ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ashika Ranganath Hot: ತೆಲುಗು ಚಿತ್ರದ ಹಾಡಲ್ಲಿ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿದ ಆಶಿಕಾ ರಂಗನಾಥ್‌

Ashika Ranganath Hot: ತೆಲುಗು ಚಿತ್ರದ ಹಾಡಲ್ಲಿ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿದ ಆಶಿಕಾ ರಂಗನಾಥ್‌

  • Ashika Ranganath Hot: ಟಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ‘ಅಮಿಗೋಸ್‌’ ಸಿನಿಮಾ ಬಿಡುಗಡೆ ಸನಿಹದಲ್ಲಿದೆ. ವಿಶೇಷ ಏನೆಂದರೆ ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್‌ ನಾಯಕಿಯಾಗಿ ನಟಿಸುವ ಮೂಲಕ ತೆಲುಗು ಅಂಗಳಕ್ಕೆ ಪದಾರ್ಪಣೆ ಮಾಡಿದ್ದಾರೆ. ಈಗ ಈ ಚಿತ್ರದ ಹಾಡೊಂದು ಬಿಡುಗಡೆ ಆಗಿದ್ದು, ಆಶಿಕಾ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಆಶಿಕಾ ರಂಗನಾಥ್‌ ಇದೀಗ ತೆಲುಗು ಚಿತ್ರದ ಹಾಡಿನಲ್ಲಿ ರೊಮ್ಯಾಂಟಿಕ್‌ ಅವತಾರ ತಾಳಿದ್ದಾರೆ. 
icon

(1 / 10)

ಆಶಿಕಾ ರಂಗನಾಥ್‌ ಇದೀಗ ತೆಲುಗು ಚಿತ್ರದ ಹಾಡಿನಲ್ಲಿ ರೊಮ್ಯಾಂಟಿಕ್‌ ಅವತಾರ ತಾಳಿದ್ದಾರೆ. 

ಕಲ್ಯಾಣ್‌ ರಾಮ್‌ ನಾಯಕನಾಗಿ ನಟಿಸಿರುವ ಅಮಿಗೋಸ್‌ ಚಿತ್ರದ ಹಾಡಿನಲ್ಲಿ ಆಶಿಕಾ ಹಾಟ್‌ ಅವತಾರದಲ್ಲಿ ಮಿಂಚಿದ್ದಾರೆ. 
icon

(2 / 10)

ರೊಮ್ಯಾಂಟಿಕ್‌ ಹಾಡಿನಲ್ಲಿ ಆಶಿಕಾ ಮೈ ಚಳಿ ಬಿಟ್ಟು ಕಲ್ಯಾಣ್‌ ರಾಮ್‌ ಜತೆಗೆ ಸೊಂಟ ಬಳುಕಿಸಿದ್ದಾರೆ. 
icon

(3 / 10)

ಹಾಡಿನಲ್ಲಿನ ನಟಿಯ ಹಾವ ಭಾವವೂ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದೆ. 
icon

(4 / 10)

ಹಾಡಿನಲ್ಲಿನ ನಟಿಯ ಹಾವ ಭಾವವೂ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದೆ. 

ಸೋಷಿಯಲ್‌ ಮೀಡಿಯಾದಲ್ಲಿ ಹಾಡಿನ ಸ್ಕ್ರೀನ್‌ ಶಾಟ್‌ಗಳು ಹರಿದಾಡುತ್ತಿದ್ದು, ಆಶಿಕಾ ಅವರ ಬೋಲ್ಡ್‌ ಲುಕ್‌ಗಳು ಮೋಡಿ ಮಾಡುತ್ತಿವೆ. 
icon

(5 / 10)

ಚೊಚ್ಚಲ ತೆಲುಗು ಚಿತ್ರದಲ್ಲಿಯೇ ನಟಿ ಆಶಿಕಾ ಹಾಡಿನ ಮೂಲಕ ಬೋಲ್ಡ್‌  ಪ್ರಯತ್ನಕ್ಕೆ ಕೈ ಹಾಕಿ ಮೆಚ್ಚುಗೆ ಪಡೆದುಕೊಂಡಿದ್ದಾರೆ. 
icon

(6 / 10)

ಕಲ್ಯಾಣ್‌ ರಾಮ್‌ ನಾಯಕನಾಗಿ ನಟಿಸಿರುವ ಅಮಿಗೋಸ್‌ ಸಿನಿಮಾ ಇದೇ ಫೆಬ್ರವರಿ 10ರಂದು ತೆರೆಕಾಣುತ್ತಿದೆ. 
icon

(7 / 10)

ಈ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ನಟಿ ಆಶಿಕಾ ರಂಗನಾಥ್‌ ಬಿಜಿಯಾಗಿದ್ದು, ಹೈದರಾಬಾದ್‌ನಲ್ಲಿ ಬೀಡು ಬಿಟ್ಟಿದ್ದಾರೆ. 
icon

(8 / 10)

ಹಾಡಿನಲ್ಲಿ ಈ ಜೋಡಿಯ ಕೆಮಿಸ್ಟ್ರಿ ಸಹ ವರ್ಕೌಟ್‌ ಆಗಿದೆ.  
icon

(9 / 10)

ಹಾಡಿನಲ್ಲಿ ಈ ಜೋಡಿಯ ಕೆಮಿಸ್ಟ್ರಿ ಸಹ ವರ್ಕೌಟ್‌ ಆಗಿದೆ.  

ಹಾಡಿನಲ್ಲಿ ವಿಭಿನ್ನ ಬಗೆಯ ಕಾಸ್ಟೂಮ್‌ಗಳಲ್ಲಿ ಆಶಿಕಾ ಮಿಂಚಿದ್ದಾರೆ. 
icon

(10 / 10)

ಹಾಡಿನಲ್ಲಿ ವಿಭಿನ್ನ ಬಗೆಯ ಕಾಸ್ಟೂಮ್‌ಗಳಲ್ಲಿ ಆಶಿಕಾ ಮಿಂಚಿದ್ದಾರೆ. 

IPL_Entry_Point

ಇತರ ಗ್ಯಾಲರಿಗಳು