ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sunny Leone: ಹೊಸ ಬಿಸ್ನೆಸ್‌ ಆರಂಭಿಸಿದ ಮೋಹಕ ತಾರೆ ಸನ್ನಿ ಲಿಯೋನ್‌

Sunny Leone: ಹೊಸ ಬಿಸ್ನೆಸ್‌ ಆರಂಭಿಸಿದ ಮೋಹಕ ತಾರೆ ಸನ್ನಿ ಲಿಯೋನ್‌

  • ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಎಂದಾಗ ಅವರ ಮಾದಕ ಫೋಟೋಗಳು, ವಿಡಿಯೋಗಳು, ಸಿನಿಮಾಗಳು ನೆನಪಾಗಬಹುದು. ಅವರು ಉದ್ಯಮಿಯೂ ಹೌದು. ಹಲವು ವಹಿವಾಟುಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಇವರು ಆರಂಭಿಸಿದ ಚಿಕಾ ಲೋಕ ಬೈ ಸನ್ನಿ ಲಿಯೋನ್‌ ಬಗ್ಗೆ ವಿವರ ಇಲ್ಲಿದೆ.

<p>ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಎಂದಾಗ ಅವರ ಮಾದಕ ಫೋಟೋಗಳು, ವಿಡಿಯೋಗಳು, ಸಿನಿಮಾಗಳು ನೆನಪಾಗಬಹುದು. ಅವರು ಉದ್ಯಮಿಯೂ ಹೌದು. ಹಲವು ವಹಿವಾಟುಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ. 
icon

(1 / 6)

<p>ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಎಂದಾಗ ಅವರ ಮಾದಕ ಫೋಟೋಗಳು, ವಿಡಿಯೋಗಳು, ಸಿನಿಮಾಗಳು ನೆನಪಾಗಬಹುದು. ಅವರು ಉದ್ಯಮಿಯೂ ಹೌದು. ಹಲವು ವಹಿವಾಟುಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ. 

ಸನ್ನಿ ಲಿಯೋನ್‌ ಅವರ ಹೊಸ ವ್ಯವಹಾರ "ಚಿಕಾ ಲೋಕ ಬೈ ಸನ್ನಿ ಲಿಯೋನ್‌" ಎನ್ನುವುದು ಹೋಟೆಲ್‌ ಬಿಸ್ನೆಸ್.‌ ಸಿಂಗಿಂಗ್‌ ಬೌಲ್‌ ಹಾಸ್ಪಿಟಲಿಟಿ ಸಂಸ್ಥೆ ಜತೆ ಮೈತ್ರಿ ಮಾಡಿಕೊಂಡು ಈ ವ್ಯವಹಾರ ಆರಂಭಿಸುತ್ತಿದ್ದಾರೆ. ಇದು ಜನವರಿ 22ರಂದು ಉದ್ಘಾಟನೆಗೊಳ್ಳಲಿದೆ.&nbsp;
icon

(2 / 6)

ಸನ್ನಿ ಲಿಯೋನ್‌ ಅವರ ಹೊಸ ವ್ಯವಹಾರ "ಚಿಕಾ ಲೋಕ ಬೈ ಸನ್ನಿ ಲಿಯೋನ್‌" ಎನ್ನುವುದು ಹೋಟೆಲ್‌ ಬಿಸ್ನೆಸ್.‌ ಸಿಂಗಿಂಗ್‌ ಬೌಲ್‌ ಹಾಸ್ಪಿಟಲಿಟಿ ಸಂಸ್ಥೆ ಜತೆ ಮೈತ್ರಿ ಮಾಡಿಕೊಂಡು ಈ ವ್ಯವಹಾರ ಆರಂಭಿಸುತ್ತಿದ್ದಾರೆ. ಇದು ಜನವರಿ 22ರಂದು ಉದ್ಘಾಟನೆಗೊಳ್ಳಲಿದೆ. (Instagram/@sunnyleone)

ಸನ್ನಿ ಲಿಯೋನ್‌ ಹೋಟೇಲ್‌ನಲ್ಲಿ ಉತ್ತಮ ಆಹಾರ ಮತ್ತು ಕಾಕ್‌ಟೇಲ್‌ ಬಾರ್‌ ಕೂಡ ಇರಲಿದೆ. ಸನ್ನಿ ಲಿಯೋನ್‌ ಅವರು ಜಾಗತಿಕ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಗಮನಿಸಿದಂತಹ ಆಹಾರ ಪದಾರ್ಥಗಳು ಈ ಹೋಟೇಲ್‌ನಲ್ಲಿ ಇರಲಿದೆ.&nbsp;
icon

(3 / 6)

ಸನ್ನಿ ಲಿಯೋನ್‌ ಹೋಟೇಲ್‌ನಲ್ಲಿ ಉತ್ತಮ ಆಹಾರ ಮತ್ತು ಕಾಕ್‌ಟೇಲ್‌ ಬಾರ್‌ ಕೂಡ ಇರಲಿದೆ. ಸನ್ನಿ ಲಿಯೋನ್‌ ಅವರು ಜಾಗತಿಕ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಗಮನಿಸಿದಂತಹ ಆಹಾರ ಪದಾರ್ಥಗಳು ಈ ಹೋಟೇಲ್‌ನಲ್ಲಿ ಇರಲಿದೆ. (Instagram/@sunnyleone)

