ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಈ ಚಿತ್ರದಲ್ಲಿ ಒಂದೇ ಪದ ಹಲವು ಬಾರಿ ಕಾಣಿಸುತ್ತೆ, ಆದರೆ ಒಂದು ಕಡೆ ಸ್ಪೆಲಿಂಗ್ ಮಿಸ್ಟೇಕ್ ಇದೆ, ಅದೆಲ್ಲಿದೆ ಹುಡುಕಿ ನೋಡೋಣ

Brain Teaser: ಈ ಚಿತ್ರದಲ್ಲಿ ಒಂದೇ ಪದ ಹಲವು ಬಾರಿ ಕಾಣಿಸುತ್ತೆ, ಆದರೆ ಒಂದು ಕಡೆ ಸ್ಪೆಲಿಂಗ್ ಮಿಸ್ಟೇಕ್ ಇದೆ, ಅದೆಲ್ಲಿದೆ ಹುಡುಕಿ ನೋಡೋಣ

ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್‌ ಇದೆ ಅನ್ನಿಸಿದ್ರೆ ನಿಮಗಾಗಿ ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಇಲ್ಲಿ Sight ಎಂಬ ಪದವನ್ನೇ ಸಾಕಷ್ಟು ಬಾರಿ ಬರೆಯಲಾಗಿದೆ. ಆದರೆ ಒಂದು ಕಡೆ ಮಾತ್ರ ಸ್ಪೆಲಿಂಗ್‌ ಮಿಸ್ಟೇಕ್‌ ಇದೆ. ಅದು ಎಲ್ಲಿ ಎಂಬುದನ್ನು 20 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ಇದು ನಿಮಗಿರುವ ಚಾಲೆಂಜ್‌.

ಈ ಚಿತ್ರದಲ್ಲಿ Sight ಪದ ಸ್ಪೆಲಿಂಗ್‌ ಮಿಸ್ಟೇಕ್‌ ಎಲ್ಲಿದೆ?
ಈ ಚಿತ್ರದಲ್ಲಿ Sight ಪದ ಸ್ಪೆಲಿಂಗ್‌ ಮಿಸ್ಟೇಕ್‌ ಎಲ್ಲಿದೆ?

ಬ್ರೈನ್‌ ಟೀಸರ್‌ಗಳು ನಮ್ಮ ಕೌಶಲ ಪರೀಕ್ಷೆ ಮಾಡುವುದು ಸುಳ್ಳಲ್ಲ, ಇವು ನಮ್ಮ ಕಣ್ಣು ಹಾಗೂ ಮನಸ್ಸಿಗೆ ಚಾಲೆಂಜ್‌ ನೀಡುತ್ತವೆ. ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣವನ್ನು ವೃದ್ಧಿಸುತ್ತದೆ. ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಇದು ನಿಮ್ಮ ಕಣ್ಣು ಎಷ್ಟು ಚುರುಕಿದೆ ಎಂಬುದನ್ನು ಪರೀಕ್ಷೆ ಮಾಡುತ್ತದೆ. ಮೇಲ್ನೋಟಕ್ಕೆ ಈ ಚಿತ್ರದಲ್ಲಿ ಏನಿದೆ ಎಂದು ನಿಮಗೆ ಅನ್ನಿಸಿದರೂ ಸರಿಯಾಗಿ ನೋಡಿದ್ರೆ ತಪ್ಪು ಖಂಡಿತ ಕಾಣಿಸುತ್ತೆ.

ಈ ಚಿತ್ರದಲ್ಲಿ ಇಂಗ್ಲಿಷ್‌ನ ಸೈಟ್‌ ಎಂಬ ಪದವನ್ನು ಹಲವು ಬಾರಿ ಬರೆಯಲಾಗಿದೆ. ಬಿಳಿ ಹಾಳೆಯ ಮೇಲೆ ನೀಲಿ ಅಕ್ಷರದಲ್ಲಿ ಸೈಟ್‌ ಪದವನ್ನು ಬರೆಯಲಾಗಿದ್ದು, ಇದರಲ್ಲಿ ಒಂದು ಕಡೆ ಮಾತ್ರ ಮಿಸ್ಟೇಕ್‌ ಇದೆ. ಆ ಮಿಸ್ಟೇಕ್‌ ಎಲ್ಲಿದೆ ಎಂಬುದನ್ನು ಕಂಡುಹಿಡಿಯಬೇಕಾಗಿರುವುದು ನಿಮಗಿರುವ ಸವಾಲು. ಹಾಗಂತ ದಿನವಿಡೀ ಹುಡುಕಿಕೊಂಡು ಕುಳಿತುಕೊಳ್ಳುವಂತಿಲ್ಲ. ಕೇವಲ 20 ಸೆಕೆಂಡ್‌ನಲ್ಲಿ ನೀವು ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಯಬೇಕು.

