ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kangana Ranaut: ಅಯ್ಯೋ ಪಾಪ, ಮಣಿಕರ್ಣಿಕಾದಿಂದ ತೇಜಸ್‌ವರೆಗೆ ಸಾಲುಸಾಲು ಸೋಲು; ಕಂಗನಾ ರಣಾವತ್‌ರ 5 ಫ್ಲಾಪ್‌ ಚಿತ್ರಗಳಿವು

Kangana Ranaut: ಅಯ್ಯೋ ಪಾಪ, ಮಣಿಕರ್ಣಿಕಾದಿಂದ ತೇಜಸ್‌ವರೆಗೆ ಸಾಲುಸಾಲು ಸೋಲು; ಕಂಗನಾ ರಣಾವತ್‌ರ 5 ಫ್ಲಾಪ್‌ ಚಿತ್ರಗಳಿವು

Kangana Ranaut Flop Films: ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರು ಇದೀಗ ತೇಜಸ್‌ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ನಿರಾಶದಾಯಕವಾಗಿ ವಹಿವಾಟು ನಡೆಸುತ್ತಿದೆ. ಕಂಗನಾ ರಣಾವತ್‌ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಫ್ಲಾಪ್‌ ಚಿತ್ರಗಳನ್ನು ನೀಡುತ್ತ ಬಂದಿದ್ದಾರೆ. ಮಣಿಕರ್ಣಿಕಾದಿಂದ ಇವರ ಸೋಲಿನ ಸರಣಿ ಆರಂಭವಾಯಿತು.

ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರು ಇದೀಗ ತೇಜಸ್‌ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ನಿರಾಶದಾಯಕವಾಗಿ ವಹಿವಾಟು ನಡೆಸುತ್ತಿದೆ. ಕಂಗನಾ ರಣಾವತ್‌ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಫ್ಲಾಪ್‌ ಚಿತ್ರಗಳನ್ನು ನೀಡುತ್ತ ಬಂದಿದ್ದಾರೆ. ಮಣಿಕರ್ಣಿಕಾದಿಂದ ಇವರ ಸೋಲಿನ ಸರಣಿ ಆರಂಭವಾಯಿತು.
icon

(1 / 6)

2019 ರಲ್ಲಿ 'ಮಣಿಕರ್ಣಿಕಾ' ಚಿತ್ರ ಬಿಡುಗಡೆಯಾಯಿತು. ರಾಣಿ ಲಕ್ಷ್ಮೀಬಾಯಿ ಅವರ ಜೀವನ ಕಥೆ ಆಧರಿತ ಈ ಚಿತ್ರದಲ್ಲಿ ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕೇವಲ 92.91 ಕೋಟಿ ಗಳಿಸಿತು. 
icon

(2 / 6)

ಈ ಚಿತ್ರದ ಬಳಿಕ ತೆರೆಕಂಡ ಜಡ್ಜ್‌ಮೆಂಟಲ್‌ ಹೈ ಕ್ಯಾ ಎಂಬ ಸಿನಿಮಾವೂ ಕಡಿಮೆ ಸಂಪಾದನೆ ಮಾಡಿತ್ತು. ಕಂಗನಾ ರಣಾವತ್‌ ನಟನೆಯ ಈ ಚಿತ್ರ ಕೇವಲ  33.11 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
icon

(3 / 6)

2020 ರ ಚಿತ್ರ 'ಪಂಗಾ' ಕೂಡ ಪ್ರೇಕ್ಷಕರನ್ನು ನಿರಾಶೆಗೊಳಿಸಿತು. ಕಂಗನಾ ರಣಾವತ್ ಅವರ ಚಿತ್ರವು ರಾಷ್ಟ್ರಾದ್ಯಂತ ಕೇವಲ 28.9 ಕೋಟಿ ಗಳಿಸಿತು.
icon

(4 / 6)

ಕಂಗನಾ ರಣಾವತ್ ಅವರ ಚಿತ್ರ 'ಧಕಡ್' ಕೇವಲ 2.58 ಕೋಟಿ ಗಳಿಸಿತು. ಈ ಮೂಲಕ ಅತ್ಯಂತ ಕಡಿಮೆ ಆದಾಯ ಗಳಿಸಿತ್ತು.
icon

(5 / 6)

ಈಗ ಅವರ 'ತೇಜಸ್' ಚಿತ್ರವೂ ಕೆಟ್ಟ ಆರಂಭ ಪಡೆದಿದೆ. ಈ ಚಿತ್ರದ ಗಳಿಕೆಯೂ ಹೆಚ್ಚಿರುವ ನಿರೀಕ್ಷೆಯಿಲ್ಲ. ಹೀಗೆ, ಕಂಗನಾ ರಣಾವತ್‌ ಅವರ ಹಲವು ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಗಳಿಕೆ ಮಾಡಿಲ್ಲ.  
icon

(6 / 6)

IPL_Entry_Point

ಇತರ ಗ್ಯಾಲರಿಗಳು