ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್​ನಲ್ಲಿ ಕನ್ನಡಿಗರ ಕಲರವ; ಆರ್​ಸಿಬಿ ತಂಡದಲ್ಲಿರುವ ಕರ್ನಾಟಕದ ಆಟಗಾರರು ಯಾರು?

ಐಪಿಎಲ್​ನಲ್ಲಿ ಕನ್ನಡಿಗರ ಕಲರವ; ಆರ್​ಸಿಬಿ ತಂಡದಲ್ಲಿರುವ ಕರ್ನಾಟಕದ ಆಟಗಾರರು ಯಾರು?

  • IPL 2024 Karnataka Players List: ಐಪಿಎಲ್​ನಲ್ಲಿ ವಿವಿಧ ತಂಡಗಳ ಕಣಕ್ಕಿಳಿಯಲಿರುವ ಕರ್ನಾಟಕದ ಆಟಗಾರರು ಯಾರು ಯಾವ ತಂಡದಲ್ಲಿದ್ದಾರೆ ಎಂಬುದರ ಪಟ್ಟಿ ಇಲ್ಲಿದೆ ನೋಡಿ. 

ವಿಶ್ವದ ಶ್ರೀಮಂತ ಲೀಗ್​ ಐಪಿಎಲ್​ನಲ್ಲಿ ಕಣಕ್ಕಿಳಿಯುವ 10 ತಂಡಗಳ ಪೈಕಿ 13 ಕರ್ನಾಟಕದ ಆಟಗಾರರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರ್​​ಸಿಬಿ ತಂಡದಲ್ಲಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ಪರ ಮೂವರು ಆಡುತ್ತಿದ್ದಾರೆ. ಉಳಿದಂತೆ ಯಾರು ಯಾವ ತಂಡದಲ್ಲಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.
icon

(1 / 14)

ಕೆಎಲ್ ರಾಹುಲ್: ಕರ್ನಾಟಕದ ಆಟಗಾರ ಕೆಎಲ್ ರಾಹುಲ್​ ಈ ಬಾರಿಯೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕ್ಯಾಪ್ಟನ್​ ಆಗಿ ಕಣಕ್ಕಿಳಿಯಲಿದ್ದಾರೆ. 
icon

(2 / 14)

ಮಯಾಂಕ್ ಅಗರ್ವಾಲ್: ಕನ್ನಡಿಗ ಮಯಾಂಕ್ ಸನ್​ರೈಸರ್ಸ್ ಹೈದರಾಬಾದ್ ತಂಡದ ಓಪನರ್​​ ಆಗಿ ಕಣಕ್ಕಿಳಿಯಲಿದ್ದಾರೆ. 2023ರ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿ ಕೆಲ ಪಂದ್ಯಗಳಿಗೆ ದೂರವಾಗಿದ್ದರು.
icon

(3 / 14)

ದೇವದತ್ ಪಡಿಕ್ಕಲ್: ರಾಜಸ್ಥಾನ್ ರಾಯಲ್ಸ್ ತಂಡದಿಂದ ಲಕ್ನೋ ಸೂಪರ್ ಜೈಂಟ್ಸ್​ ತಂಡಕ್ಕೆ ಟ್ರೇಡ್​ ಆಗಿರುವ ಕರ್ನಾಟಕದ ಎಡಗೈ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್, ಈ ಸಲ ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ.
icon

(4 / 14)

ಮನೋಜ್ ಭಾಂಡಗೆ: 2023ರ ಐಪಿಎಲ್​ನಲ್ಲಿ ಆರ್​ಸಿಬಿಗೆ ಖರೀದಿಯಾಗಿದ್ದ ಮನೋಜ್ ಭಾಂಡಗೆ ಅವರಿಗೆ ಇನ್ನೂ ಆಡುವ ಅವಕಾಶ ಸಿಕ್ಕಿಲ್ಲ. ಈ ಬಾರಿ ಐಪಿಎಲ್​ಗೆ ಡೆಬ್ಯು ಮಾಡಲು ಎದುರು ನೋಡುತ್ತಿದ್ದಾರೆ.
icon

(5 / 14)

ಕೃಷ್ಣಪ್ಪ ಗೌತಮ್: ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿರುವ ಮತ್ತೊಬ್ಬ ಕರ್ನಾಟಕದ ಆಟಗಾರ ಅಂದರೆ ಆಲ್​ರೌಂಡರ್ ಕೃಷ್ಣಪ್ಪ ಗೌತಮ್. ಕಳೆದ ಬಾರಿಯೂ ಇದೇ ತಂಡದ ಪರ ಆಡಿದ್ದ ಗೌತಮ್, ಈ ಬಾರಿಯೂ ಮೋಡಿ ಮಾಡುವ ನಿರೀಕ್ಷೆಯಲ್ಲಿದ್ದಾರೆ.
icon