ಸನ್ನಿ ಲಿಯೋನ್‌ ಗ್ಲೋಬಲ್‌ ಟ್ರಾವೆಲ್‌ ಎಕ್ಸ್‌ಪಿರಿಯೆನ್ಸ್‌ಗೆ ತಕ್ಕಂತೆ ಶೆಫ್‌ ವೈಭವ್‌ ಭಾರ್ಗವ್‌ ಇಲ್ಲಿ ತಿನಿಸುಗಳನ್ನು ಸಿದ್ದಪಡಿಸಿಕೊಡಲಿದ್ದಾರೆ. ಜಗತ್ತಿನ ವಿವಿಧ ಕಡೆಗಳಲ್ಲಿರುವ ಅನ್ವೇಷಣಾತ್ಮಕ ಕುಕ್ಕಿಂಗ್‌ ವಿಧಾನಗಳೂ ಇಲ್ಲಿರಲಿವೆ. ಜನರಿಗೆ ಅನಿರೀಕ್ಷಿತ ಫ್ಲೇವರ್‌ ದೊರಕಲಿದೆ ಎಂದು ಸನ್ನಿ ಲಿಯೋನ್‌ ಹೇಳಿದ್ದಾರೆ.
icon

(4 / 6)

ಸನ್ನಿ ಲಿಯೋನ್‌ ಗ್ಲೋಬಲ್‌ ಟ್ರಾವೆಲ್‌ ಎಕ್ಸ್‌ಪಿರಿಯೆನ್ಸ್‌ಗೆ ತಕ್ಕಂತೆ ಶೆಫ್‌ ವೈಭವ್‌ ಭಾರ್ಗವ್‌ ಇಲ್ಲಿ ತಿನಿಸುಗಳನ್ನು ಸಿದ್ದಪಡಿಸಿಕೊಡಲಿದ್ದಾರೆ. ಜಗತ್ತಿನ ವಿವಿಧ ಕಡೆಗಳಲ್ಲಿರುವ ಅನ್ವೇಷಣಾತ್ಮಕ ಕುಕ್ಕಿಂಗ್‌ ವಿಧಾನಗಳೂ ಇಲ್ಲಿರಲಿವೆ. ಜನರಿಗೆ ಅನಿರೀಕ್ಷಿತ ಫ್ಲೇವರ್‌ ದೊರಕಲಿದೆ ಎಂದು ಸನ್ನಿ ಲಿಯೋನ್‌ ಹೇಳಿದ್ದಾರೆ.(Instagram/@sunnyleone)

ಇಲ್ಲಿನ ಮೆನು ನೋಡಿದಾಗ ನಿಮಗೆ ಆಶ್ಚರ್ಯವಾಗಬಹುದು. ಮೆನುವಿನಲ್ಲಿರುವ ಆಹಾರದ ಹೆಸರುಗಳಲ್ಲೂ ಸನ್ನಿ ಲಿಯೋನ್‌ ಹೆಸರು ಇರುತ್ತದೆ. ಪೋಷನ್ಸ್‌ ಬೈ ಸನ್ನಿ ಲಿಯೋನ್‌ ಇತ್ಯಾದಿ ಆಹಾರಗಳು ಮೆನುವಿನಲ್ಲಿವೆ.&nbsp;&nbsp;
icon

(5 / 6)

ಇಲ್ಲಿನ ಮೆನು ನೋಡಿದಾಗ ನಿಮಗೆ ಆಶ್ಚರ್ಯವಾಗಬಹುದು. ಮೆನುವಿನಲ್ಲಿರುವ ಆಹಾರದ ಹೆಸರುಗಳಲ್ಲೂ ಸನ್ನಿ ಲಿಯೋನ್‌ ಹೆಸರು ಇರುತ್ತದೆ. ಪೋಷನ್ಸ್‌ ಬೈ ಸನ್ನಿ ಲಿಯೋನ್‌ ಇತ್ಯಾದಿ ಆಹಾರಗಳು ಮೆನುವಿನಲ್ಲಿವೆ.  (Instagram/@sunnyleone)

ಅಂದಹಾಗೆ ಸುಮಾರು 7 ಸಾವಿರ ಚದರಡಿ ವಿಶಾಲ ಸ್ಥಳಾವಕಾಶದಲ್ಲಿ ನೋಯ್ಡಾದ ಗುಲ್ಸಾನ್‌ ಒನ್‌ 29 ಪ್ರದೇಶದಲ್ಲಿ ಈ ಹೋಟೆಲ್‌ ಇದೆ. ಆ ಕಡೆ ಹೋದಾಗ ಒಮ್ಮೆ ಹೋಗಿ ಬರಬಹುದು. ಸನ್ನಿ ಲಿಯೋನ್‌ ಅವರು ಸ್ಟಾರ್‌ಸ್ಟಕ್‌ ಕಾಸ್ಮೆಟಿಕ್‌ ಮಾಲಕಿಯೂ ಹೌದು. &nbsp;&nbsp;
icon

(6 / 6)

ಅಂದಹಾಗೆ ಸುಮಾರು 7 ಸಾವಿರ ಚದರಡಿ ವಿಶಾಲ ಸ್ಥಳಾವಕಾಶದಲ್ಲಿ ನೋಯ್ಡಾದ ಗುಲ್ಸಾನ್‌ ಒನ್‌ 29 ಪ್ರದೇಶದಲ್ಲಿ ಈ ಹೋಟೆಲ್‌ ಇದೆ. ಆ ಕಡೆ ಹೋದಾಗ ಒಮ್ಮೆ ಹೋಗಿ ಬರಬಹುದು. ಸನ್ನಿ ಲಿಯೋನ್‌ ಅವರು ಸ್ಟಾರ್‌ಸ್ಟಕ್‌ ಕಾಸ್ಮೆಟಿಕ್‌ ಮಾಲಕಿಯೂ ಹೌದು.   (Instagram/@sunnyleone)


IPL_Entry_Point

ಇತರ ಗ್ಯಾಲರಿಗಳು