ಕಾಂಟ್ರವರ್ಸಿ ಬದಿಗಿಟ್ಟು, ಪತ್ನಿ ಜತೆ ‘ಮಿನಿ ಸ್ವಿಟ್ಜರ್‌ಲೆಂಡ್’ ಸುತ್ತಿದ ಚೇತನ್ ಅಹಿಂಸಾ; ಹೀಗಿವೆ ದಂಪತಿಯ ಚಾರಣದ PHOTOS
- Chetan Ahimsa: ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ. ಇದೆಲ್ಲದರ ನಡುವೆ ವೈಯಕ್ತಿಕ ಜೀವನಕ್ಕೂ ಚೇತನ್ ಸಮಯ ನೀಡುತ್ತಾರೆ. ಬಿಡುವಿನ ವೇಳೆ ಪತ್ನಿ ಜತೆ ಪ್ರವಾಸದ ಮೋಜನ್ನೂ ಅನುಭವಿಸುತ್ತಾರೆ. ಈಗ ಬೈಸರನ್ ಕಣಿವೆ ಸುತ್ತಾಡುತ್ತಿದ್ದಾರೆ. ಹೀಗಿವೆ ಫೋಟೋಸ್.

(1 / 5)
ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟ ಚೇತನ್ ಅಹಿಂಸಾ, ಸದ್ಯ ಬಣ್ಣದ ಲೋಕದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಸದ್ಯಕ್ಕೆ ನಟನೆಯತ್ತ ಅವರು ಮುಖ ಮಾಡಿಲ್ಲ.
(2 / 5)
ಹಾಗಂತ ಬಣ್ಣದ ಜತೆಗಿನ ಅವರ ನಂಟು ಕಡಿಮೆಯಾಗಿಲ್ಲ. ಇದೆಲ್ಲದರ ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಚೇತನ್ ಸುದ್ದಿಯಲ್ಲಿ ಇರ್ತಾರೆ. ಕಾಂಟ್ರವರ್ಸಿ ಹೇಳಿಕೆಗಳು, ತಮ್ಮ ಅನಿಸಿಕೆ ಅಭಿಪ್ರಾಯಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ.
(3 / 5)
ಈಗ ಅದೆಲ್ಲವನ್ನು ಬದಿಗಿರಿಸಿ ಕೊಂಚ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ಪತ್ನಿ ಜತೆಗೆ ಮಿನಿ ಸ್ವಿಟ್ಜರ್‌ಲೆಂಡ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ.
(4 / 5)
ಅಂದರೆ, ಕಾಶ್ಮೀರದ ಬೈಸರನ್ ಕಣಿವೆಗೆ ಚೇತನ್ ಅಹಿಂಸಾ ಪತ್ನಿ ಮೇಘಾ ಅವರ ಜತೆಗೆ ತೆರಳಿದ್ದಾರೆ. ಅಲ್ಲಿನ ಸುಂದರ ಪರಿಸರದ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಇತರ ಗ್ಯಾಲರಿಗಳು