ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Puttakkana Makkalu ಧಾರಾವಾಹಿ ಸಹನಾಗೆ ಬರ್ತ್‌ಡೇ ಸಂಭ್ರಮ; ರಿಯಲ್‌ ಕುಟುಂಬದ ಜತೆಗೆ ಅಕ್ಷರಾ ಹುಟ್ಟುಹಬ್ಬ Photos

Puttakkana Makkalu ಧಾರಾವಾಹಿ ಸಹನಾಗೆ ಬರ್ತ್‌ಡೇ ಸಂಭ್ರಮ; ರಿಯಲ್‌ ಕುಟುಂಬದ ಜತೆಗೆ ಅಕ್ಷರಾ ಹುಟ್ಟುಹಬ್ಬ PHOTOS

  • ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಟಿಆರ್‌ಪಿಯಲ್ಲಿ ಸದ್ಯ ಟಾಪ್‌ ಸ್ಥಾನದಲ್ಲಿದೆ. ನೋಡುಗ ಬಳಗವನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಿರುವ ಈ ಸೀರಿಯಲ್‌ನಲ್ಲಿ ಪ್ರತಿ ಪಾತ್ರಗಳನ್ನೂ ಇಷ್ಟಪಡುವ ವೀಕ್ಷಕ ವರ್ಗವಿದೆ. ಆ ಪೈಕಿ ಗಟ್ಟಿಗಿತ್ತಿ ಸಹನಾ ಪಾತ್ರವೂ ಎಲ್ಲರ ಅಚ್ಚುಮೆಚ್ಚು. ಈಗ ಇದೇ ನಟಿ ರಿಯಲ್‌ ಕುಟುಂಬದ ಜತೆ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ  ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಪುಟ್ಟಕ್ಕನ ಹಿರಿ ಮಗಳು ಸಹನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅಕ್ಷರಾ. 
icon

(1 / 7)

ಜೀ ಕನ್ನಡ ವಾಹಿನಿಯಲ್ಲಿ  ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಪುಟ್ಟಕ್ಕನ ಹಿರಿ ಮಗಳು ಸಹನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅಕ್ಷರಾ. (Instagram/ Akshara)

ಸೀರಿಯಲ್‌ನಲ್ಲಿ ಅತ್ಯಂತ ಮೃದು ಸ್ವಭಾವದ ಈ ಹುಡುಗಿ ಇದೀಗ ಗಂಡನ ವಿರುದ್ಧವೇ ತಿರುಗಿ ಬಿದ್ದಿದ್ದಾಳೆ. ಸಹನಾಳ ಪಾತ್ರವೂ ನೋಡುಗರ ಮನಗೆದ್ದಿದೆ. 
icon

(2 / 7)

ಸೀರಿಯಲ್‌ನಲ್ಲಿ ಅತ್ಯಂತ ಮೃದು ಸ್ವಭಾವದ ಈ ಹುಡುಗಿ ಇದೀಗ ಗಂಡನ ವಿರುದ್ಧವೇ ತಿರುಗಿ ಬಿದ್ದಿದ್ದಾಳೆ. ಸಹನಾಳ ಪಾತ್ರವೂ ನೋಡುಗರ ಮನಗೆದ್ದಿದೆ. 

ಈ ನಡುವೆ ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ ಅಕ್ಷರಾ. ಈ ಸಲವೂ ಕಳೆದ ವರ್ಷದಂತೆಯೇ ರಿಯಲ್‌ ಕುಟುಂಬದ ಜತೆಗೆ ಸೆಲೆಬ್ರೇಟ್‌ ಮಾಡಿದ್ದಾರೆ. 
icon

(3 / 7)

ಈ ನಡುವೆ ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ ಅಕ್ಷರಾ. ಈ ಸಲವೂ ಕಳೆದ ವರ್ಷದಂತೆಯೇ ರಿಯಲ್‌ ಕುಟುಂಬದ ಜತೆಗೆ ಸೆಲೆಬ್ರೇಟ್‌ ಮಾಡಿದ್ದಾರೆ. 

ಅಪ್ಪ, ಅಮ್ಮ ಅಣ್ಣನ ಜತೆಗೆ ಈ ಸಲದ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಈ ಬರ್ತ್‌ಡೇಯ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  
icon

(4 / 7)

ಅಪ್ಪ, ಅಮ್ಮ ಅಣ್ಣನ ಜತೆಗೆ ಈ ಸಲದ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಈ ಬರ್ತ್‌ಡೇಯ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  

ಬರ್ತ್‌ಡೇ ಸಂಭ್ರಮದಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಖ್ಯಾತಿಯ ಅಕ್ಷರಾ
icon

(5 / 7)

ಬರ್ತ್‌ಡೇ ಸಂಭ್ರಮದಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಖ್ಯಾತಿಯ ಅಕ್ಷರಾ

ಅಣ್ಣನ ಜತೆಗೆ ಅಕ್ಷರಾ ಬರ್ತ್‌ಡೇ
icon

(6 / 7)

ಅಣ್ಣನ ಜತೆಗೆ ಅಕ್ಷರಾ ಬರ್ತ್‌ಡೇ

ನೆಟ್ಟಿಗ ವಲಯದಿಂದಲೂ ನಟಿಗೆ ಬರ್ತ್‌ಡೇ ಶುಭಾಶಯಗಳು ರವಾನೆಯಾಗುತ್ತಿವೆ
icon

(7 / 7)

ನೆಟ್ಟಿಗ ವಲಯದಿಂದಲೂ ನಟಿಗೆ ಬರ್ತ್‌ಡೇ ಶುಭಾಶಯಗಳು ರವಾನೆಯಾಗುತ್ತಿವೆ

IPL_Entry_Point

ಇತರ ಗ್ಯಾಲರಿಗಳು