ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Saurav Ganguly On Rcb And Kl Rahul ಎಲ್ಎಸ್ ಜಿ ಮತ್ತು ಕೆ ಎಲ್ ರಾಹುಲ್ ನಡುವಿನ ಗಲಾಟೆ ಬಗ್ಗೆ ಸೌರವ್ ಗಂಗೂಲಿ ಮಾತು

Saurav Ganguly On RCB and KL Rahul ಎಲ್ಎಸ್ ಜಿ ಮತ್ತು ಕೆ ಎಲ್ ರಾಹುಲ್ ನಡುವಿನ ಗಲಾಟೆ ಬಗ್ಗೆ ಸೌರವ್ ಗಂಗೂಲಿ ಮಾತು

May 10, 2024 06:18 PM IST Prashanth BR
twitter
May 10, 2024 06:18 PM IST

ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಲಕ್ನೋ ತಂಡ ಗೆದ್ದ ನಂತ್ರ ತಂಡದ ಓನರ್ ಸಂಜಯ್ ಗೊಯೆಂಕಾ ಹಾಗೂ ಕೆಎಲ್ ರಾಹುಲ್ ನಡುವೆ ನಡೆದಿದ್ದ ಸಂಭಾಷಣೆ ಭಾರೀ ವೈರಲ್ ಆಗಿತ್ತು. ಸೋಲಿನ ಬಗ್ಗೆ ರಾಹುಲ್ ಗೆ ಗೊಯಾಂಕಾ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಸದ್ದು ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೌರವ್ ಗಂಗೂಲಿ, ಅವರಿಬ್ಬರ ನಡುವೆ ಏನಾಗಿದೆ ಎಂಬುದು ಸರಿಯಾಗಿ ಗೊತ್ತಿಲ್ಲ. ಯಾವುದೋ ಫೋಟೋ, ವಿಡಿಯೋ ನೋಡಿ ಕಮೆಂಟ್ ಮಾಡಬಾರದು ಎಂದಿದ್ದಾರೆ. ಇನ್ನು ಈ ಬಾರಿ ಐಪಿಎಲ್ ನಲ್ಲಿ ಆರ್ ಸಿಬಿಗೆ ಇನ್ನೂ ಅವಕಾಶವಿದೆ ಎಂದಿದ್ದಾರೆ.

More