ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಇಲ್ಲಿರುವ ಬಾಕ್ಸ್‌ನಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು, ಕ್ಯಾಲ್ಕುಲೆಟರ್‌ ಬಳಸದೇ ಈ ಪಜಲ್‌ಗೆ ಉತ್ತರ ಹೇಳಿ

Brain Teaser: ಇಲ್ಲಿರುವ ಬಾಕ್ಸ್‌ನಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು, ಕ್ಯಾಲ್ಕುಲೆಟರ್‌ ಬಳಸದೇ ಈ ಪಜಲ್‌ಗೆ ಉತ್ತರ ಹೇಳಿ

ಇಲ್ಲೊಂದು ಬಾಕ್ಸ್‌ ಇದೆ. ಇದರಲ್ಲಿ ಒಂದಿಷ್ಟು ನಂಬರ್‌ಗಳಿವೆ. ಕೊನೆಯ ಬಾಕ್ಸ್‌ನಲ್ಲಿ ಮಾತ್ರ ನಂಬರ್‌ ಇಲ್ಲ. ಮಿಸ್‌ ಆಗಿರುವ ಆ ನಂಬರ್‌ ಯಾವುದು ಎಂಬುದನ್ನು ಕಂಡುಹಿಡಯಬೇಕಾಗಿರುವುದು ನಿಮಗಿರುವ ಸವಾಲು. ಹಾಗಂತ ಕ್ಯಾಲ್ಕುಲೆಟರ್‌ ಬಳಸಿ ಲೆಕ್ಕಾಚಾರ ಮಾಡುವಂತಿಲ್ಲ.

ಇಲ್ಲಿರುವ ಬಾಕ್ಸ್‌ನಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು
ಇಲ್ಲಿರುವ ಬಾಕ್ಸ್‌ನಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು

ಗಣಿತದ ಪಜಲ್‌ಗಳು ಮನಸ್ಸಿಗೆ ಮುದ ನೀಡುವ ಜೊತೆಗೆ, ನಮ್ಮ ಬುದ್ಧಿವಂತಿಕೆಯನ್ನೂ ಪರೀಕ್ಷೆ ಮಾಡುತ್ತವೆ. ಇವು ನಮ್ಮಲ್ಲಿನ ಸಮಸ್ಯೆ ಪರಿಹರಿಸುವ ಕೌಶಲವನ್ನು ವೃದ್ಧಿಸುತ್ತವೆ. ಆ ಕಾರಣಕ್ಕೆ ಜನರು ಗಣಿತದ ಪಜಲ್‌ ಬಿಡಿಸುವುದನ್ನು ಎಂಜಾಯ್‌ ಮಾಡುತ್ತಾರೆ. ಇನ್ನೂ ಕೆಲವರು ಬ್ರೈನ್‌ ಟೀಸರ್‌ ಮ್ಯಾಥ್ಸ್‌ ಪಜಲ್‌ಗಳನ್ನು ತಮ್ಮ ಸ್ನೇಹಿತರು, ಬಂಧುಗಳಿಗೆ ಚಾಲೆಂಜ್‌ ಆಗಿ ನೀಡುತ್ತಾರೆ. ನೀವು ಬ್ರೈನ್‌ ಟೀಸರ್‌ಗಾಗಿ ಹುಡುಕಾಟ ನಡೆಸುತ್ತಿದ್ದರೆ, ಇಲ್ಲೊಂದು ಸಿಂಪಲ್‌ ಆಗಿ ಕಾಣುವ ಆದ್ರೂ ಉತ್ತರ ಹುಡುಕೋಕೆ ಕ್ಲಿಷ್ಟಕರವಾಗಿರುವ ಬ್ರೈನ್‌ ಟೀಸರ್‌ ಇದೆ. ಇದಕ್ಕೆ ಕ್ಯಾಲ್ಕುಲೆಟರ್‌ ಬಳಸದೇ ಮನಸ್ಸಿನಲ್ಲೇ ಉತ್ತರ ಕಂಡುಹಿಡಿಯಬೇಕು. ನೀವು ಈ ಚಾಲೆಂಜ್‌ ಒಪ್ಪಲು ಸಿದ್ಧರಿದ್ದೀರಾ? ನೋಡಿ ಟ್ರೈ ಮಾಡಿ, ಈ ಬ್ರೈನ್‌ ಟೀಸರ್‌ಗೆ ಉತ್ತರ ಎಷ್ಟು ಕಂಡುಹಿಡಿಯಿರಿ.