ಇಂತಹ ಬ್ರೈನ್‌ ಟೀಸರ್‌ಗಳಿಗೆ ಉತ್ತರ ಹುಡುಕುವುದು ಮನಸ್ಸಿಗೆ ಖುಷಿ ನೀಡುತ್ತದೆ. ಮಾತ್ರವಲ್ಲ ಇದರಿಂದ ಮೆದುಳು ಕಣ್ಣು ಎರಡೂ ಚುರುಕಾಗುತ್ತದೆ. ಇದರಿಂದ ನಿಮ್ಮ ಕಣ್ಣುಗಳಿಗೂ ವ್ಯಾಯಾಮ ಸಿಗುತ್ತದೆ. ತಪ್ಪು ಉತ್ತರ ಎಲ್ಲಿದೆ ಎಂದು ಕಣ್ಣು ಮೇಲಿಂದ ಕೆಳಗೆ, ಕೆಳಗಿನಿಂದ ಮೇಲೆ, ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ತಿರುಗುತ್ತದೆ. ಇದು ಕಣ್ಣಿಗೆ ಉತ್ತಮ ವ್ಯಾಯಾಮವೂ ಹೌದು.

ಅದೆಲ್ಲಾ ಸರಿ ನಿಮಗೀಗ Sight ಸ್ಪೆಲಿಂಗ್‌ ಮಿಸ್ಟೇಕ್‌ ಎಲ್ಲಿದೆ ಎಂಬುದು ತಿಳಿಯಿತಾ, ತಿಳಿದರೆ ಇದನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಕಳುಹಿಸಿ. ಇದಕ್ಕೆ ಉತ್ತರ ಕಂಡುಹಿಡಿಯಲು ಹೇಳಿ. ಅವರ ಕಣ್ಣು ಎಷ್ಟು ಶಾರ್ಪ್‌ ಇದೆ ತಿಳಿಯಿರಿ.

Sight ಸ್ಪೆಲಿಂಗ್‌ ಮಿಸ್ಟೇಕ್‌ ಇಲ್ಲಿದೆ ನೋಡಿ
Sight ಸ್ಪೆಲಿಂಗ್‌ ಮಿಸ್ಟೇಕ್‌ ಇಲ್ಲಿದೆ ನೋಡಿ

ಸರಿ ನಿಮಗೂ, ನಿಮ್ಮ ಸ್ನೇಹಿತರಿಗೂ ಸ್ಪೆಲಿಂಗ್‌ ಮಿಸ್ಟೇಕ್‌ ಸಿಕ್ಕಿಲ್ಲ ಅಂತ ಚಿಂತೆ ಮಾಡ್ಬೇಡಿ, ನಾನು ನಿಮಗೆ ಹುಡುಕಿ ತೋರಿಸಿದ್ದೇವೆ ನೋಡಿ. ಈ ಮೇಲಿರುವ ಚಿತ್ರದಲ್ಲಿ ಮಾರ್ಕ್‌ ಮಾಡಲಾಗಿರುವ ಪದ ನೋಡಿ. ಅಲ್ಲಿ ನಿಮಗೆ sight ಪದ sihgt ಆಗಿರುವುದು ಕಾಣಿಸುತ್ತದೆ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: 11ರಲ್ಲಿ 11 ಗುಣಿಸಿದ್ರೆ 4 ಆದ್ರೆ, 33ರಲ್ಲಿ 33 ಗುಣಿಸಿದ್ರೆ ಎಷ್ಟಾಗುತ್ತೆ? 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಗಣಿತದ ಪಜಲ್‌ಗಳು ನಮ್ಮ ಬುದ್ಧಿವಂತಿಕೆಯನ್ನು ಪರೀಕ್ಷೆ ಮಾಡುವ ಜೊತೆಗೆ ಮನಸ್ಸಿಗೂ ಖುಷಿ ನೀಡುತ್ತವೆ. ಆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಬ್ರೈನ್‌ ಟೀಸರ್‌ಗಳು ಭಾರಿ ವೈರಲ್‌ ಆಗುತ್ತವೆ. ಇಲ್ಲೊಂದು ಅಂಥದ್ದೇ ಪಜಲ್‌ ಇದೆ. ಇದಕ್ಕೆ 20 ಸೆಕೆಂಡ್‌ನಲ್ಲಿ ಉತ್ತರ ಹುಡುಕಲು ಟ್ರೈ ಮಾಡಿ.

Brain Teaser: ಇಲ್ಲಿರುವ ಬಾಕ್ಸ್‌ನಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು, ಕ್ಯಾಲ್ಕುಲೆಟರ್‌ ಬಳಸದೇ ಈ ಪಜಲ್‌ಗೆ ಉತ್ತರ ಹೇಳಿ

ಇಲ್ಲೊಂದು ಬಾಕ್ಸ್‌ ಇದೆ. ಇದರಲ್ಲಿ ಒಂದಿಷ್ಟು ನಂಬರ್‌ಗಳಿವೆ. ಕೊನೆಯ ಬಾಕ್ಸ್‌ನಲ್ಲಿ ಮಾತ್ರ ನಂಬರ್‌ ಇಲ್ಲ. ಮಿಸ್‌ ಆಗಿರುವ ಆ ನಂಬರ್‌ ಯಾವುದು ಎಂಬುದನ್ನು ಕಂಡುಹಿಡಯಬೇಕಾಗಿರುವುದು ನಿಮಗಿರುವ ಸವಾಲು. ಹಾಗಂತ ಕ್ಯಾಲ್ಕುಲೆಟರ್‌ ಬಳಸಿ ಲೆಕ್ಕಾಚಾರ ಮಾಡುವಂತಿಲ್ಲ.

ವಿಭಾಗ