ಗ್ಲೆನ್ ಮ್ಯಾಕ್ಸ್​ವೆಲ್​ಗೆ ಮತ್ತೆ ಅವಕಾಶ; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ಪ್ಲೇಯಿಂಗ್ XI
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗ್ಲೆನ್ ಮ್ಯಾಕ್ಸ್​ವೆಲ್​ಗೆ ಮತ್ತೆ ಅವಕಾಶ; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ಪ್ಲೇಯಿಂಗ್ Xi

ಗ್ಲೆನ್ ಮ್ಯಾಕ್ಸ್​ವೆಲ್​ಗೆ ಮತ್ತೆ ಅವಕಾಶ; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ಪ್ಲೇಯಿಂಗ್ XI

  • RCBs Probable XI vs DC : 17ನೇ ಆವೃತ್ತಿಯ 62ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಣಸಾಟಕ್ಕೆ ಸಜ್ಜಾಗಿದೆ.

ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ 62ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಭಾನುವಾರ (ಮೇ 12) ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.
icon

(1 / 6)

ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ 62ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಭಾನುವಾರ (ಮೇ 12) ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.(AFP)

ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದು ಪ್ಲೇಆಫ್​ ರೇಸ್​ನಲ್ಲಿ ಉಳಿದಿರುವ ಆರ್​ಸಿಬಿ, ಡೆಲ್ಲಿ ವಿರುದ್ಧ ಮತ್ತೊಂದು ಗೆಲುವಿಗೆ ಸಜ್ಜಾಗಿದೆ. ಉಳಿದ 2 ರಲ್ಲಿ ಗೆದ್ದು ಪ್ಲೇಆಫ್​​ ರೇಸ್​​ನಲ್ಲಿ ಉಳಿಯಲು ಕಸರತ್ತು ನಡೆಸುತ್ತಿದೆ. ಬೇರೆ ತಂಡಗಳ ಫಲಿತಾಂಶವೂ ಆರ್​​ಸಿಬಿ ಭವಿಷ್ಯ ನಿರ್ಧರಿಸುತ್ತದೆ.
icon

(2 / 6)

ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದು ಪ್ಲೇಆಫ್​ ರೇಸ್​ನಲ್ಲಿ ಉಳಿದಿರುವ ಆರ್​ಸಿಬಿ, ಡೆಲ್ಲಿ ವಿರುದ್ಧ ಮತ್ತೊಂದು ಗೆಲುವಿಗೆ ಸಜ್ಜಾಗಿದೆ. ಉಳಿದ 2 ರಲ್ಲಿ ಗೆದ್ದು ಪ್ಲೇಆಫ್​​ ರೇಸ್​​ನಲ್ಲಿ ಉಳಿಯಲು ಕಸರತ್ತು ನಡೆಸುತ್ತಿದೆ. ಬೇರೆ ತಂಡಗಳ ಫಲಿತಾಂಶವೂ ಆರ್​​ಸಿಬಿ ಭವಿಷ್ಯ ನಿರ್ಧರಿಸುತ್ತದೆ.(AFP)

ಒಂದು ಪಂದ್ಯ ಸೋತರೂ ಆರ್​ಸಿಬಿ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಆರ್​ಸಿಬಿ ಸಾಕಷ್ಟು ಎಚ್ಚರಿಕೆಯಿಂದ ಗೇಮ್​ಪ್ಲಾನ್ಸ್​ ರೂಪಿಸುತ್ತಿದೆ. ನಾಯಕ ಫಾಫ್ ಡು ಪ್ಲೆಸಿಸ್ ಅವರು ಒಂದು ತಂಡದಲ್ಲಿ ತರಲು ಯೋಚನೆ ರೂಪಿಸುತ್ತಿದೆ.
icon

(3 / 6)

ಒಂದು ಪಂದ್ಯ ಸೋತರೂ ಆರ್​ಸಿಬಿ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಆರ್​ಸಿಬಿ ಸಾಕಷ್ಟು ಎಚ್ಚರಿಕೆಯಿಂದ ಗೇಮ್​ಪ್ಲಾನ್ಸ್​ ರೂಪಿಸುತ್ತಿದೆ. ನಾಯಕ ಫಾಫ್ ಡು ಪ್ಲೆಸಿಸ್ ಅವರು ಒಂದು ತಂಡದಲ್ಲಿ ತರಲು ಯೋಚನೆ ರೂಪಿಸುತ್ತಿದೆ.(AFP)