ಟ್ರೆಂಡಿಂಗ್​ ಸುದ್ದಿ

Easy Daily Quiz ಎಂಬ ಎಕ್ಸ್‌ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಲಾಗಿತ್ತು. ʼಇಂದಿನ ಸರಳ ಪಜಲ್‌ಗೆ ಉತ್ತರ ಕಂಡುಹಿಡಿಯಲು ಯಾರಿಂದ ಸಾಧ್ಯ, ಇಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು ತಿಳಿಸಿʼ ಎಂದು ಶೀರ್ಷಿಕೆ ಬರೆದುಕೊಂಡು ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಲಾಗಿದೆ. ಪಜಲ್‌ ಪ್ರೇಮಿಗಳು ಇಲ್ಲಿರುವ ಪ್ಯಾಟರ್ನ್‌ ಅನ್ನು ಗಮನಿಸಿ, ಚಿತ್ರದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು ಎಂಬುದನ್ನ ಕಂಡುಹಿಡಿಯಬೇಕು.

ಈ ಬ್ರೈನ್‌ ಟೀಸರ್‌ ಅನ್ನು ಏಪ್ರಿಲ್‌ 19 ರಂದು ಪೋಸ್ಟ್‌ ಮಾಡಲಾಗಿತ್ತು. ಅಲ್ಲಿಂದ ಇವತ್ತಿನವರೆಗೆ ಹಲವರು ಲೈಕ್‌, ಕಾಮೆಂಟ್‌ ಮಾಡಿದ್ದಾರೆ.

ಈ ಬ್ರೈನ್‌ ಟೀಸರ್‌ಗೆ ಬಂದ ಉತ್ತರಗಳು ಹೀಗಿವೆ

72 ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼ92ʼ ಎಂದು ಇನ್ನೊಬ್ಬರು ಈ ಬ್ರೈನ್‌ ಟೀಸರ್‌ಗೆ ಉತ್ತರ ಬರೆದಿದ್ದಾರೆ.

ʼ16 ಸರಿ ಉತ್ತರʼ ಎಂದು ಮೂರನೇ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ.

ಹಲವರು ಈ ಬ್ರೈನ್‌ ಟೀಸರ್‌ಗೆ 92 ಸರಿ ಉತ್ತರ ಎಂದು ಬರೆದಿದ್ದಾರೆ, ಹಾಗಾದರೆ ನೀವು ಹೇಳಿ, ಇದಕ್ಕೆ ಸರಿ ಉತ್ತರ ಎಷ್ಟು?

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: ಪಜಲ್‌ ಪ್ರಿಯರಿಗಾಗಿ ಇಲ್ಲಿದೆ ಹೊಸ ಚಾಲೆಂಜ್‌, ಎ,ಬಿ,ಸಿಯ ಮೌಲ್ಯವೆಷ್ಟು; ಕ್ಯಾಲ್ಕುಲೇಟರ್‌ ಬಳಸದೇ ಉತ್ತರ ಹೇಳಿ

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾದ ವೈರಲ್‌ ಸುಡುಕೊ ಒಂದಕ್ಕೆ ಉತ್ತರ ಕಂಡುಹಿಡಿಯಲು ನೆಟ್ಟಿಗರು ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ. ನೋಡಲು ಸರಳ ಎನ್ನಿಸುವ ಈ ಪಜಲ್‌ಗೆ ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಕಂಡುಹಿಡಿಯಬೇಕು, ನಿಮ್ಮಿಂದ ಸಾಧ್ಯವೇ ನೋಡಿ.

Brain Teaser: ಈ ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ನಿಮ್ಮ ಮೆದುಳು ಶಾರ್ಪ್‌ ಇದ್ರೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಇನ್‌ಸ್ಟಾಗ್ರಾಂನ ಥ್ರೆಡ್‌ನಲ್ಲಿ ಹಂಚಿಕೊಳ್ಳಲಾದ ಬ್ರೈನ್‌ ಟೀಸರ್‌ವೊಂದು ನಿಮ್ಮ ಜಾಣ್ಮೆಯನ್ನು ಪರೀಕ್ಷಿಸುವುದು ಸುಳ್ಳಲ್ಲ. ಇಲ್ಲೊಂದು ವೃತ್ತವಿದ್ದು, ವೃತ್ತದಲ್ಲಿ ಒಂದಿಷ್ಟು ನಂಬರ್‌ಗಳಿವೆ. ಆದರೆ ಒಂದು ನಂಬರ್‌ ಮಾತ್ರ ಮಿಸ್ಸಿಂಗ್‌, ಆ ನಂಬರ್‌ ಯಾವುದು ಕಂಡುಹಿಡಿಯಬೇಕು, ಅದೂ ಕೇವಲ 20 ಸೆಕೆಂಡ್‌ನಲ್ಲಿ.

ವಿಭಾಗ