿಶನ್ ಅಂಡ್ ಕನ್ವೆನ್ಷನ್ ಸೆಂಟರ್ ಕೂಡ ಸೇರ್ಪಡೆಯಾಗಲಿದೆ.