ವಿದೇಶಿ ಬೌಲರ್​​ಗಳ ಬದಲಿಗೆ ಎಲ್ಲಾ ವಿದೇಶಿ ಬ್ಯಾಟರ್​​ಗಳನ್ನೇ ಕಣಕ್ಕಿಳಿಸಲು ಪ್ಲಾನ್​ ಹಾಕಿಕೊಂಡಿದೆ ಆರ್​ಸಿಬಿ ಮ್ಯಾನೇಜ್​ಮೆಂಟ್. ಕಳೆದ ಪಂದ್ಯದಲ್ಲಿ ಆಡಿದ್ದ ಲಾಕಿ ಫರ್ಗ್ಯುಸನ್ ಬದಲಿಗೆ ಗ್ಲೆನ್ ಮ್ಯಾಕ್ಸ್​ವೆಲ್ ಮತ್ತೆ ತಂಡಕ್ಕೆ ಕೂಡಿಕೊಳ್ಳುವ ನಿರೀಕ್ಷೆಯಿದೆ.
icon

(4 / 6)

ವಿದೇಶಿ ಬೌಲರ್​​ಗಳ ಬದಲಿಗೆ ಎಲ್ಲಾ ವಿದೇಶಿ ಬ್ಯಾಟರ್​​ಗಳನ್ನೇ ಕಣಕ್ಕಿಳಿಸಲು ಪ್ಲಾನ್​ ಹಾಕಿಕೊಂಡಿದೆ ಆರ್​ಸಿಬಿ ಮ್ಯಾನೇಜ್​ಮೆಂಟ್. ಕಳೆದ ಪಂದ್ಯದಲ್ಲಿ ಆಡಿದ್ದ ಲಾಕಿ ಫರ್ಗ್ಯುಸನ್ ಬದಲಿಗೆ ಗ್ಲೆನ್ ಮ್ಯಾಕ್ಸ್​ವೆಲ್ ಮತ್ತೆ ತಂಡಕ್ಕೆ ಕೂಡಿಕೊಳ್ಳುವ ನಿರೀಕ್ಷೆಯಿದೆ.(ANI)

ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ನಿರೀಕ್ಷೆ ಇಲ್ಲ. ಡಿಸಿಯ ವಿನಾಶಕಾರಿ ಬ್ಯಾಟರ್‌ಗಳನ್ನು ನಿರ್ಬಂಧಿಸಲು ಮೊಹಮ್ಮದ್ ಸಿರಾಜ್, ಸ್ವಪ್ನಿಲ್ ಸಿಂಗ್, ಕರಣ್ ಶರ್ಮಾ, ಯಶ್ ದಯಾಳ್ ಕಣಕ್ಕಿಳಿಯಲಿದ್ದಾರೆ. 
icon

(5 / 6)

ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ನಿರೀಕ್ಷೆ ಇಲ್ಲ. ಡಿಸಿಯ ವಿನಾಶಕಾರಿ ಬ್ಯಾಟರ್‌ಗಳನ್ನು ನಿರ್ಬಂಧಿಸಲು ಮೊಹಮ್ಮದ್ ಸಿರಾಜ್, ಸ್ವಪ್ನಿಲ್ ಸಿಂಗ್, ಕರಣ್ ಶರ್ಮಾ, ಯಶ್ ದಯಾಳ್ ಕಣಕ್ಕಿಳಿಯಲಿದ್ದಾರೆ. (AFP)

ಡೆಲ್ಲಿ ಪಂದ್ಯಕ್ಕೆ ಆರ್​​ಸಿಬಿ ಸಂಭಾವ್ಯ XI: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸ್ವಪ್ನಿಲ್ ಸಿಂಗ್, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಯಶ್ ದಯಾಳ್. (ವಿಜಯ್‌ಕುಮಾರ್ ವೈಶಾಕ್ - ಇಂಪ್ಯಾಕ್ಟ್ ಪ್ಲೇಯರ್)
icon

(6 / 6)

ಡೆಲ್ಲಿ ಪಂದ್ಯಕ್ಕೆ ಆರ್​​ಸಿಬಿ ಸಂಭಾವ್ಯ XI: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸ್ವಪ್ನಿಲ್ ಸಿಂಗ್, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಯಶ್ ದಯಾಳ್. (ವಿಜಯ್‌ಕುಮಾರ್ ವೈಶಾಕ್ - ಇಂಪ್ಯಾಕ್ಟ್ ಪ್ಲೇಯರ್)


ಇತರ ಗ್ಯಾಲರಿಗಳು