ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Megha Shetty: ಗುಂಗುರು ಕೂದಲ ಸುಂದರಿ ಮೇಘಾ ಶೆಟ್ಟಿ; ಕಾವಾಲಯ್ಯ ಹಾಡಿನ ತಮನ್ನಾ ಭಾಟಿಯಾರಂತೆ ಕಾಣ್ತಿದ್ದೀರ ಎಂದ ನೆಟಿಜನ್ಸ್‌

Megha Shetty: ಗುಂಗುರು ಕೂದಲ ಸುಂದರಿ ಮೇಘಾ ಶೆಟ್ಟಿ; ಕಾವಾಲಯ್ಯ ಹಾಡಿನ ತಮನ್ನಾ ಭಾಟಿಯಾರಂತೆ ಕಾಣ್ತಿದ್ದೀರ ಎಂದ ನೆಟಿಜನ್ಸ್‌

'ಜೊತೆ ಜೊತೆಯಲಿ' ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ, ಫೋಟೋಶೂಟ್‌ಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಬಿಡುವು ಆದಾಗಲೆಲ್ಲಾ ಹೊಸ ಫೋಟೋಗಳನ್ನು ಕ್ಲಿಕ್ಕಿಸಿ, ಅದನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. 

ಕೆಲವು ದಿನಗಳ ಹಿಂದಷ್ಟೇ ವೈಟ್‌ ಅಂಡ್‌ ವೈಟ್‌ ಹಾಟ್‌ ಲುಕ್‌ನಲ್ಲಿ ದರ್ಶನ ನೀಡಿದ್ದ ಮೇಘಾ ಶೆಟ್ಟಿ ಈಗ ಮತ್ತೆ ಗ್ರೀನ್‌ ಬಾಡಿ ಔಟ್‌ಫಿಟ್‌ನಲ್ಲಿ ಮಿಂಚಿದ್ದಾರೆ. 
icon

(1 / 10)

ಈ ಫೋಟೋದಲ್ಲಿ ಮೇಘಾ ಶೆಟ್ಟಿಯನ್ನು ನೋಡಿದವರು ಥೇಟ್‌ ಕಾವಾಲಯ್ಯ ಹಾಡಿನ ತಮನ್ನಾ ಭಾಟಿಯಾರಂತೆ ಕಾಣುತ್ತಿದ್ದೀರಿ ಎಂದು ಕಾಂಪ್ಲಿಮೆಂಟ್ಸ್‌ ನೀಡುತ್ತಿದ್ದಾರೆ. 
icon

(2 / 10)

ಗುಂಗುರು ಕೂದಲಿನಲ್ಲಿ ಮೇಘಾ ಶೆಟ್ಟಿ ಅಲಿಯಾಸ್‌ ಅನು ಸಿರಿಮನೆ ಬಹಳ ಆಕರ್ಷಕವಾಗಿ ಕಾಣುತ್ತಿದ್ದಾರೆ.
icon

(3 / 10)

ಮೇಘಾ ಶೆಟ್ಟಿ, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಬಣ್ಣದ ಜಗತ್ತಿಗೆ ಪರಿಚಯವಾದ ಮಂಗಳೂರು ಚೆಲುವೆ. 
icon

(4 / 10)

ಮೇಘಾ ಶೆಟ್ಟಿ ಕುಟುಂಬದಲ್ಲಿ ಯಾರಿಗೂ ಸಿನಿಮಾ ಧಾರಾವಾಹಿ ಹಿನ್ನೆಲೆ ಇಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಮೇಘಾ ಹಂಚಿಕೊಂಡಿದ್ದ ಫೋಟೋಗಳಿಂದೇ ಆಕೆ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಗಳಿಸಿದರು. 
icon

(5 / 10)

'ಜೊತೆ ಜೊತೆಯಲಿ' ಧಾರಾವಾಹಿ ಮುಗಿಯವ ಮುನ್ನವೇ ಮೇಘಾಗೆ ಸಿನಿಮಾಗಳಲ್ಲಿ ಕೂಡಾ ಆಫರ್‌ ದೊರೆತಿದೆ. 
icon

(6 / 10)

'ಜೊತೆ ಜೊತೆಯಲಿ' ಧಾರಾವಾಹಿ ಮುಗಿಯವ ಮುನ್ನವೇ ಮೇಘಾಗೆ ಸಿನಿಮಾಗಳಲ್ಲಿ ಕೂಡಾ ಆಫರ್‌ ದೊರೆತಿದೆ. 

ಡಾರ್ಲಿಂಗ್‌ ಕೃಷ್ಣ ಜೊತೆ ದಿಲ್‌ ಪಸಂದ್‌, ಗೋಲ್ಡನ್‌ ಸ್ಟಾರ್‌ ಗಣೇಶ್‌ ಜೊತೆ ತ್ರಿಬಲ್‌ ರೈಡಿಂಗ್‌ ಸಿನಿಮಾಗಳಲ್ಲಿ ಮೇಘಾ ಶೆಟ್ಟಿ ನಟಿಸಿದ್ದಾರೆ. 
icon

(7 / 10)

ಮೇಘಾ ಶೆಟ್ಟಿ ಹೊಸ ಸಿನಿಮಾಗಳಿಗೆ ಕಥೆ ಕೇಳುತ್ತಿದ್ದಾರೆ. ಆದರೆ ಪಾತ್ರಕ್ಕೆ ಪ್ರಾಮುಖ್ಯತೆ ಇರುವ ಕಥೆಯನ್ನು ಫೈನಲ್‌ ಮಾಡಲಿದ್ದಾರಂತೆ. 
icon

(8 / 10)

ಮೇಘಾ ಶೆಟ್ಟಿ ಇನ್ಮುಂದೆ ಧಾರಾವಾಹಿಗಳಲ್ಲಿ ನಟಿಸುವುದಿಲ್ಲ, ಅವರು ಸಿನಿಮಾ ಕಡೆ ಗಮನ ಕೊಡಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಹರಿದಾಡಿತ್ತು. 
icon

(9 / 10)

ಗಾಸಿಪ್‌ ಬಗ್ಗೆ ಸ್ಪಷ್ಟನೆ ನೀಡಿದ್ದ ಮೇಘಾ ಶೆಟ್ಟಿ, 'ಜೊತೆ ಜೊತೆಯಲಿ' ಧಾರಾವಾಹಿಯಂತೆ ಪಾತ್ರಕ್ಕೆ ಪ್ರಾಮುಖ್ಯತೆ ಇರುವ ಧಾರಾವಾಹಿಗಳಾದರೆ ಖಂಡಿತ ನಟಿಸುತ್ತೇನೆ. ನನಗೆ ಹೆಸರು ಕೊಟ್ಟಿದ್ದೇ ಕಿರುತೆರೆ, ಅದನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು. 
icon

(10 / 10)

IPL_Entry_Point

ಇತರ ಗ್ಯಾಲರಿಗಳು