ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Summer Foods: ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿರಿಸುವ 7 ಸೂಪರ್‌ ಫುಡ್‌ಗಳಿವು... ಯಾವುವು ನೋಡಿ

Summer Foods: ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿರಿಸುವ 7 ಸೂಪರ್‌ ಫುಡ್‌ಗಳಿವು... ಯಾವುವು ನೋಡಿ

ಬೇಸಿಗೆ ಆರಂಭವಾಯ್ತು. ಆಗಲೇ ಬಿಸಿಲಿನ ತಾಪ ಹೆಚ್ಚಾಗಿದೆ. ಈ ಸಮಯದಲ್ಲಿ ನಾವು ನಮ್ಮ ಆಹಾರದ ವಿಚಾರದಲ್ಲಿ ಕೂಡಾ ಜಾಗ್ರತೆಯಿಂದ ಇರುವುದು ಬಹಳ ಅವಶ್ಯಕವಾಗಿದೆ. 

 ಬೇಸಿಗೆಯಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸದೆ ಆದಷ್ಟು ಲೈಲ್‌ ಫುಡ್‌, ಹಣ್ಣು, ತರಕಾರಿಗಳನ್ನು ಹೆಚ್ಛಾಗಿ ಸೇವಿಸುವುದು ಒಳ್ಳೆಯದು. ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿ ಇರಿಸುವ ಆಹಾರಗಳಿವು. 
icon

(1 / 8)

 ಬೇಸಿಗೆಯಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸದೆ ಆದಷ್ಟು ಲೈಲ್‌ ಫುಡ್‌, ಹಣ್ಣು, ತರಕಾರಿಗಳನ್ನು ಹೆಚ್ಛಾಗಿ ಸೇವಿಸುವುದು ಒಳ್ಳೆಯದು. ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿ ಇರಿಸುವ ಆಹಾರಗಳಿವು. (Unsplash)

 ಕಲ್ಲಂಗಡಿ ಹಣ್ಣು: ಕಲ್ಲಗಂಡಿ, ಬೇಸಿಗೆಯಲ್ಲಿ ಜನರು ಬಹಳ ಇಷ್ಟಪಟ್ಟು ತಿನ್ನುವ ಹಣ್ಣು. ಇದರಲ್ಲಿ ಹೆಚ್ಚು ನೀರಿನ ಅಂಶವಿದೆ. ವಿಟಮಿನ್‌ ಎ ಮತ್ತು ಸಿ ಅಂಶ ಕೂಡಾ ಹೇರಳವಾಗಿದ್ದು ನಿಮ್ಮ ದೇಹಕ್ಕೆ ತಂಪು ನೀಡುತ್ತದೆ. 
icon

(2 / 8)

 ಕಲ್ಲಂಗಡಿ ಹಣ್ಣು: ಕಲ್ಲಗಂಡಿ, ಬೇಸಿಗೆಯಲ್ಲಿ ಜನರು ಬಹಳ ಇಷ್ಟಪಟ್ಟು ತಿನ್ನುವ ಹಣ್ಣು. ಇದರಲ್ಲಿ ಹೆಚ್ಚು ನೀರಿನ ಅಂಶವಿದೆ. ವಿಟಮಿನ್‌ ಎ ಮತ್ತು ಸಿ ಅಂಶ ಕೂಡಾ ಹೇರಳವಾಗಿದ್ದು ನಿಮ್ಮ ದೇಹಕ್ಕೆ ತಂಪು ನೀಡುತ್ತದೆ. (Unsplash)

 ಎಳನೀರು: ಇದರ ಅದ್ಭುತ ಪ್ರಯೋಜನಗಳು ಒಂದಲ್ಲಾ ಎರಡಲ್ಲ. ಎಳನೀರು ನಿಮಗೆ ಬೇಸಿಗೆಯಲ್ಲಿ ಮಾತ್ರವಲ್ಲ. ಎಲ್ಲಾ ಸಮಯಕ್ಕೂ ಬಹಳ ಸೂಕ್ತ. ಇದು ಬೇಸಿಗೆಯಲ್ಲಿ ನಿಮ್ಮ ದೇಹವನ್ನು ಹೈಡ್ರೇಟ್‌ ಆಗಿಡುತ್ತದೆ. ಇದರಲ್ಲಿ ಎಲೆಕ್ಟೋಲೈಟ್ಸ್‌ ಇದ್ದು ಕಡಿಮೆ ಕ್ಯಾಲೊರಿ ಇದೆ. 
icon

(3 / 8)

