ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jailer Cast Remuneration: ಜೈಲರ್‌ ಚಿತ್ರದ ಕಲಾವಿದರ ಸಂಭಾವನೆ ರಿವೀಲ್;‌ ರಜಿನಿಗೆ 110 ಕೋಟಿ, ಶಿವಣ್ಣ ಮೋಹನ್‌ ಲಾಲ್‌ಗೆ ಸಿಕ್ಕಿದ್ದೆಷ್ಟು?

Jailer cast remuneration: ಜೈಲರ್‌ ಚಿತ್ರದ ಕಲಾವಿದರ ಸಂಭಾವನೆ ರಿವೀಲ್;‌ ರಜಿನಿಗೆ 110 ಕೋಟಿ, ಶಿವಣ್ಣ ಮೋಹನ್‌ ಲಾಲ್‌ಗೆ ಸಿಕ್ಕಿದ್ದೆಷ್ಟು?

  • Jailer cast remuneration: ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜೈಲರ್‌ ಸಿನಿಮಾ ಸದ್ಯ ಸಖತ್‌ ಸೌಂಡ್‌ ಮಾಡುತ್ತಿದೆ. ರಜಿನಿಕಾಂತ್‌ ಅವರ ಖಡಕ್‌ ಮ್ಯಾನರಿಸಂ ಅಭಿಮಾನಿಗಳ ಹೃದಯ ಗೆದ್ದಿದೆ. ತಾರಾಗಣದ ವಿಚಾರದಲ್ಲಿಯೂ ಈ ಸಿನಿಮಾ ತಂಡ ಶ್ರೀಮಂತವಾಗಿದೆ. ಕಲಾವಿದರಿಗೆ ಕೋಟಿ ಕೋಟಿ ಸಂಭಾವನೆಯೂ ಸಿಕ್ಕಿದೆ. ಹಾಗಾದರೆ, ಯಾವ ಯಾವ ಕಲಾವಿದರಿಗೆ ಎಷ್ಟೆಷ್ಟು ಸಿಕ್ಕಿದೆ?

ಜೈಲರ್‌ ಸಿನಿಮಾದ ತಾರಾಬಳಗಕ್ಕೆ ಸಿಕ್ಕ ಸಂಭಾವನೆ ಎಷ್ಟು? ಈ ಒಂದು ಕುತೂಹಲಕ್ಕೂ ಈಗ ತೆರೆ ಬಿದ್ದಿದೆ. ಹೀಗಿದೆ ನೋಡಿ ಚಿತ್ರದ ಪ್ರಮುಖ ಎಂಟು ಪಾತ್ರಗಳ ಸಂಭಾವನೆ
icon

(1 / 9)

ಜೈಲರ್‌ ಸಿನಿಮಾದ ತಾರಾಬಳಗಕ್ಕೆ ಸಿಕ್ಕ ಸಂಭಾವನೆ ಎಷ್ಟು? ಈ ಒಂದು ಕುತೂಹಲಕ್ಕೂ ಈಗ ತೆರೆ ಬಿದ್ದಿದೆ. ಹೀಗಿದೆ ನೋಡಿ ಚಿತ್ರದ ಪ್ರಮುಖ ಎಂಟು ಪಾತ್ರಗಳ ಸಂಭಾವನೆ

ರಜನಿಕಾಂತ್‌ 110 ಕೋಟಿ ರೂಪಾಯಿ
icon

(2 / 9)

ರಜನಿಕಾಂತ್‌ 110 ಕೋಟಿ ರೂಪಾಯಿ

ಮೋಹನ್‌ ಲಾಲ್‌ 8 ಕೋಟಿ ರೂಪಾಯಿ 
icon

(3 / 9)

ಮೋಹನ್‌ ಲಾಲ್‌ 8 ಕೋಟಿ ರೂಪಾಯಿ 

ಶಿವರಾಜ್‌ಕುಮಾರ್‌ 4 ಕೋಟಿ ರೂಪಾಯಿ 
icon

(4 / 9)

ಶಿವರಾಜ್‌ಕುಮಾರ್‌ 4 ಕೋಟಿ ರೂಪಾಯಿ 

ಜಾಕಿ ಶ್ರಾಫ್‌ 4 ಕೋಟಿ ರೂಪಾಯಿ
icon

(5 / 9)

ಜಾಕಿ ಶ್ರಾಫ್‌ 4 ಕೋಟಿ ರೂಪಾಯಿ

ತಮನ್ನಾ ಭಾಟಿಯಾ 3 ಕೋಟಿ ರೂಪಾಯಿ
icon

(6 / 9)

ತಮನ್ನಾ ಭಾಟಿಯಾ 3 ಕೋಟಿ ರೂಪಾಯಿ

ಯೋಗಿ ಬಾಬು 1 ಕೋಟಿ ರೂಪಾಯಿ
icon

(7 / 9)

ಯೋಗಿ ಬಾಬು 1 ಕೋಟಿ ರೂಪಾಯಿ

ರಮ್ಯಾ ಕೃಷ್ಣನ್‌ 80 ಲಕ್ಷ ರೂಪಾಯಿ
icon

(8 / 9)

ರಮ್ಯಾ ಕೃಷ್ಣನ್‌ 80 ಲಕ್ಷ ರೂಪಾಯಿ

ವಸಂತ್‌ ರವಿ 30 ಲಕ್ಷ
icon

(9 / 9)

ವಸಂತ್‌ ರವಿ 30 ಲಕ್ಷ


IPL_Entry_Point

ಇತರ ಗ್ಯಾಲರಿಗಳು