Aparna Death: ನಿರೂಪಣೆಯ ಶಾಲೆ ತೆರೆಯಲು ಅಪರ್ಣಾ ಪ್ಲಾನ್ ಹಾಕಿದ್ದರು; ಹಾಗೇ ಉಳಿದ ಕನಸಿನ ಬಗ್ಗೆ ಹೇಳಿಕೊಂಡ ಮಂಡ್ಯ ರಮೇಶ್ VIDEO
Jul 12, 2024 04:52 PM IST
- ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ ನಿಧನಕ್ಕೆ ಇಡೀ ಕನ್ನಡ ನಾಡು ಮಿಡಿದಿದೆ. ಅಪರ್ಣಾರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ನಟ ಹಾಗೂ ರಂಗಕರ್ಮಿ ಮಂಡ್ಯ ರಮೇಶ್, ಅಪರ್ಣಾ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ರಮೇಶ್, ಅಪರ್ಣಾ ಅವರ ಕನಸುಗಳ ಬಗ್ಗೆ ಮಾತನಾಡಿದ್ದಾರೆ. ಅಪರ್ಣಾ ಅವರು ನಿರೂಪಣೆಗಾಗೇ ಶಾಲೆಯನ್ನ ತೆರೆಯಲು ಯೋಚಿಸಿದ್ದರು ಎಂದು ಭಾವುಕರಾಗಿ ಮಾತನಾಡಿದ್ದಾರೆ.