(6 / 14)

ಬಿಆರ್ ಶರತ್‌: ಬೈಕ್​ ಅಪಘಾತದಲ್ಲಿ ಮೊಣಕಾಲಿಗೆ ಗಾಯಗೊಂಡಿದ್ದ ರಾಬಿನ್ ಮಿನ್ಜ್ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಕರ್ನಾಟಕದ ಬಿಆರ್ ಶರತ್‌ ಗುಜರಾತ್ ಟೈಟಾನ್ಸ್ ತಂಡ ಸೇರಿದ್ದಾರೆ.
icon

(7 / 14)

ಶ್ರೇಯಸ್ ಗೋಪಾಲ್: ಕನ್ನಡಿಗ ಶ್ರೇಯಸ್ ಗೋಪಾಲ್ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ.
icon

(8 / 14)

ಶ್ರೇಯಸ್ ಗೋಪಾಲ್: ಕನ್ನಡಿಗ ಶ್ರೇಯಸ್ ಗೋಪಾಲ್ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ.

ಪ್ರವೀಣ್ ದುಬೆ: ಯುವ ಸ್ಪಿನ್ನರ್​ ಪ್ರವೀಣ್ ದುಬೆ ಕಳೆದ ಕೆಲ ಆವೃತ್ತಿಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ ದುಬೆಗೆ ಅವಕಾಶ ಸಿಕ್ಕಿರಲಿಲ್ಲ. ಈ ಸಲ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ.
icon

(9 / 14)

ವಿದ್ವತ್ ಕಾವೇರಪ್ಪ: ಕೊಡಗಿನ ವಿದ್ವತ್ ಕಾವೇರಪ್ಪ ಪಂಜಾಬ್ ಕಿಂಗ್ಸ್​ ಆಡಲಿದ್ದಾರೆ. ಕಳೆದ ಬಾರಿ ಪಂಜಾಬ್ ಪರ ಆಡಲು ಅವಕಾಶ ಪಡೆಯದ ಕಾವೇರಪ್ಪ, ಐಪಿಎಲ್​​ನಲ್ಲಿ​ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.
icon

(10 / 14)

ವೈಶಾಕ್ ವಿಜಯ್ ಕುಮಾರ್: ಕರ್ನಾಟಕ ವೇಗದ ಬೌಲರ್​​ ವೈಶಾಕ್ ವಿಜಯ್ ಕುಮಾರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ. ಕಳೆದ ಬಾರಿ ಆರ್​ಸಿಬಿ 7ರಲ್ಲಿ ಕಣಕ್ಕಿಳಿದು 9 ವಿಕೆಟ್ ಉರುಳಿಸಿದ್ದಾರೆ. ಈ ಬಾರಿಯೂ ಕಮಾಲ್ ಮಾಡುವ ವಿಶ್ವಾಸದಲ್ಲಿದ್ದಾರೆ.
icon

(11 / 14)

ಮನೀಶ್ ಪಾಂಡೆ: ಮನೀಶ್ ಪಾಂಡೆ ಅವರು ಮತ್ತೊಮ್ಮೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಡಲು ಸಜ್ಜಾಗಿದ್ದಾರೆ. ಕಳೆದ ಬಾರಿ ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು.
icon

(12 / 14)

ತನುಷ್‌ ಕೋಟ್ಯಾನ್‌: ಉಡುಪಿ ಮೂಲದ ತನುಷ್‌ ಕೋಟ್ಯಾನ್‌ ಅವರು ಆ್ಯಡಂ ಜಂಪಾ ಬದಲಿ ಆಟಗಾರನಾಗಿ ರಾಜಸ್ಥಾನ್​ ರಾಯಲ್ಸ್ ಸೇರಿದ್ದಾರೆ. ಅವರು ರಣಜಿ ಟೂರ್ನಿಯಲ್ಲಿ ಮುಂಬೈ ಪರ ಆಡಿದ್ದರು
icon

(13 / 14)

ಅಭಿನವ್ ಮನೋಹರ್: 2022ರಿಂದ ಗುಜರಾತ್ ಟೈಟಾನ್ಸ್ ಪರವೇ ಅಡುತ್ತಿರುವ ಕರ್ನಾಟಕದ ಆಕ್ರಮಣಕಾರಿ ಆಟಗಾರ ಅಭಿನವ್ ಮನೋಹರ್, ಈ ಬಾರಿಯೂ ಫಿನಿಷರ್​ ಆಗಿ ಮಿಂಚಲು ಸಜ್ಜಾಗಿದ್ದಾರೆ.
icon

(14 / 14)

IPL_Entry_Point

ಇತರ ಗ್ಯಾಲರಿಗಳು