 ಎಳನೀರು: ಇದರ ಅದ್ಭುತ ಪ್ರಯೋಜನಗಳು ಒಂದಲ್ಲಾ ಎರಡಲ್ಲ. ಎಳನೀರು ನಿಮಗೆ ಬೇಸಿಗೆಯಲ್ಲಿ ಮಾತ್ರವಲ್ಲ. ಎಲ್ಲಾ ಸಮಯಕ್ಕೂ ಬಹಳ ಸೂಕ್ತ. ಇದು ಬೇಸಿಗೆಯಲ್ಲಿ ನಿಮ್ಮ ದೇಹವನ್ನು ಹೈಡ್ರೇಟ್‌ ಆಗಿಡುತ್ತದೆ. ಇದರಲ್ಲಿ ಎಲೆಕ್ಟೋಲೈಟ್ಸ್‌ ಇದ್ದು ಕಡಿಮೆ ಕ್ಯಾಲೊರಿ ಇದೆ. (Shutterstock (File Photo))

 ಅವಕಾಡೋ: ಬೆಣ್ಣೆ ಹಣ್ಣು ಅಥವಾ ಅವಕಾಡೋ ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಆರೋಗ್ಯಕರ ಕೊಬ್ಬಿನಾಂಶವಿದೆ. ಇದನ್ನು ಸಲಾಡ್‌ ಹಾಗೂ ಸ್ಮೂಥಿ ಮಾಡಲು ಬಳಸಬಹುದು. ಇದು ಬೇಸಿಗೆಗೆ ಸೂಪರ್‌ ಫುಡ್‌ ಆಗಿದೆ. 
icon

(4 / 8)

 ಅವಕಾಡೋ: ಬೆಣ್ಣೆ ಹಣ್ಣು ಅಥವಾ ಅವಕಾಡೋ ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಆರೋಗ್ಯಕರ ಕೊಬ್ಬಿನಾಂಶವಿದೆ. ಇದನ್ನು ಸಲಾಡ್‌ ಹಾಗೂ ಸ್ಮೂಥಿ ಮಾಡಲು ಬಳಸಬಹುದು. ಇದು ಬೇಸಿಗೆಗೆ ಸೂಪರ್‌ ಫುಡ್‌ ಆಗಿದೆ. (Pixabay)

ಸೌತೆಕಾಯಿ: ಎಲ್ಲರಿಗೂ ತಿಳಿದಿರುವ ಹಾಗೇ ಸೌತೆಕಾಯಲ್ಲಿ ನೀರಿನ ಅಂಶ ಹೆಚ್ಚಾಗಿದೆ. ಇದನ್ನು ಹೆಚ್ಚಾಗಿ ಸೇವಿಸಿದರೆ ನಿಮ್ಮ ದೇಹ ಯಾವಾಗಲೂ ಹೈಡ್ರೇಟ್‌ ಆಗಿರುತ್ತದೆ. ಇದನ್ನು ಹಸಿಯಾಗಿ ಅಥವಾ ಸಲಾಡ್‌ ಜೊತೆ ಬಳಸಿ ತಿನ್ನಬಹುದು. 
icon

(5 / 8)

ಸೌತೆಕಾಯಿ: ಎಲ್ಲರಿಗೂ ತಿಳಿದಿರುವ ಹಾಗೇ ಸೌತೆಕಾಯಲ್ಲಿ ನೀರಿನ ಅಂಶ ಹೆಚ್ಚಾಗಿದೆ. ಇದನ್ನು ಹೆಚ್ಚಾಗಿ ಸೇವಿಸಿದರೆ ನಿಮ್ಮ ದೇಹ ಯಾವಾಗಲೂ ಹೈಡ್ರೇಟ್‌ ಆಗಿರುತ್ತದೆ. ಇದನ್ನು ಹಸಿಯಾಗಿ ಅಥವಾ ಸಲಾಡ್‌ ಜೊತೆ ಬಳಸಿ ತಿನ್ನಬಹುದು. (Unsplash)

ಸಿಟ್ರಸ್‌ ಹಣ್ಣುಗಳು: ಕಿತ್ತಳೆ ಹಣ್ಣು, ನಿಂಬೆ, ಮೂಸಂಬಿಯಂತಹ ಸಿಟ್ರಸ್‌ ಹಣ್ಣುಗಳು ಬೇಸಿಗೆಗೆ ಬಹಳ ಒಳ್ಳೆಯದು. ಇದರಲ್ಲಿ ವಿಟಮಿನ್‌ ಸಿ ಅಂಶ ಹೆಚ್ಚಾಗಿದೆ. ಇದೊಂದು ರಿಫ್ರೆಷಿಂಗ್‌ ಫ್ರೂಟ್‌ ಆಗಿದೆ. 
icon

