ಕನ್ನಡ ಸುದ್ದಿ  /  Photo Gallery  /  Kannada Television News Bigg Boss Fame Saanya Iyer Hot Photos Goes Viral Saanya Iyer Latest Photoshoot Mnk

Saanya Iyer: ಮತ್ತೆ ಹಾಟ್‌ ಅವತಾರದಲ್ಲಿ ಸಾನ್ಯಾ ಅಯ್ಯರ್‌ ಪ್ರತ್ಯಕ್ಷ; ನೆಟ್ಟಿಗರ ಬೇಡಿಕೆ ಮಾತ್ರ ಬೇರೆನೇ ಇದೆ PHOTOS

  • Saanya Iyer: ಫೋಟೋಗಳ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ಕಿಚ್ಚು ಹಚ್ಚುತ್ತಿರುತ್ತಾರೆ ನಟಿ ಸಾನ್ಯಾ ಅಯ್ಯರ್. ‌ಇತ್ತೀಚಿನ ದಿನಗಳಲ್ಲಿ ಬೋಲ್ಡ್‌ ಭಂಗಿಯಲ್ಲಿ ಈ ಬೆಡಗಿ ಎದುರಾಗುವುದುಂಟು. ಈಗ ಎಲ್ಲೋ ಬಣ್ಣದ ತುಂಡುಡುಗೆಯಲ್ಲಿ ಮತ್ತಷ್ಟು ಹಾಟ್‌ ಅವತಾರದಲ್ಲಿದೆ ಪ್ರತ್ಯಕ್ಷರಾಗಿದ್ದಾರೆ.

ಕಿರುತೆರೆ ಮೂಲಕ ಬಣ್ಣದ ಲೋಕದಲ್ಲಿ ಬಾಲನಟಿಯಾಗಿ ಎಂಟ್ರಿಕೊಟ್ಟು, ಇದೀಗ ಸಿನಿಮಾ ನಾಯಕಿಯಾಗ ಹೊರಟಿದ್ದಾರೆ ನಟಿ ಸಾನ್ಯಾ ಅಯ್ಯರ್.‌ 
icon

(1 / 6)

ಕಿರುತೆರೆ ಮೂಲಕ ಬಣ್ಣದ ಲೋಕದಲ್ಲಿ ಬಾಲನಟಿಯಾಗಿ ಎಂಟ್ರಿಕೊಟ್ಟು, ಇದೀಗ ಸಿನಿಮಾ ನಾಯಕಿಯಾಗ ಹೊರಟಿದ್ದಾರೆ ನಟಿ ಸಾನ್ಯಾ ಅಯ್ಯರ್.‌ (instagram\ Saanya iyer)

ಪುಟ್ಟ ಗೌರಿ ಮದುವೆ ಸೀರಿಯಲ್‌ನಲ್ಲಿ ನಟಿಸಿದ ಬಳಿಕ ದೊಡ್ಡ ಮಟ್ಟದ ಮನ್ನಣೆ ಪಡೆದು, ಅದಾದ ಕೆಲ ವರ್ಷಗಳ ಬಳಿಕ ಬಿಗ್‌ಬಾಸ್‌ನಲ್ಲೂ ಸ್ಪರ್ಧಿಯಾಗಿ ಗಮನ ಸೆಳೆದರು. 
icon

(2 / 6)

ಬಿಗ್‌ಬಾಸ್‌ ಒಟಿಟಿಯಲ್ಲಿ ಟಾಪ್‌ ನಾಲ್ಕರಲ್ಲಿ ಸ್ಥಾನ ಪಡೆದು, ಅದಾದ ಬಳಿಕ ಕಿರುತೆರೆಯ ಬಿಗ್‌ಬಾಸ್‌ನಲ್ಲೂ ಮೋಡಿ ಮಾಡಿದ್ದರು ಸಾನ್ಯಾ. 
icon

(3 / 6)

ಈಗ ಇದೇ ನಟಿ ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ಗೌರಿ ಸಿನಿಮಾದಲ್ಲಿ ಸಮರ್ಜಿತ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್‌ ಸಹ ಮುಗಿದಿದೆ. 
icon

(4 / 6)

ಈ ನಡುವೆಯೇ ಸೋಷಿಯಲ್‌ ಮೀಡಿಯಾದಲ್ಲೂ ಹಾಟ್‌ ಫೋಟೋಗಳನ್ನು ಹಂಚಿಕೊಳ್ಳುವ ಸಾನ್ಯಾ ಇದೀಗ, ಎಲ್ಲೋ ವರ್ಣದ ತುಂಡುಡುಗೆಯಲ್ಲಿ, ಮಿಂಚಿದ್ದಾರೆ. ನೆಟ್ಟಿಗರಿಂದಲೂ ಕಾಂಪ್ಲಿಮೆಂಟ್‌ ಪಡೆಯುತ್ತಿದ್ದಾರೆ. 
icon

(5 / 6)

ಇದೆಲ್ಲದರ ನಡುವೆಯೇ ಇನ್ನು ಕೆಲವರು ಬಿಕಿನಿಯಲ್ಲೂ ಕಾಣಿಸಿಕೊಳ್ಳಿ ಎಂದು ಕಾಮೆಂಟ್‌ ಹಾಕಿದರೆ, ಸೋ ಎಲಿಗೆಂಟ್ ಸೋ ಬ್ಯೂಟಿಫುಲ್‌ ಎಂದೂ ಕಾಮೆಂಟ್‌ ಮಾಡುತ್ತಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು