logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Ui The Movie: ಯುಐ ಚಿತ್ರದ ಟ್ರೇಲರ್‌ನಲ್ಲಿ ಭವಿಷ್ಯದ ವಾಸ್ತವ ತೆರೆದಿಡುವ ಪ್ರಯತ್ನ, ಜಾತಿ ಜತೆಗೆ ಯುದ್ಧಕ್ಕಿಳಿದ ಉಪ್ಪಿ

UI The Movie: ಯುಐ ಚಿತ್ರದ ಟ್ರೇಲರ್‌ನಲ್ಲಿ ಭವಿಷ್ಯದ ವಾಸ್ತವ ತೆರೆದಿಡುವ ಪ್ರಯತ್ನ, ಜಾತಿ ಜತೆಗೆ ಯುದ್ಧಕ್ಕಿಳಿದ ಉಪ್ಪಿ

Dec 02, 2024 01:05 PM IST

  • ಡಿಸೆಂಬರ್‌ 20ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಯುಐ ಸಿನಿಮಾ ರಿಲೀಸ್‌ ಆಗಲಿದೆ. ಈ ನಡುವೆಯೇ ಡಿಸೆಂಬರ್‌ 2ರಂದು ವಾರ್ನರ್‌ ಜತೆ ಆಗಮಿಸುವುದಾಗಿ ಹೇಳಿದ್ದರು ಉಪೇಂದ್ರ. ಅದರಂತೆ, ಆ ವಾರ್ನರ್‌ ಕುರಿತ ಕಿರು ಝಲಕ್‌ ಹೊರಬಿದ್ದಿದೆ.