(6 / 8)

ಸಿಟ್ರಸ್‌ ಹಣ್ಣುಗಳು: ಕಿತ್ತಳೆ ಹಣ್ಣು, ನಿಂಬೆ, ಮೂಸಂಬಿಯಂತಹ ಸಿಟ್ರಸ್‌ ಹಣ್ಣುಗಳು ಬೇಸಿಗೆಗೆ ಬಹಳ ಒಳ್ಳೆಯದು. ಇದರಲ್ಲಿ ವಿಟಮಿನ್‌ ಸಿ ಅಂಶ ಹೆಚ್ಚಾಗಿದೆ. ಇದೊಂದು ರಿಫ್ರೆಷಿಂಗ್‌ ಫ್ರೂಟ್‌ ಆಗಿದೆ. (Pixabay)

ಹಸಿರು ಸೊಪ್ಪು, ತರಕಾರಿಗಳು: ಕಾಲೆ, ಪಾಲಕ್‌ನಂತಹ ಹಸಿರು ಸೊಪ್ಪು ಹಾಗೂ ತರಕಾರಿಗಳನ್ನು ಆದಷ್ಟು ಬೇಸಿಗೆಯಲ್ಲಿ ಹೆಚ್ಚಾಗಿ ಸೇವಿಸಿ. ಇದರಲ್ಲಿ ವಿಟಮಿನ್ಸ್‌, ಮಿನರಲ್‌ಗಳು ಹಾಗೂ ಫೈಬರ್‌ ಅಂಶ ಹೆಚ್ಚಾಗಿದೆ. ಸಲಾಡ್‌ ಅಥವಾ ಸ್ಮೂಥಿಗೆ ನೀವು ಇದನ್ನು ಬಳಸಬಹುದು.   
icon

(7 / 8)

ಹಸಿರು ಸೊಪ್ಪು, ತರಕಾರಿಗಳು: ಕಾಲೆ, ಪಾಲಕ್‌ನಂತಹ ಹಸಿರು ಸೊಪ್ಪು ಹಾಗೂ ತರಕಾರಿಗಳನ್ನು ಆದಷ್ಟು ಬೇಸಿಗೆಯಲ್ಲಿ ಹೆಚ್ಚಾಗಿ ಸೇವಿಸಿ. ಇದರಲ್ಲಿ ವಿಟಮಿನ್ಸ್‌, ಮಿನರಲ್‌ಗಳು ಹಾಗೂ ಫೈಬರ್‌ ಅಂಶ ಹೆಚ್ಚಾಗಿದೆ. ಸಲಾಡ್‌ ಅಥವಾ ಸ್ಮೂಥಿಗೆ ನೀವು ಇದನ್ನು ಬಳಸಬಹುದು.   (iStock (File Photo))

ಯೋಗರ್ಟ್‌: ಇದರಲ್ಲಿ ಪ್ರೋಬಯಾಟಿಕ್‌ ಅಂಶಗಳು ಹೆಚ್ಚಾಗಿವೆ. ಇದು ಬಿಸಿಲಿನ ತಾಪದಿಂದ ನಿಮಗೆ ಮುಕ್ತಿ ನೀಡುತ್ತದೆ. ಇದೂ ಕೂಡಾ ರಿಫ್ರೆಷಿಂಗ್‌ ಫುಡ್‌ ಆಗಿದ್ದು ಲಸ್ಸಿ ಅಥವಾ ಸ್ಮೂಥಿ ರೂಪದಲ್ಲಿ ಸೇವಿಸಬಹುದು. 
icon

(8 / 8)

ಯೋಗರ್ಟ್‌: ಇದರಲ್ಲಿ ಪ್ರೋಬಯಾಟಿಕ್‌ ಅಂಶಗಳು ಹೆಚ್ಚಾಗಿವೆ. ಇದು ಬಿಸಿಲಿನ ತಾಪದಿಂದ ನಿಮಗೆ ಮುಕ್ತಿ ನೀಡುತ್ತದೆ. ಇದೂ ಕೂಡಾ ರಿಫ್ರೆಷಿಂಗ್‌ ಫುಡ್‌ ಆಗಿದ್ದು ಲಸ್ಸಿ ಅಥವಾ ಸ್ಮೂಥಿ ರೂಪದಲ್ಲಿ ಸೇವಿಸಬಹುದು. (Unsplash)


IPL_Entry_Point

ಇತರ ಗ್ಯಾಲರಿಗಳು