Nita Ambani: ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸದಸ್ಯರಾಗಿ ನೀತಾ ಅಂಬಾನಿ ಅವಿರೋಧವಾಗಿ ಮರು ಆಯ್ಕೆ
- Nita Ambani: 2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ನಡೆದ 142ನೇ ಸಭೆಯಲ್ಲಿ ನೀತಾ ಅಂಬಾನಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮತಿ ಸದಸ್ಯೆಯಾಗಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
- Nita Ambani: 2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ನಡೆದ 142ನೇ ಸಭೆಯಲ್ಲಿ ನೀತಾ ಅಂಬಾನಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮತಿ ಸದಸ್ಯೆಯಾಗಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
(1 / 5)
ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (IOC) ಸದಸ್ಯರಾಗಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.(ANI)
(2 / 5)
ಪ್ಯಾರಿಸ್ ಒಲಿಂಪಿಕ್ಸ್-2024 ನಡುವೆಯೇ ಮಹತ್ವದ ಘೋಷಣೆ ಹೊರಡಿಸಿದ ಐಒಸಿ, ನೀತಾ ಅವರು ಶೇಕಡಾ 100ರಷ್ಟು ಮತದಾನದೊಂದಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.(PTI)
(3 / 5)
ಜುಲೈ 24ರ ಬುಧವಾರ ನಡೆದ ಐಒಸಿಯ 142ನೇ ಸಭೆಯಲ್ಲಿ ಹಾಜರಾಗಿದ್ದ 93 ಮತದಾರರೂ ನೀತಾ ಅಂಬಾನಿ ಅವರ ಪರವೇ ಹಕ್ಕು ಚಲಾಯಿಸಿದರು.(AFP)
(4 / 5)
2016ರಲ್ಲಿ ನಡೆದಿದ್ದ ರಿಯೋ ಒಲಿಂಪಿಕ್ಸ್ನಲ್ಲಿ ಪ್ರಥಮ ಬಾರಿಗೆ ಐಒಸಿ ಮೆಂಬರ್ ಆಗಿ ಆಯ್ಕೆಯಾಗಿದ್ದರು. ಇದರೊಂದಿಗೆ 40 ವರ್ಷಗಳ ನಂತರ ಭಾರತ ಐಒಸಿ ವಾರ್ಷಿಕ ಸಭೆಯ ಆತಿಥ್ಯ ಪಡೆಯಲು ನೀತಾ ಪ್ರಮುಖ ಪಾತ್ರವಹಿಸಿದ್ದರು.
ಇತರ ಗ್ಯಾಲರಿಗಳು