ಕನ್ನಡ ಸುದ್ದಿ  /  Photo Gallery  /  Sandalwood News Golden Star Ganesh Daughter Charithriya Ganesh Photos Age Education Hobby Details Pcp

Charithriya: ಈ ಪುಟಾಣಿ ಸುಂದರಿ ಕನ್ನಡದ ಜನಪ್ರಿಯ ನಟನ ಮಗಳು, ಯಾರೆಂದು ಥಟ್‌ ಅಂತ ಹೇಳಿ, ಸುಳಿವು- ಚಿನ್ನದ ನಕ್ಷತ್ರ

  • Charithriya Ganesh: ಈ ಹುಡುಗಿ ಕನ್ನಡದ ಜನಪ್ರಿಯ ನಟನ ಮಗಳು. ನಿನ್ನೆ ಅಂದರೆ ಮಾರ್ಚ್‌ 27ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ. ಕನ್ನಡಕ್ಕೆ ಹಲವು ಅಮೂಲ್ಯವಾದ ಸಿನಿಮಾಗಳನ್ನು ನೀಡಿರುವ ನಟನ ಮಗಳು ಯಾರು ಎಂದು ಥಟ್‌ ಎಂದು ಹೇಳಿ.

ಈ ಬಾಲಕಿ ಕನ್ನಡದ ಜನಪ್ರಿಯ ನಟನ ಮಗಳು. ನಿನ್ನೆ ಅಂದರೆ ಮಾರ್ಚ್‌ 27ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ. ಕನ್ನಡಕ್ಕೆ ಹಲವು ಅಮೂಲ್ಯವಾದ ಸಿನಿಮಾಗಳನ್ನು ನೀಡಿರುವ ನಟನ ಮಗಳು ಯಾರು ಎಂದು ಥಟ್‌ ಎಂದು ಹೇಳಿ. ಇನ್ನೂ ಈಕೆ ಯಾರೆಂದು ತಿಳಿಯದವರು ಮುಂದಿನ ಸ್ಲೈಡ್‌ನಲ್ಲಿ ನೀಡಿರುವ ಸುಳಿವನ್ನು ನೋಡಬಹುದು.
icon

(1 / 8)

ಇವಳು ಯಾರೆಂದು ಬಹುತೇಕರಿಗೆ ತಿಳಿದಿರಬಹುದು. ತಿಳಿಯದೆ ಇರುವವರಿಗೆ ಒಂದು ಸುಳಿವು ನೀಡೋಣ. ಚಿನ್ನದ ನಕ್ಷತ್ರ. ಚಿನ್ನದ ನಕ್ಷತ್ರ ಎಂದಾಗ ನಿಮಗೆ ಯಾರ ನೆನಪಾಗುತ್ತದೆ?
icon

(2 / 8)

ಚಿನ್ನದ ನಕ್ಷತ್ರ ಎಂದಾಗ ನೆನಪಾಗುವುದು ಗೋಲ್ಡನ್‌ ಸ್ಟಾರ್.‌ ಗೋಲ್ಡನ್‌ ಸ್ಟಾರ್‌ ಎಂದರೆ ನೆನಪಾಗುವುದು ಗಣೇಶ್‌. ಮುಂಗಾರು ಮಳೆ ಖ್ಯಾತಿಯ ಗಣೇಶ್‌ನ ಮಗಳ ಹೆಸರು ಚಾರಿತ್ರ್ಯ. ಚಾರಿತ್ರ್ಯಳಿಗೆ ಮಾರ್ಚ್‌ 27ರಂದು ಹುಟ್ಟುಹಬ್ಬದ ಸಂಭ್ರಮ.
icon

(3 / 8)

ಚಾರಿತ್ರ್ಯಳಿಗೆ ಈಗ 15ನೇ ವರ್ಷದ ಹುಟ್ಟುಹಬ್ಬ. ಚಾರಿತ್ರ್ಯ ಈಗಾಗಲೇ ಸಿನಿಮಾವೊಂದರಲ್ಲಿ ನಟಿಸಿದ್ದಾಳೆ ಎಂಬ ಸಂಗತಿ ನಿಮಗೆ ಗೊತ್ತಿರಬಹುದು.
icon

(4 / 8)

ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಚಮಕ್‌ ಸಿನಿಮಾದಲ್ಲಿ ಚಾರಿತ್ರ್ಯ ನಟಿಸಿದ್ದಳು. ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ ಇವರ ಫೋಟೋಗಳಿಗೆ "ಸ್ಯಾಂಡಲ್‌ವುಡ್‌ನ ಮುಂದಿನ ನಟಿ" ಎಂದು ಅಭಿಮಾನಿಗಳು ಪ್ರೀತಿಯಿಂದ ಕಾಮೆಂಟ್‌ ಮಾಡುತ್ತಿದ್ದಾರೆ.
icon

(5 / 8)

ಚಾರಿತ್ರ್ಯ ಸೋಷಿಯಲ್‌ ಮೀಡಿಯಾದಲ್ಲೂಆಕ್ಟಿವ್‌ ಇದ್ದಾರೆ. ಆಗಾಗ ತನ್ನ ಫೋಟೋಗಳನ್ನು, ಯೋಗ ಫೋಟೋಗಳನ್ನು ಅಪ್ಲೋಡ್‌ ಮಾಡುತ್ತ ಇರುತ್ತಾರೆ. 
icon

(6 / 8)

ಚಾರಿತ್ರ್ಯ ಗಣೇಶ್‌ಗೆ ಡ್ಯಾನ್ಸ್‌ ಅಂದ್ರೂ ಇಷ್ಟ. ಅಡುಗೆ ಮಾಡೋದು ಕೂಡ ತುಂಬಾ ಇಷ್ಟವಂತೆ. ಗಣೇಶ್‌ಗೆ ವಿಹಾನ್‌ ಎಂಬ ಮಗನೂ ಇದ್ದಾನೆ. 
icon

(7 / 8)

ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ಶಿಲ್ಪಾ ಅವರು 2008ರಲ್ಲಿ ವಿವಾಹವಾಗಿದ್ದರು. ಮುಂಗಾರು ಮಳೆ ಸಕ್ಸಸ್‌ ನಡುವೆಯೇ ಇವರ ವಿವಾಹ ನಡೆದಿತ್ತು. 
icon

(8 / 8)

IPL_Entry_Point

ಇತರ ಗ್ಯಾಲರಿಗಳು