ಕನ್ನಡ ಸುದ್ದಿ  /  ಕರ್ನಾಟಕ  /  Breaking News: ಕರ್ನಾಟಕ ದ್ವಿತೀಯ ಪಿಯು ಪೂರಕ ಪರೀಕ್ಷೆ ವೇಳಾಪಟ್ಟಿ Kseab.karnataka.gov.in ತಾಣದಲ್ಲಿ ಪ್ರಕಟ

Breaking News: ಕರ್ನಾಟಕ ದ್ವಿತೀಯ ಪಿಯು ಪೂರಕ ಪರೀಕ್ಷೆ ವೇಳಾಪಟ್ಟಿ kseab.karnataka.gov.in ತಾಣದಲ್ಲಿ ಪ್ರಕಟ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ಪಿಯುಸಿ ಪೂರಕ ಪರೀಕ್ಷೆ-2 ವೇಳಾಪಟ್ಟಿಯನ್ನು kseab.karnataka.gov.in ನಲ್ಲಿ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು. ಪೂರ್ಣ ವಿವರ ಕೆಳಗಿದೆ.

ಕರ್ನಾಟಕ ದ್ವಿತೀಯ ಪಿಯುಸಿ 2023 ರ ಪೂರಕ ಪರೀಕ್ಷೆಯ ದಿನಾಂಕಗಳು kseab.karnataka.gov.in ನಲ್ಲಿ ಪ್ರಕಟವಾಗಿದೆ. (ಕಡತ ಚಿತ್ರ)
ಕರ್ನಾಟಕ ದ್ವಿತೀಯ ಪಿಯುಸಿ 2023 ರ ಪೂರಕ ಪರೀಕ್ಷೆಯ ದಿನಾಂಕಗಳು kseab.karnataka.gov.in ನಲ್ಲಿ ಪ್ರಕಟವಾಗಿದೆ. (ಕಡತ ಚಿತ್ರ) (File/AFP)

ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ 2023 ವೇಳಾಪಟ್ಟಿ ಇಂದು (ಜುಲೈ 28) ಪ್ರಕಟವಾಗಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಇದನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ಪಿಯುಸಿ ಪೂರಕ ಪರೀಕ್ಷೆ-2 ವೇಳಾಪಟ್ಟಿಯನ್ನು kseab.karnataka.gov.in ನಲ್ಲಿ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು.

ವೇಳಾಪಟ್ಟಿಯ ಪ್ರಕಾರ 2 ನೇ ಪಿಯುಸಿ ಪೂರಕ ಪರೀಕ್ಷೆಯ ದಿನಾಂಕಗಳು ಆಗಸ್ಟ್ 21 ರಿಂದ ಸೆಪ್ಟೆಂಬರ್ 2 ರವರೆಗೆ ಇರುತ್ತದೆ. ಪರೀಕ್ಷೆಗಳು ಎರಡು ಪಾಳಿಗಳಲ್ಲಿ ಅಂದರೆ ಅಪರಾಹ್ನ 2:15 ರಿಂದ ಸಂಜೆ 5:30 ರವರೆಗೆ ಮತ್ತು ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 12:30 ರವರೆಗೆ ನಡೆಯುತ್ತವೆ.

ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ 2023

ಆಗಸ್ಟ್‌ 21 

ಕನ್ನಡ

ಅರೇಬಿಕ್‌

ಆಗಸ್ಟ್‌ 22

ಐಚ್ಛಿಕ ಕನ್ನಡ

ರಸಾಯನ ಶಾಸ್ತ್ರ

ಮೂಲ ಗಣಿತ

ಆಗಸ್ಟ್‌ 23

ಸೋಷಿಯಾಲಜಿ

ಎಲೆಕ್ಟ್ರೋನಿಕ್ಸ್

ಕಂಪ್ಯೂಟರ್‌ ಸೈನ್ಸ್

ಆಗಸ್ಟ್‌ 25

ಇತಿಹಾಸ

ಸ್ಟ್ಯಾಟಿಸ್ಟಿಕ್ಸ್

ಆಗಸ್ಟ್‌ 26

ಇಂಗ್ಲಿಷ್‌ 

ಮಾಹಿತಿ ತಂತ್ರಜ್ಞಾನ

ರಿಟೇಲ್‌

ಆಟೋಮೊಬೈಲ್‌  

ಹೆಲ್ತ್‌ ಕೇರ್‌ 

ಬ್ಯೂಟಿ ಆಂಡ್‌ ವೆಲ್‌ನೆಸ್‌ 

ಆಗಸ್ಟ್‌ 28

ಭೂಗರ್ಭ ಶಾಸ್ತ್ರ

ಸೈಕಾಲಜಿ

ಭೌತಶಾಸ್ತ್ರ

ಆಗಸ್ಟ್‌ 29

ಅಕೌಂಟೆನ್ಸಿ

ಜಿಯಾಲಜಿ

ಎಜುಕೇಶನ್

ಹೋಮ್‌ ಸೈನ್ಸ್

ಆಗಸ್ಟ್‌ 30

ಪೊಲಿಟಿಕಲ್‌ ಸೈನ್ಸ್‌ 

ಗಣಿತ

ಆಗಸ್ಟ್‌ 31ಹಿಂದಿ
ಸೆಪ್ಟೆಂಬರ್‌ 1

ಎಕನಾಮಿಕ್ಸ್‌ 

ಬಯಾಲಜಿ

ಸೆಪ್ಟೆಂಬರ್‌ 2

ತಮಿಳು

ತೆಲುಗು

ಮಲಯಾಳಂ

ಮರಾಠಿ

ಉರ್ದು

ಸಂಸ್ಕೃತ

ಫ್ರೆಂಚ್

ಪಿಯು ಮಂಡಳಿ ಪ್ರಕಟಣೆ ಹೀಗಿದೆ..

IPL_Entry_Point